ಅಂಕಣ

ಅನನ್ಯ ಮಹಿಳಾವಾದಿ ಅಂಬೇಡ್ಕರ್

    ಹೆಣ್ಣನ್ನು ಸಮಾಜದ ಪ್ರಮುಖ ಘಟಕವಾಗಿ ಪರಿಗಣಿಸಿದ ಅಂಬೇಡ್ಕರರ ವಿಚಾರಗಳಿಂದ ಪ್ರಭಾವಿತರಾದ ದಲಿತ ಮಹಿಳೆಯರು ತಮ್ಮ ಆಚಾರ ವಿಚಾರಗಳಲ್ಲಿ ಕ್ರಾಂತಿಕಾರಿಕ ಬದಲಾವಣೆಯನ್ನು...

ಕನ್ನಡದ ಮೊದಲ ಕ್ರಾಂತಿಕಾರಿ ವಾರಪತ್ರಿಕೆ- ಜನಪ್ರಗತಿ

ಏನನ್ನಾದರೂ ಸಾಧಿಸಲು ಅವಕಾಶ ಸಿಗಬೇಕು. ಮತ್ತೆ ಅಂತಹ ಅವಕಾಶ ಪಡೆಯಲು ನಾವೂ ಪ್ರಯತ್ನ ಮಾಡಬೇಕು. ನಮಗೆಲ್ಲಾ ಇಂತಹ ತಿಳಿವಳಿಕೆ, ಆತ್ಮವಿಶ್ವಾಸ ಬೆಳೆಯಲು ಜನಪ್ರಗತಿಯ...

ನವ ಭಾರತದ ಪಯಣವೂ ಭಗತ್‌ ಸಿಂಗ್‌ ಪ್ರಸ್ತುತತೆಯೂ

  ಭಗತ್‌ ಸಿಂಗ್‌ ಮತ್ತು ಆತನ ಪರಂಪರೆ ಇಂದಿಗೂ ಪ್ರಸ್ತುತ ಎನಿಸಿಕೊಳ್ಳುತ್ತದೆ. ಭಗತ್‌ ಸಿಂಗ್‌ ಕ್ರಾಂತಿಯನ್ನು ಹುಟ್ಟುಹಾಕಲಿಲ್ಲ ಆದರೆ ಕ್ರಾಂತಿಯನ್ನು ಸಾಧಿಸುವ...

ದೊರೆಯ ಹೃದಯಹೀನತೆಯನ್ನು ಬಿಚ್ಚಿಡುವ ಎರಡು ಭೂತಕನ್ನಡಿಗಳು 

ಕೇಸರಿ ಹರವೂ ಅವರ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಈ ಮೊದಲೇ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಇದನ್ನು ರಾಜ್ಯ ಕಾಂಗ್ರೆಸ್...

ನೋಡಿ, ಇವರೇ ಪರಕಾಲ ಪ್ರಭಾಕರ್ 

ಅವರ ಮದುವೆಗೆ ಸ್ವಲ್ಪ ಕಾಲ ಇದ್ದಾಗ ಪರಕಾಲ ಪ್ರಭಾಕರ ಅವರಿಗೆ ವಿದೇಶದಲ್ಲಿ ವ್ಯಾಸಂಗ ಮಾಡಲು ಭಾರತ ಸರ್ಕಾರದ ವಿದ್ಯಾರ್ಥಿ ವೇತನ ದೊರೆಯಿತು. ಆಗಿನ ಕಾಲದಲ್ಲಿ ಅಂತಹ...

ಅಂಚಿನ ಜನಗಳ ಆಜನ್ಮ ಬಂಧು “ ಮುಚೌ”

ನನ್ನ ಮೂವತ್ತು ವರ್ಷಗಳ ಕಾಲದ ಈ ಎನ್ಜಿಓಗಳ ಒಡನಾಟದಲ್ಲಿ ನಾನು ಗಳಿಸಿದ್ದು ಆಸ್ತಿಯನ್ನಲ್ಲ, ಹಣವನ್ನಲ್ಲ; ಜನರ ಪ್ರೀತಿ, ಅಪಾರ ಜ್ಞಾನ ಮತ್ತು ಅನುಭವವನ್ನು. ಇದಕ್ಕಿಂತ...

