ಸಿದ್ದರಬೆಟ್ಟದ  ನೆತ್ತಿಯಲ್ಲಿ ಉಕ್ಕಿ ಹರಿಯುತ್ತಿರುವ ನೀರು

FLOOD in Siddarabetta

ಸಿದ್ದರಬೆಟ್ಟದ  ನೆತ್ತಿಯಲ್ಲಿ ಉಕ್ಕಿ ಹರಿಯುತ್ತಿರುವ ನೀರು

ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಗೆ ಕೊರಟಗೆರೆ ತಾಲೂಕಿನ ಸಿದ್ಧರಬೆಟ್ಟದ ಸಿದ್ದೇಶ್ವರ ಗವಿಯಲ್ಲಿ ದೊಣೆಯಿಂದ ನೀರು ಪ್ರವಾಹದಂತೆ ಹರಿಯುತ್ತಿದೆ.

ವಿಡಿಯೋ ಕೃಪೆ: ಮಹೇಶ್( ಮರ್ಫಿ)