ಪುರವಣಿ

ಉಪೇಂದ್ರ ಪ್ರಕರಣ : ಸೂಕ್ಷ್ಮ ಸಂವೇದನೆ ಇಂದಿನ ತುರ್ತು

ಒಂದು ಸಮಾಜವಾಗಿ ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ಉಪೇಂದ್ರ ವಿವಾದದ ಹಿಂಬದಿಯಲ್ಲಿ ಅಡಗಿರುವ ವಾಸ್ತವಗಳೂ ಅರಿವಾಗುತ್ತದೆ. ಜಾತಿವ್ಯವಸ್ಥೆಯ...

ದೂರದೃಷ್ಟಿಯ ಮುತ್ಸದ್ಧಿ ನಾಯಕ- ಡಾ. ಜಿ.ಪರಮೇಶ್ವರ

ಡಾ. ಪರಮೇಶ್ವರ್ ಅವರ ರಾಜಕೀಯ ಪ್ರವೇಶಕ್ಕೆ ಅವರ ತಂದೆಯವರಿಗೆ ಆಗಿರುವ ಹಲವಾರು ಕಹಿ ಅನಭವವೂ ಕಾರಣ. ಗಂಗಾಧರಯ್ಯ ಅವರ ಅಂದಿನ ನಿರ್ಧಾರದಿಂದ ಇಂದು ರಾಜ್ಯದ ರಾಜಕೀಯಕ್ಕೆ...

ದೇಶ ಮುಂದೆ ಎತ್ತ ಚಲಿಸಬಹುದು?

ನೆನ್ನೆ "ಬಿಬಿಸಿ ವಾರ್ತೆ" ಹಿಂದಿ ಅವತರಣಿಕೆಗೆ ದೇವನೂರ ಮಹಾದೇವ ಅವರು ನೀಡಿದ ಸಂದರ್ಶನದ ಕನ್ನಡದ ಪೂರ್ಣ ಪಾಠ... -ಸಂದರ್ಶಕರು :ಇಮ್ರಾನ್ ಖುರೇಷಿ

ಬರಗೂರರ  ಅನುಭವ ಕಥನ  -'ಕಾಗೆ ಕಾರುಣ್ಯದ ಕಣ್ಣು’

ಪ್ರಿಯ ಓದುಗರೇ, ಯಾರು ಒಪ್ಪಲಿ, ಬಿಡಲಿ ಬರಗೂರು ರಾಮಚಂದ್ರಪ್ಪನವರು ಕನ್ನಡನಾಡಿನ ಕಳೆದ ನಾಲ್ಕು ದಶಕಗಳನ್ನು ಪ್ರಭಾವಿಸಿದವರು, ಅವರ ಶಿಷ್ಯ ಕೋಟಿ, ಅಭಿಮಾನಿ ಬಳಗ...

ಗೌತಮನು ಮನೆಯನ್ನು ತ್ಯಜಿಸಿದ್ದು ಏಕೆ?  

ಏಶಿಯಾ ಖಂಡದ ಬೆಳಕು ಎಂದು ಬಣ್ಣಿಸಲಾದ ಗೌತಮ  ಬುದ್ಧ ಪತ್ನಿ, ಮಗ ಮತ್ತು ಕುಟುಂಬವನ್ನು ತೊರೆದು ಸತ್ಯವನ್ನು ಅರಸುತ್ತಾ ಪರಿವ್ರಾಜಕನಾಗಲು ಕಾರಣವಾದ ಅಂಶಗಳ ಕುರಿತಂತೆ...

ಫ್ಲ್ಯಾಶ್ ಲೈಟ್ ನಂತೆ ಮಿಂಚಿ ಮರೆಯಾದ ಕೊಡಾಕ್ ಕ್ಲಿಕ್‌ಗಳು

1976ರ ಹೊತ್ತಿಗೆ ಕೊಡಾಕ್ ಎಷ್ಟು ಪ್ರಸಿದ್ಧಿಯಾಗುತ್ತದೆಂದರೆ ಇವರಿಗೆ ಮಾರ್ಕೆಟ್‌ನಲ್ಲಿ ಯಾರೂ ಎದುರಾಳಿಗಳೇ ಇರುವುದಿಲ್ಲ. ಕ್ಯಾಮೆರಾ ಮಾರ್ಕೆಟ್ ನಲ್ಲಿ 85% ಹಾಗೂ...

ಹಿಂದುತ್ವದ ಸಿದ್ಧಾಂತವು ಇಷ್ಟಪಡದ ಭಾಷೆಗಳು ಅಸ್ತಿತ್ವದ ಬಿಕ್ಕಟ್ಟಿನಲ್ಲಿ

ಹಿಂದಿ, ಸಂಸ್ಕೃತ ಮತ್ತು ಗುಜರಾತಿಯ ಹೊರತಾಗಿ ಭಾರತದ ಎಲ್ಲಾ ಅಧಿಕೃತ ಭಾಷೆಗಳು  ಕುಗ್ಗುತ್ತಿವೆ ಎಂದು 2011ರ ಜನಗಣತಿ ನಮಗೆ ತಿಳಿಸುತ್ತದೆ.

ಬಡವರೇಕೆ ‘ಅನ್ನಭಾಗ್ಯ’  ಅಕ್ಕಿ ಮಾರಿಕೊಳ್ಳುತ್ತಾರೆ 

ಅನ್ನ ಭಾಗ್ಯ ಯೋಜನೆ ಯಾವುದಾದರೂ ರೂಪದಲ್ಲಿ ಬಡವರಿಗೆ ಉಪಯೋಗವೇ ಆಗುತ್ತಾ ಬಂದಿದೆ. 

ಮರ್ಯಾದೆಗೇಡು ಹತ್ಯೆ ಮತ್ತು ಜಾತಿಯ ಕೇಡು

ಜಾತಿ ತಾರತಮ್ಯದಿಂದ ನೊಂದಿರುವ ಸಮುದಾಯದವರಲ್ಲಿಯೂ ಸಹ ತನ್ನ ಸ್ವಂತ ಮಗಳನ್ನೇ ಕೊಂದು, ಮರ್ಯಾದೆ ಉಳಿಸಿ ಕೊಳ್ಳಬಹುದಾದಂತಹ ಜಾತಿಯ ಶ್ರೇಷ್ಠತೆ ಮತ್ತು ಅದರ ಹಿಂದೆ...

ಇಂದು ವಿಶ್ವ ವಿಟಲಿಗೋ ದಿನ ಬಿಳಿ ತೊನ್ನು ಕಳಂಕವಲ್ಲ, ಸಣ್ಣ ರೋಗವಷ್ಟೆ-...

ಸಿದ್ದಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯ

ಸೌಜನ್ಯ ಕೇಸಿಗೂ ಒಬ್ಬ ‘ಅಡಕ್ಕ ರಾಜು’ ತರದ ಕಳ್ಳ ಸಿಕ್ಕಿದ್ದರೆ !?

ಸೌಜನ್ಯಳ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ. ಈ ಪ್ರಕರಣದ ಆಪಾದಿತ ಈಗ ಸಂತೋಷ್ ರಾವ್ ನಿರಪರಾಧಿ. ಹಾಗಾದರೆ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಂದ ಅಪರಾಧಿ...