ವಿಶ್ವದ ಎಲ್ಲ ಸ್ಥಳೀಯ ಭಾಷೆಗಳಿಗೆ  ಗೋಳೀಕರಣ ಬಹಳ ಖತರ್ನಾಕ್.., 

ಅಧ್ಯಾಪಕ, ಕವಿ.ನಾಟಕಕಾರ, ಭಾಷಾಂತರಕಾರ, ಲೇಖಕ, ವಿಮರ್ಶಕ ಹೀಗೆ ಬಹುಮುಖ ಪ್ರತಿಭೆಯ ಹಾಗೂ ಅವಧೂತನಂತೆ ಬದುಕಿ ಬಾಳಿದ ಹೆಚ್.ಎಸ್.ಶಿವಪ್ರಕಾಶ್ ಶುಕ್ರವಾರ, ಶನಿವಾರ...

ನೀನು ದೊಡ್ಡ ಮನುಷ್ಯ ಕಣಪ್ಪಾ ಇಮ್ರೋಜ್..

ಅಮರ ಅಗಲಿಕೆ ಹೆಸರಾಂತ ಕವಿ ಅಮೃತಾ ಪ್ರೀತಮ್ ಅವರ ದೀರ್ಘಕಾಲದ ಸಂಗಾತಿ ಕವಿ, ಕಲಾವಿದ ಇಂದರ್‌ಜೀತ್ ಸಿಂಗ್ ಅಲಿಯಾಸ್ ಇಮ್ರೋe಼ï ಮುಂಬೈನ ನಿವಾಸದಲ್ಲಿ ತಮ್ಮ 97ರ...

ಅಕ್ಕಡಿ  - ಕಳಚುತ್ತಿರುವ ಕೃಷಿ ಸಂಸ್ಕೃತಿಯ ಕೊಂಡಿ -3

ಹೀಗೆ, ಗದ್ದೆ ತಾಕುಗಳಿಂದ ಮರೆಯಾದ ಅಕ್ಕಡಿ ನಮ್ಮ ಒಣ ಭೂಮಿಯಿಂದಲೂ ಕಣ್ಮರೆಯಾಗುತ್ತಿದೆ. 

ಅಪ್ಪ ಹೇಗಿದ್ದೀರಾ ?

ನಾನು ಓದು ಮುಗಿಸಿ ಕೆಲಸಕ್ಕೆ ಸೇರಿದಾಗ ಮೊದಲ ತಿಂಗಳ ಸಂಬಳದಲ್ಲಿ ನಿಂಗೆ ಕೊಡಿಸಿದ್ದ ಮೋಬೈಲನ್ನು ನೀನು ಇಲ್ಲೆ ಬಿಟ್ಟು ಹೋಗಿದ್ದೀಯಾ! ಫೋನಲ್ಲಿ ಆವಾಗೀವಾಗ ಹಲೋ...

"ದಲಿತ ಸಮುದಾಯದ ಮಹಾಮಾತೆ ರಮಾಬಾಯಿ ಅಂಬೇಡ್ಕರ್"

ಮಹಾತಾಯಿ ರಮಾಬಾಯಿಯವರ ಹುಟ್ಟುಹಬ್ಬದಂದು ಅವರನ್ನು ಪ್ರೀತಿ, ಗೌರವ, ಕೃತಜ್ಞತೆಯಿಂದ ಸ್ಮರಿಸಿಕೊಳ್ಳೋಣ.

ಕಳಚುತ್ತಿರುವ ಕೃಷಿ ಸಂಸ್ಕೃತಿಯ ಕೊಂಡಿ -1

ನಗರವಾಸಿಗಳ ಸಂಖ್ಯೆಗಣನೀಯವಾಗಿ ಹೆಚ್ಚುತ್ತಿದೆ, ಹಳ್ಳಿಗಳು ವೃದ್ಧಾಶ್ರಮಗಳಂತೆ ಕಾಣುತ್ತವೆ, ಉಳುಮೆ ಕಾಣದ ಹೊಲ, ಗದ್ದೆಗಳು ತಕ್ಕಲು ಬಿದ್ದಿವೆ. ತೀರಾ ವ್ಯವಸಾಯ...