ರಾಜ್ಯ

“ಸಕ್ರಿಯ ರಾಜಕಾರಣಿʼ ಎಂಬ ಕತೆ ಹೇಳಿ  ಸಹಕಾರ ಸಚಿವ ಕೆ.ಎನ್.ರಾಜಣ್ಣನವರಿಗೆ...

ಹೀಗೆ ತುಮಕೂರು ವಿವಿಯ ವಿಸಿ ವೆಂಕಟೇಶ್ವರಲು ಪ್ರಕಾರ ಸಕ್ರಿಯ ರಾಜಕಾರಣಿಗಳಾಗಿರುವ ದೇವೇಗೌಡರು, ಯಡಿಯೂರಪ್ಪನವರು, ಸಿದ್ದರಾಮಯ್ಯನವರು ಹಾಗೂ ಸತೀಶ್ ಜಾರಕಿಹೊಳಿ...

ಮಗಳೇ ಎನ್ನುವ ಅಪ್ಪನ ಮಾತು ನೆಮ್ಮದಿ ಕೊಡುತ್ತದೆ

ಸಂದರ್ಶನ : ಡಾ. ಬಿ.ಸಿ. ಶೈಲಾ ನಾಗರಾಜ್

ರೈತ , ಭೂಮಿ ಮತ್ತು ಕಾರ್ಪೋರೇಟ್‌ ಬಂಡವಾಳ ಕೃಷಿ ಆಧಾರಿತ ದೇಶದಲ್ಲಿ...

ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆತುಕೊಂಡ ಚನ್ನಪಟ್ಟಣದ ಭೂ ಉಳಿಸಿ ಹೋರಾಟವನ್ನೇ ಗಮನಿಸಿ, ಈಗ ಮುಖ್ಯಮಂತ್ರಿಯಾಗಿರುವ ಮೂರು ವರ್ಷದ ಹಿಂದೆ ವಿರೋಧ...

ರಾಜ್ಯದಲ್ಲಿ ನಿಜಕ್ಕೂ ಮುಖ್ಯಮಂತ್ರಿ ಬದಲಾಗುತ್ತಾರಾ..?

ಉನ್ನತ ಮೂಲಗಳ ಪ್ರಕಾರ ಮುಖ್ಯಮಂತ್ರಿ ಹುದ್ದೆ ತೊರೆಯಲಿರುವ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಮುಂದುವರೆಸಲಾಗುತ್ತದೆ. ಶಾಸಕಾಂಗ...

ಟ್ರಂಪ್‌ ಆರ್ಥಿಕ ನೀತಿ- ಅಮೆರಿಕನ್‌ ಸಾಮ್ರಾಜ್ಯದ ಅಂತ್ಯದ ಮುನ್ನುಡಿ

ಅಮೆರಿಕದ ನಾಗರಿಕರಲ್ಲಿ 60-70% ನಾಗರಿಕರು ಶೇರು ಮಾರುಕಟ್ಟೆಯ ಪಾಲುದಾರರಾಗಿದ್ದಾರೆ. ಅವರು ಅಲ್ಲಿನ ಕಂಪನಿಗಳು ಹಾಗೂ ಕೈಗಾರಿಕೆಗಳಲ್ಲಿ ಹೂಡಿರುವ ಕಷ್ಟ ಪಟ್ಟು...

ಬಹುಜನ ನಾಯಕ ಕಾನ್ಸಿರಾಮ್

ಕಾನ್ಸಿರಾಮ್ ಬದುಕಿದ್ದರೆ ಅವರಿಗೆ 91 ತುಂಬುತ್ತಿತ್ತು. ಒಬ್ಬ ರಾಜಕೀಯ ವಿದ್ಯಾರ್ಥಿಯಾಗಿ ಅತ್ಯಂತ ಕುತೂಹಲ ಮತ್ತು ಬೆರಗಿನಿಂದ ನಾನು ಬೆನ್ನಟ್ಟುತ್ತಾ ಬಂದ ರಾಜಕಾರಣಿ...

ಕರ್ನಾಟಕ ಎಂದಿಗೂ ಮರೆಯಬಾರದ ಎಲ್.ಜಿ.ಹಾವನೂರ್

ಅರಸು-ಹಾವನೂರು ಜೋಡಿ ಕರ್ನಾಟಕದಾದ್ಯಂತ ಸುತ್ತಾಡಿ ಮೂಡಿಸಿದ ಜಾಗೃತಿಯ ಪರಿಣಾಮವಾಗಿ ಅದುವರೆಗೆ ರಾಜಕಾರಣದ ಮುಖ್ಯಧಾರೆಗೆ ಪ್ರವೇಶ ಪಡೆಯದಿದ್ದ ದೇವಾಡಿಗ,ಬಿಲ್ಲವ,ಮುಸ್ಲಿಮ್,...

