Last seen: 6 days ago
ಏಶಿಯಾ ಖಂಡದ ಬೆಳಕು ಎಂದು ಬಣ್ಣಿಸಲಾದ ಗೌತಮ ಬುದ್ಧ ಪತ್ನಿ, ಮಗ ಮತ್ತು ಕುಟುಂಬವನ್ನು ತೊರೆದು ಸತ್ಯವನ್ನು ಅರಸುತ್ತಾ ಪರಿವ್ರಾಜಕನಾಗಲು ಕಾರಣವಾದ ಅಂಶಗಳ ಕುರಿತಂತೆ...
ಹೋಮ, ಹವನ ನಡೆಸಲು ಆದೇಶ ಕೊಟ್ಟವರು ಯಾರು ಬಿಇಓನಾ ಅಥವಾ ಡಿಡಿಪಿಐನಾ?
ಭಾರತದಲ್ಲಿ ಕೃಷಿ ಎಂಬುದುಆಯಾ ರಾಜ್ಯಗಳಿಗೆ ಸಂಬAಧಿಸಿದ ವಿಷಯ. ಸಾಸಿವೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಹರಿಯಾಣ ರಾಜ್ಯಗಳಲ್ಲಿ...
1976ರ ಹೊತ್ತಿಗೆ ಕೊಡಾಕ್ ಎಷ್ಟು ಪ್ರಸಿದ್ಧಿಯಾಗುತ್ತದೆಂದರೆ ಇವರಿಗೆ ಮಾರ್ಕೆಟ್‌ನಲ್ಲಿ ಯಾರೂ ಎದುರಾಳಿಗಳೇ ಇರುವುದಿಲ್ಲ. ಕ್ಯಾಮೆರಾ ಮಾರ್ಕೆಟ್ ನಲ್ಲಿ 85% ಹಾಗೂ...
ಹಿಂದಿ, ಸಂಸ್ಕೃತ ಮತ್ತು ಗುಜರಾತಿಯ ಹೊರತಾಗಿ ಭಾರತದ ಎಲ್ಲಾ ಅಧಿಕೃತ ಭಾಷೆಗಳು ಕುಗ್ಗುತ್ತಿವೆ ಎಂದು 2011ರ ಜನಗಣತಿ ನಮಗೆ ತಿಳಿಸುತ್ತದೆ.
ʼಆಪರೇಶನ್ ಕಮಲʼ ಸೃಷ್ಟಿಯಾಗಿದ್ದೇ ಬಿಜೆಪಿಯಿಂದ ಅದೂ ಕರ್ನಾಟಕದಲ್ಲಿ. 2019ರಲ್ಲಿ ಈ ಸರ್ಜರಿಗೆ ಬಲಿಯಾಗಿದ್ದೂ ಇದೇ ಕುಮಾರಸ್ವಾಮಿಯವರ ಜೆಡಿಎಸ್- ಕಾಂಗ್ರೆಸ್ ಮೈತ್ರಿ...
ಈ ವಂದೇ ಭಾರತ್ ಕನಿಷ್ಟ ಟಿಕೇಟ್ 400-500 ರೂಪಾಯಿಯ ಬದಲಿಗೆ 1000 ಆದರೂ ಆಗಬೇಕು.
ಅನ್ನ ಭಾಗ್ಯ ಯೋಜನೆ ಯಾವುದಾದರೂ ರೂಪದಲ್ಲಿ ಬಡವರಿಗೆ ಉಪಯೋಗವೇ ಆಗುತ್ತಾ ಬಂದಿದೆ.