ಜೆಡಿಎಸ್ ರಾಜ್ಯೋತ್ಸವ ಫೋಟೋ ಕ್ಯಾಪ್ಷನ್

ಜೆಡಿಎಸ್ ರಾಜ್ಯೋತ್ಸವ ಫೋಟೋ ಕ್ಯಾಪ್ಷನ್

ಜೆಡಿಎಸ್ ರಾಜ್ಯೋತ್ಸವ ಫೋಟೋ ಕ್ಯಾಪ್ಷನ್


ತುಮಕೂರು ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ 66ನೇ ಕನ್ನಡ ರಾಜೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪಕ್ಷದ ಜಿಲ್ಲಾಧ್ಯಕ್ಷ ಆರ್.ಸಿ. ಆಂಜನಪ್ಪ ಧ್ವಜಾರೋಹಣ ನೆರವೇರಿಸಿದರು. ಕಾರ್ಯಾಧ್ಯಕ್ಷ ಟಿ.ಆರ್. ನಾಗರಾಜು, ನಗರಾಧ್ಯಕ್ಷ ಬೆಳ್ಳಿ ಲೋಕೇಶ್, ಮಹಿಳಾ ಘಟಕದ ಅಧ್ಯಕ್ಷೆ ತಾಹೀರಾ ಖುಲ್ಸುಂ, ನಗರ ಅಧ್ಯಕ್ಷೆ ಜಯಶ್ರೀ, ಎಸ್.ಸಿ. ಘಟಕದ ಅಧ್ಯಕ್ಷ ಸೋಲಾರ ಕೃಷ್ಣಮೂರ್ತಿ, ಡಾಂಡೇಲಿ ಗಂಗಣ್ಣ, ದೇವರಾಜ್, ಯಶೋಧ, ವಿಶ್ವನಾಥ್, ಮಂಜುನಾಥ್, ಗುರು ಬಳ್ಳುಕರಾಯ ಮುಂತಾದವರಿದ್ದರು.