ಜಿಲ್ಲಾ ವಾಹನ ವರ್ತಕರ ಸಂಘದ  ಅಧ್ಯಕ್ಷರಾಗಿ ಟಿ.ಜೆ.ರಾಜೇಶ್ ಆಯ್ಕೆ

ಜಿಲ್ಲಾ ವಾಹನ ವರ್ತಕರ ಸಂಘದ  ಅಧ್ಯಕ್ಷರಾಗಿ ಟಿ.ಜೆ.ರಾಜೇಶ್ ಆಯ್ಕೆ

ಜಿಲ್ಲಾ ವಾಹನ ವರ್ತಕರ ಸಂಘದ 
ಅಧ್ಯಕ್ಷರಾಗಿ ಟಿ.ಜೆ.ರಾಜೇಶ್ ಆಯ್ಕೆ


ತುಮಕೂರು: ತುಮಕೂರು ಜಿಲ್ಲಾ ವಾಹನ ವರ್ತಕರ ಸಂಘದ ಅಧ್ಯಕ್ಷರಾಗಿ ಎಸ್.ಆರ್.ಎಸ್. ಏಜೆನ್ಸೀಸ್ ಟಿ.ಜೆ. ರಾಜೇಶ್ ಆಯ್ಕೆಯಾಗಿದ್ದಾರೆ. ಸಂಘದ ಕಚೇರಿಯಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದು, ಉಪಾಧ್ಯಕ್ಷರಾಗಿ ಕೆ.ಎಂ. ನಾಗರಾಜು, ಕಾರ್ಯದರ್ಶಿಯಾಗಿ ಟಿ.ಜೆ. ಗಿರೀಶ್, ಜಂಟಿ ಕಾರ್ಯದರ್ಶಿಯಾಗಿ ಎನ್. ಅಬ್ದುಲ್ ಖದೀರ್, ಖಜಾಂಚಿಯಾಗಿ ರವಿಕುಮಾರ್, ನಿರ್ದೇಶಕರುಗಳಾಗಿ ಸಿ. ನಂಜುAಡಪ್ಪ, ಮಣಿಕಂದನ್ ಆಯ್ಕೆಯಾಗಿದ್ದಾರೆ ಎಂದು ಕಾರ್ಯದರ್ಶಿ ಟಿ.ಜೆ. ಗಿರೀಶ್ ತಿಳಿಸಿದ್ದಾರೆ.