ಮಾನ್ಯ ಮುಖ್ಯ ಮಂತ್ರಿಯವರಿಂದ ಕಾಂಪೋಸ್ಟ್‌ ಅಭಿವೃದ್ಧಿ ನಿಗಮದ ಕ್ಯಾಲೆಂಡರ್‌  ಬಿಡುಗಡೆ

ಬೆಂಗಳೂರು : ದಿನಾಂಕ 04/01/2022ರಂದು ಮುಖ್ಯಮಂತ್ರಿಗಳ ಗೃಹಕಛೇರಿ ಕೃಷ್ಣಾದಲ್ಲಿ ಮಾನ್ಯ ಮುಖ್ಯಮಂತ್ರಿ  ಬಸವರಾಜ್ ಬೊಮ್ಮಾಯಿ ಯವರು  ಕರ್ನಾಟಕ ಕಾಂಪೊಸ್ಟ  ಅಭಿವೃದ್ದಿ ನಿಗಮದವರು ಹೊರತಂದಿರುವ 2022ನೇ ಸಾಲಿನ ಕ್ಯಾಲೆಂಡರನ್ನು ಬಿಡುಗಡೆ ಮಾಡಿದರು.  ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ, ಉಪಾಧ್ಯಕ್ಷ HR ಸತೀಶ್ ,  ನಿರ್ದೆಶಕ ರಾದ ತುಮಕೂರಿನ ಸದಾಶಿವಯ್ಯ ಮುಖ್ಯಮಂತ್ರಿಯವರ  ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ , ಅಧಿಕಾರಿಗಳಾದ ಜಯಕುಮಾರ್, ಕೃಷ್ಣಮೂರ್ತಿ ಇತರರು ಇದ್ದರು.