ಡಿಸಿಸಿ ಬ್ಯಾಂಕ್‌  ಸದಸ್ಯತ್ವ ನೊಂದಣಿ ಉದ್ಘಾಟನೆ ಮಾಡಿದ ಕೆ.ಎನ್‌.ಆರ್

KN RAJANNA

ಡಿಸಿಸಿ ಬ್ಯಾಂಕ್‌  ಸದಸ್ಯತ್ವ ನೊಂದಣಿ ಉದ್ಘಾಟನೆ ಮಾಡಿದ ಕೆ.ಎನ್‌.ಆರ್

ಡಿಸಿಸಿ ಬ್ಯಾಂಕ್‌  ಸದಸ್ಯತ್ವ ನೊಂದಣಿ ಉದ್ಘಾಟನೆ ಮಾಡಿದ ಕೆ.ಎನ್‌.ಆರ್

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪಂಡಿತ್ ಜವಾಹರ ಲಾಲ್ ನೆಹರು ಅವರ ಜನ್ಮ ದಿನಾಚರಣೆ ಹಾಗೂ ಸದಸ್ಯತ್ವ ನೋಂದಣಿ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಕೆ.ಎನ್. ರಾಜಣ್ಣನವರು ಸದಸ್ಯರ ನೋಂದಣಿ ಪತ್ರ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಸಹಕಾರ ಮಹಾಮಂಡಳದ ಮಾಜಿ ಅಧ್ಯಕ್ಷ ಎನ್. ಗಂಗಣ್ಣ ಹಾಜರಿದ್ದರು.