ನವೆಂಬರ್ 02 ರಂದು ಶಿಕ್ಷಕರ ಕೌನ್ಸಿಲಿಂಗ್

ನವೆಂಬರ್ 02 ರಂದು ಶಿಕ್ಷಕರ ಕೌನ್ಸಿಲಿಂಗ್
ಕೋಲಾರ : 2020-21 ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ, ತತ್ಸಮಾನ ವೃಂದದ ನಿರ್ದಿಷ್ಠ ಪಡಿಸಿದ ಹುದ್ದೆಗಳ ಮತ್ತು ತಾಂತ್ರಿಕ ಸಹಾಯಕರ ಗಣಕೀಕೃತ ಕೌನ್ಸಿಲಿಂಗ್‌ನ್ನು ನವೆಂಬರ್ 02 ರಂದು ಪೂರ್ವಾಹ್ನ 10.30 ಗಂಟೆಗೆ ಉಪನಿರ್ದೇಶಕರ ಕಛೇರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಅರ್ಹ ಶಿಕ್ಷಕರು ಕೌನ್ಸಿಲಿಂಗ್‌ನಲ್ಲಿ ಭಾಗವಹಿಸಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್.ಜಿ.ನಾಗೇಶ್ ಅವರು ತಿಳಿಸಿದ್ದಾರೆ.