ಕಲೆ

ಜಮಾಲ

ಜಮಾಲನ ಕೋಳಿ ಸತ್ತು ಹೋದುದರ ಬಗ್ಗೆ ಸಂಕಟ ಅನುಭವಿಸುತ್ತ, ಅಜ್ಜಿಯನ್ನು ಬೈಯ್ಯುತ್ತ, ದೊಡ್ಡದಾಗಿ ಮಾತನಾಡಲು ಧೈರ್ಯ ಸಾಲದೆ ಪಿಸುಗುಡುತ್ತ ಕಾಲ ಕಳೆಯುತ್ತಿದ್ದೆವು....

ಆಹಾರ ಸಂಸ್ಕೃತಿಯೂ ಜೀವಪರ ಕಾಳಜಿಯೂ

ಕುರಿಗಳು ಸಾಮಾನ್ಯವಾಗಿ ಭಾರತದ ಶುಷ್ಕ ಮತ್ತು ಅರೆ-ಶುಷ್ಕ ಕೃಷಿ-ಹವಾಮಾನ ವಲಯಗಳಲ್ಲಿ, ಹಾಗೆಯೇ ವಾಯುವ್ಯ ಮತ್ತು ದಕ್ಷಿಣ ಪರ‍್ಯಾಯ ದ್ವೀಪ ಪ್ರದೇಶಗಳಲ್ಲಿ ಕಂಡುಬರುತ್ತವೆ....

ಸಾಮರಸ್ಯದ ಶಕ್ತಿ - ಡಾ.ಮಿರ್ಜಾ  ಬಷೀರ್ ಕತಾ ಸಂಕಲನದ ಮುನ್ನುಡಿ

ಹುಟ್ಟಿನಿಂದೊಂದು ಮುಂಜಿ ಬಿಟ್ಟರೆ ಮತ್ತೆಲ್ಲಾ ರೀತಿಯಲ್ಲೂ ಹಿಂದೂಗಳಿಗೆ ತಮಗೂ ವ್ಯತ್ಯಾಸವಿಲ್ಲದಂತೆ ಬದುಕುವ ಪಿಂಜಾರ ಮುಸ್ಲಿಮರು, ಇಂದಿನ ಸಾಮಾಜಿಕ ಸಂದರ್ಭದಲ್ಲಿ...

ಬಿಫೆಸ್ 15 -  ನೋಡಿದ್ದು, ಕೇಳಿದ್ದು ಮತ್ತು ಅರಿತಿದ್ದು

ಬೆಂಗಳೂರು ಚಲನಚಿತ್ರೋತ್ಸವದ ಬಗ್ಗೆ

ಗುಲ್ಜಾರ್ - ನಿತ್ಯ ಬದುಕಿಗೆ ಹತ್ತಿರ ಈ ಕವಿ

ಭಾರತದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಜ್ಞಾನಪೀಠ ಈ ವರ್ಷ ಗುಲ್ಜಾರ್ ಎಂಬ ಕಾವ್ಯನಾಮದೊಂದಿಗೆ ಭಾರತದ ಜನಮಾನಸದಲ್ಲಿ ಅಚ್ಚೊತ್ತಿರುವ ಜನಪ್ರಿಯ ಕವಿ ಸಂಪೂರಣ್...

ಕನಸು ಕೊಲ್ಲದೆ ಕಾಯುತ್ತಿರು ಹುಡುಗಿ

ಕನಸನು ಕೊಲ್ಲದೆ ಕಾಯುತ್ತಿರಬೇಕಲ್ಲವೆ ಲಂಗದ ಹುಡುಗಿ ನೀ ಲಂಗರು ಹಾಕಿ

ಫೈಜ್ ಅಹ್ಮದ್ ಫೈಜ್:  ಜೀವನ ಮತ್ತು ಕಾವ್ಯ

ಉರ್ದು ಮತ್ತು ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದ ಫೈಜ್ ಒಬ್ಬ ಕವಿಯಾಗಿರದೆ ಉತ್ತಮ ಗದ್ಯ ಬರಹಗಾರರೂ ಆಗಿದ್ದರು. ಅವರೊಬ್ಬ ಯಶಸ್ವಿ ಪತ್ರಕರ್ತ ಮತ್ತು ನಾಟಕಕಾರರೂ...

ʼ ಚರಿತ್ರೆಯನ್ನು ಮರೆತವರಿಂದ ಚರಿತ್ರೆಯನ್ನು ಸೃಷ್ಟಿಸಲು ಸಾಧ್ಯವಿಲ್ಲʼ

ದಲಿತ ಹೋರಾಟದಲ್ಲಿ ಒಡಮೂಡಿದ ಕೋಟಿಗಾನಹಳ್ಳಿ ರಾಮಯ್ಯ ನಾಡಿನ ಬಹುಮುಖ್ಯ ಸಾಂಸ್ಕೃತಿಕ ವ್ಯಕ್ತಿ. ಅವರು ದಲಿತ ಚಳವಳಿಯ ಆತ್ಮಸಾಕ್ಷಿಯಂತಿದ್ದವರು. ಕೋಲಾರದ ಅಂತರಗಂಗೆ...

ಇವಳು ಅರ್ಧ ಸತ್ಯದ  ಹುಡುಗಿಯಲ್ಲ,  ಪೂರ್ತಿ ಸತ್ಯದವಳು

‘ಸಿಲ್ಕ್ ಸ್ಮಿತಾ’ - ಈ ಹೆಸರು ಕೇಳಿದ ತಕ್ಷಣ ಅದೆಷ್ಟು ಗಂಡಸರ ಎದೆ ಜಲ್ಲೆಂದಿದೆಯೋ, ಮೈ ಜುಮ್ಮೆಂದಿದೆಯೋ! ಅಂಥಹಾ ಅದ್ಭುತವಾದ ಮೈಮಾಟವಿದ್ದ ಹೆಣ್ಣು ಆಕೆ. ಅವಳು...

ಅಪರೂಪದ ಪುಸ್ತಕ: 'ಬರಿಯ ನೆನಪಲ್ಲ'

ಜನ ತಮ್ಮದೇ ತಾಯ್ನೆಲದಲ್ಲಿ ಅನಾಥರಂತೆ ಬದುಕುವ, ನಿತ್ಯವೂ ಅಪಮಾನ, ಹಿಂಸೆ, ಸಾವು, ಪುಸ್ತಕ ನಿಷೇಧ, ಸೆರೆವಾಸ, ದೇಶಭ್ರಷ್ಟತೆ ಹಾಗೂ ಭೂಗತ ಜೀವನಗಳನ್ನು ಎದುರಿಸುವ...

ಮುಮ್ಮಟ್ಟಿ ಅಭಿನಯದ ಮಲಯಾಳಂ ಸಿನಿಮಾ  'ಕಾಥಲ್- ದಿ ಕೋರ್' 

ಜನಪ್ರಿಯ ಸಿನಿಮಾಗಳ ಸಿದ್ಧ ಮಾದರಿಗಳನ್ನು ಬಿಟ್ಟು ಪ್ರಯೋಗ ಮಾಡುವುದಕ್ಕೆ ತಮ್ಮ ಅಭಿಮಾನಿ, ಪ್ರೇಕ್ಷಕರ ಹೆಸರಿನಲ್ಲಿ ಪಲಾಯನ ಮಾಡುವ ಸ್ಟಾರ್ ನಟರು ಮುಮ್ಮಟ್ಟಿ...