ಸ್ವಾಮೀಜಿ ಗಳಿಂದ  ಶ್ರೀ ಮಾರ್ಕಂಡೇಯ ಸ್ವಾಮೀಜಿಯವರ ಅಂತಿಮ ದರ್ಶನ

ಸ್ವಾಮೀಜಿ ಗಳಿಂದ  ಶ್ರೀ ಮಾರ್ಕಂಡೇಯ ಸ್ವಾಮೀಜಿಯವರ ಅಂತಿಮ ದರ್ಶನ
ಸ್ವಾಮೀಜಿ ಗಳಿಂದ  ಶ್ರೀ ಮಾರ್ಕಂಡೇಯ ಸ್ವಾಮೀಜಿಯವರ ಅಂತಿಮ ದರ್ಶನ
ಚಿತ್ರದುರ್ಗ: ಹೃದಯಾಘಾತದಿಂದ ನಿಧನರಾದ  ಪರಮಪೂಜ್ಯ ಶ್ರೀ  ಮಾರ್ಕಂಡೇಯ ಸ್ವಾಮೀಜಿಯವರ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ ಮಠ ಹೊಸದುರ್ಗದ  ಕಾಯಕಯೋಗಿ ಡಾ.ಶ್ರೀಶಾಂತವೀರ ಮಹಾಸ್ವಾಮೀಜಿ  ಮತ್ತು ಭೋವಿಗುರುಪೀಠ ಚಿತ್ರದುರ್ಗದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಮಹಾಸ್ವಾಮೀಜಿಯವರು,