ವಿಧಾನ ಪರಿಷತ್‌ ಸದಸ್ಯ ಚಿದಾನಂದಗೌಡರಿಂದ ಶ್ರೀ ಮಾರ್ಕಾಂಡೇಯ ಮುನಿ ಅಂತಿಮ ದರ್ಶನ

ವಿಧಾನ ಪರಿಷತ್‌ ಸದಸ್ಯ ಚಿದಾನಂದಗೌಡರಿಂದ ಶ್ರೀ ಮಾರ್ಕಾಂಡೇಯ ಮುನಿ ಅಂತಿಮ ದರ್ಶನ
ವಿಧಾನ ಪರಿಷತ್‌ ಸದಸ್ಯ ಚಿದಾನಂದಗೌಡರಿಂದ ಶ್ರೀ ಮಾರ್ಕಾಂಡೇಯ ಮುನಿ ಅಂತಿಮ ದರ್ಶನ
ಚಿತ್ರದುರ್ಗ : ಇಂದು ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಚಿದಾನಂದ್ ಎಂ ಗೌಡರವರು ಹಿರಿಯೂರು ತಾಲ್ಲೂಕು ಕೋಡಿಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಲಿಂಗೈಕ್ಯರಾದ  ಕೋಡಿಹಳ್ಳಿ ಶ್ರೀ ಆದಿಜಾಂಬವ ಮಹಾಸಂಸ್ಥಾನ ಮಠದ  ಶ್ರೀ ಗಳಾದ ಶ್ರೀ ಶ್ರೀ ಶ್ರೀ ಪರಮಪೂಜ್ಯ ಮಾರ್ಕಾಂಡ ಮುನಿ ಸ್ವಾಮೀಜಿಗಳ ಅಂತಿಮ ದರ್ಶನ ಪಡೆದರು
 ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀಮತಿ ಗೀತಾ ರವರು,  ಶ್ರೀಮತಿ ಸುಜಾತಾ ಮೇಡಂ ರವರು, ಚಿಕ್ಕಣ್ಣ ನವರು, ಯುವಮುಖಂಡ ರಾದ ಕೃಷ್ಣ ಮೂರ್ತಿ, ಗ್ರಾಮ ಪಂಚಾಯ್ತಿ ಸದಸ್ಯರಾದ ಡಿ.ಎಚ್.ಗೌಡ, ಈರಣ್ಣ, ಶಿವಣ್ಣ, ನಾದೂರು ಕುಮಾರ್, ವಾಜರಹಳ್ಳಿ ಕೃಷ್ಣೆ ಗೌಡ, ವೆಂಕಟೇಶ್, ಡಿ. ಎಮ್ ಗೌಡ, ಇಂಜಿನಿಯರ್ ರಂಗನಾಥ, ಮುಂತಾದ ಮುಖಂಡರುಗಳು ಹಾಜರಿದ್ದರು.