"ಇಷ್ಟು ಸಮಯ ತಕೊಂಡಿದ್ದು ಯಾಕೆ? ಪ್ರಿಯಾಂಕ ಗಾಂಧಿ ವಾದ್ರಾ

repeal of 3 laws prinyanka gandhi

"ಇಷ್ಟು ಸಮಯ ತಕೊಂಡಿದ್ದು ಯಾಕೆ?   ಪ್ರಿಯಾಂಕ ಗಾಂಧಿ ವಾದ್ರಾ

"ಇಷ್ಟು ಸಮಯ ತಕೊಂಡಿದ್ದು ಯಾಕೆ?

ಒಂದೇ ಒಂದು ಸಲವೂ ಬಾರ್ಡರ್ ಬಳಿ ಹೋಗಲಿಲ್ಲ, ಒಂದೇ ಒಂದು ಸಲವೂ ಧರಣಿನಿರತ ರೈತರ ಬಳಿ ಹೋಗಲಿಲ್ಲ,

ಒಂದು ಸಲವೂ ಈ ಬಗ್ಗೆ ಮಾತಾಡಲಿಲ್ಲ, ಹತ್ಯೆ ನಡೆದ ಸ್ಥಳಕ್ಕೂ ಭೇಟಿ ಕೊಡಲಿಲ್ಲ. ಈಗ ಅಚಾನಕ್ಕಾಗಿ ಏನಾಯ್ತು?!

ಇದು ಚುನಾವಣಾ ತಂತ್ರ ಎಂಬುದನ್ನು ಅರ್ಥ ಮಾಡಿಕೊಳ್ಳುವಷ್ಟು ಬುದ್ಧಿ ಇದೆ ಈ ದೇಶದ ಜನಕ್ಕೆ"

- ಪ್ರಿಯಾಂಕಾ ಗಾಂಧಿ ವಾದ್ರ

( ವಿವಾದಿತ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಘೋಷಣೆ ಮಾಡಿರುವ ಮೋದಿ ಸರ್ಕಾರದ ಕುರಿತು )

ಜೈ ಕಿಸಾನ್‌