ಬೆಂಗಳೂರಿನ ಕೆ.ಪಿ.ಸಿ.ಸಿ ಕಛೇರಿಯಲ್ಲಿ  ಆರ್.ರಾಜೇಂದ್ರ

ಬೆಂಗಳೂರಿನ ಕೆ.ಪಿ.ಸಿ.ಸಿ ಕಛೇರಿಯಲ್ಲಿ  ಆರ್.ರಾಜೇಂದ್ರ

ಬೆಂಗಳೂರಿನ ಕೆ.ಪಿ.ಸಿ.ಸಿ ಕಛೇರಿಯಲ್ಲಿ  ರಾಷ್ಟ್ರೀಯ ಯುವಕಾಂಗ್ರೆಸ್ ಅಧ್ಯಕ್ಷ ಶ್ರೀ ಬಿ.ವಿ.ಶ್ರೀನಿವಾಸ್ ರೊಂದಿಗೆ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚಿಸಿದ   ರಾಜ್ಯ ಯುವಕಾಂಗ್ರೆಸ್ ಮುಖಂಡರು ಹಾಗೂ ರಾಷ್ಟ್ರಿಯ ಕ್ರಿಬ್ಕೋ ನಿರ್ದಶಕ ಆರ್.ರಾಜೇಂದ್ರ . ಈ ಸಂದರ್ಬದಲ್ಲಿ ತುಮಕೂರು ಜಿಲ್ಲೆ ಯುವಕಾಂಗ್ರೆಸ್ ಅಧ್ಯಕ್ಷ ಶಶಿಹುಲಿಕುಂಟೆ ಮಾಜಿ ಜಿ.ಪಂ ಸದಸ್ಯರಾದ ಪಾವಗಡ ವೆಂಕಟೇಶ್  ಇತರರು ಇದ್ದರು.