ಕಿಸಾನ್ ಸತ್ಯಾಗ್ರಹ ' ಸಾಕ್ಷ್ಯ ಚಿತ್ರದ ಪ್ರದರ್ಶನ
kisan satyagraha documentary

ಕಿಸಾನ್ ಸತ್ಯಾಗ್ರಹ ಸಾಕ್ಷ್ಯ ಚಿತ್ರ ಪ್ರದರ್ಶನ
ಡಿಸೆಂಬರ್ 5, 2021 ರ ಬೆಳಗ್ಗೆ 10 ಗಂಟೆಗೆ ಮೈಸೂರಿನಲ್ಲಿ ಕನ್ನಡದ ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಕೇಸರಿ ಹರವೂ ಅವರ, ರೈತ ಚಳವಳಿ ಮೇಲಿನ ' ಕಿಸಾನ್ ಸತ್ಯಾಗ್ರಹ ' ಸಾಕ್ಷ್ಯ ಚಿತ್ರದ ಪ್ರದರ್ಶನ ಏರ್ಪಡಿಸಲಾಗಿದೆ. ಚಿತ್ರದ ನಂತರ ನಿರ್ದೇಶಕರೊಂದಿಗೆ ಸಂವಾದ ಕಾರ್ಯಕ್ರಮ ಸಹ ಇದೆ. ಕೇವಲ 80 ಮಂದಿಗೆ ಮಾತ್ರ ಪ್ರವೇಶ . ಆಸಕ್ತರು ಸಂಪರ್ಕಿಸಿ : 9590259095