Last seen: 3 days ago
ಬಾನಿಗೆ ಕೈಚಾಚಿನಿಂತ ಬೆಟ್ಟಗುಡ್ಡಗಳ ಸಾಲು, ಹಸಿರು ಮೈದುಂಬಿನಿಂತ ಹೊಲ, ತೋಟ, ಗದ್ದೆ ಬಯಲು; ತುಂಬಿ ತುಳುಕುವ ಕೆರೆಕಟ್ಟೆ, ಜುಳುಜುಳು ಹರಿವ ಹಳ್ಳ, ನದಿ
ಇನ್ನು ಕೆಲವೇ ವರ್ಷಗಳಲ್ಲಿ ಪೆಟ್ರೋಲ್ -ಡೀಸೆಲ್ ಬದಲು ಹೈಡ್ರೊಜನ್ ಶಕ್ತಿಯಿಂದಲೇ ವಾಹನಗಳು ಓಡಲಿವೆ
ಸರ್ಕಾರಗಳ ವಾರ್ಷಿಕ ಮುಂಗಡ ಪತ್ರಗಳು ಕ್ರಮೇಣ ತಮ್ಮ ಪಾರದರ್ಶಕತೆಯನ್ನು ಕಳೆದುಕೊಳ್ಳುತ್ತಿವೆ
ಈ ಪದ ಬಳಕೆ 90ರ ದಶಕದಿಂದೀಚೆಗೆ ಬಂದಿದೆಯಾದರೂ ನಡವಳಿಕೆ ಮಾತ್ರ ಬ್ರಿಟಿಷರ ಕಾಲದಿಂದಲೂಇದೆ,
' ಸಾರಾ ಅಬೂಬಕರ್ ಆಫೀಸಿಗೆ ಬರ್ತಿದಾರೆ, ಆಫೀಸ್ ಬಾಯ್ ಗೆ ಅವರ ಪರಿಚಯವಿಲ್ಲ, ಅಂಕಿತಾ ಬುಕ್ ಶಾಪ್ ಹತ್ರ ಬಸ್ ಸ್ಟಾಪ್ ಗೆಹೋಗಿ ಕರೆದು ತಾ ' ಅಂದರು.