“ಮಾಜಿ ಪ್ರಧಾನಿ ದೇವೇಗೌಡರೇ ಪ್ರಧಾನಿ ಮೋದಿಯವರ ಚಿಯರ್‌ ಲೀಡರ್‌ ಆಗಬೇಡಿ,...

ರಾಜ್ಯಕ್ಕೆ ಆಗಿರುವ ಅನ್ಯಾಯದ ವಿರುದ್ಧ ಪಕ್ಷಾತೀತ ಹೋರಾಟಕ್ಕೆ ಸಿದ್ದ ಎಂಬ ದೇವೇಗೌಡರ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕ್ರಿಯೆ

ಸಂವಿಧಾನ ರಚನೆಯಲ್ಲಿ ಮಹಿಳೆಯರ ಪಾತ್ರ

ಭಾರತೀಯ ಸಂವಿಧಾನದ ಸಂಸ್ಥಾಪಕ ಮಾತೆಯರು ಅಗಲಿಕೆಯು, ದೇಶದ ಸ್ತ್ರೀವಾದಿ ಸಾಂವಿಧಾನಿಕತೆಯ ಮೇಲೆ ಗಾಢವಾದ ಪರಿಣಾಮವನ್ನು ಬೀರಿದೆ. ರಾಜಕೀಯದಲ್ಲಿ ಪ್ರಬಲ ಮಹಿಳಾ ನಾಯಕಿಯರು...

ಅಂಬೇಡ್ಕರ್‌ ಭ್ರಮೆಯಲ್ಲ ಸೈದ್ಧಾಂತಿಕ ವಾಸ್ತವ

ನಮ್ಮ ಸಂಸದೀಯ ವ್ಯವಸ್ಥೆ ತನ್ನ ಘನತೆ ಸಮ್ಮಾನಗಳನ್ನು ಕಳೆದುಕೊಳ್ಳುತ್ತಿರುವುದು ದುರಂತ

ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಇನ್ನಿಲ್ಲ

ಮಾಜಿ ಸಿಎಂ ಮಾಜಿ ರಾಜ್ಯಪಾಲ, ಮಾಜಿ ಕೇಂದ್ರ ಸಚಿವ , ಪದ್ಮ ವಿಭೂಷಣ ಎಸ್‌ಎಂಕೆ ಇನ್ನು ನೆನಪು

ಕಾವೇರಿ ವನ್ಯಧಾಮದಲ್ಲಿ ಬೆಟ್ಟಳಿಲು

ವೈವಿಧ್ಯಮಯ ಜೀವ ಸಂಕುಲಗಳನ್ನುತನ್ನೊಳಗೆ ಇರಿಸಿಕೊಳ್ಳುವ ಮೂಲಕ ರಾಜ್ಯದ ಗಮನ ಸೆಳೆದಿರುವ ಕಾವೇರಿ ವನ್ಯಧಾಮವು ಬಲು ಅಪರೂಪದ ಮತ್ತು ಅಳಿಯುವ ಭೀತಿಯಲ್ಲಿರುವ ಬೆಟ್ಟಳಿಲುಗೂ...

ಹೇಮಾವತಿ ಸಂಪರ್ಕ ಕಾಲುವೆ: ರೈತರಿಗೆ ಅನ್ಯಾಯವಾಗಲ್ಲ - ಡಿಸಿಎಂ ತಾಂತ್ರಿಕ...

"ತುಮಕೂರು ಶಾಖಾ ನಾಲೆಯ ಮೂಲಕ ಕಳೆದ 10 ವರ‍್ಷಗಳಿಂದ ಕುಣಿಗಲ್ ಭಾಗಕ್ಕೆ ನಿಗದಿಪಡಿಸಿದ 3.676 ಟಿಎಂಸಿ ನೀರಿನಲ್ಲಿ ಇದುವರೆಗೂ ಕೇವಲ ಶೇ. 10.73 ರಷ್ಟು ನೀರು...

ದಲಿತ ಮಹಿಳೆ ಹೊನ್ನಮ್ಮ ಹತ್ಯೆ: ಎಲ್ಲ 21 ಮಂದಿಗೆ ಜೀವಾವಧಿ ಶಿಕ್ಷೆ

ಪ್ರಕರಣದ ಒಟ್ಟು 27 ಆರೋಪಿಗಳಲ್ಲಿ 6 ಮಂದಿ ಈಗಾಗಲೇ ಸಾವನ್ನಪ್ಪಿದ್ದು, ಉಳಿದ 21 ಮಂದಿ ಅಪರಾಧಿಗಳು ಎಂದು ಪರಿಗಣಿಸಿದ ನ್ಯಾಯಾಧೀಶರು ಗುರುವಾರ ಅವರಿಗೆ ಜೀವಾವಧಿ...