ಎತ್ತಿನಹೊಳೆ, ನೇತ್ರಾವತಿ ತಿರುವು ಯೋಜನೆಗಳು ಕೋಲಾರ ಜಿಲ್ಲೆಗೆ ಬೇಕಾಗಿವೆ :ಲಕ್ಷ್ಮಣ ಸಿಂಗ್‌

ಎತ್ತಿನಹೊಳೆ, ನೇತ್ರಾವತಿ ತಿರುವು ಯೋಜನೆಗಳು ಕೋಲಾರ ಜಿಲ್ಲೆಗೆ ಬೇಕಾಗಿವೆ :ಲಕ್ಷ್ಮಣ ಸಿಂಗ್‌ ettina-hole-kc-valley-kolar-lakshman-singh

ಎತ್ತಿನಹೊಳೆ, ನೇತ್ರಾವತಿ ತಿರುವು ಯೋಜನೆಗಳು ಕೋಲಾರ ಜಿಲ್ಲೆಗೆ ಬೇಕಾಗಿವೆ :ಲಕ್ಷ್ಮಣ ಸಿಂಗ್‌

ಎತ್ತಿನಹೊಳೆ, ನೇತ್ರಾವತಿ ತಿರುವು ಯೋಜನೆಗಳು ಕೋಲಾರ ಜಿಲ್ಲೆಗೆ ಬೇಕಾಗಿವೆ :ಲಕ್ಷ್ಮಣ ಸಿಂಗ್‌

ಕೋಲಾರ  : ಶಾಶ್ವತ ನೀರಾವರಿ ಎತ್ತಿನಹೊಳೆ ನೇತ್ರಾವತಿ ತಿರುವು ಈ ಯೋಜನೆಗಳು ಕೋಲಾರ ಜಿಲ್ಲೆಗೆ ಬೇಕಾಗಿವೆ ಕೆಸಿ ವ್ಯಾಲಿ ನೀರಾವರಿ ಯೋಜನೆ ಕೋಲಾರ ಜಿಲ್ಲೆಗೆ ತಂದಿರುವುದು ಹೆಮ್ಮೆಯ ವಿಚಾರವಾಗಿದ್ದು, ಕೆಸಿ ವ್ಯಾಲಿ ನೀರು ತಂದರೂ ಸಾಲದು, ಎತ್ತಿನಹೊಳೆ ನೀರು ಕೋಲಾರ ಜಿಲ್ಲೆಗೆ ಅಗತ್ಯವಾಗಿ ಬೇಕಾಗಿದೆ ಇದರಿಂದ ಜಿಲ್ಲೆಯ ರೈತರಿಗೆ ಬಹಳ ಉಪಯುಕ್ತವಾಗಲಿದೆ ಎಂದು ಮಾನವ ಹಕ್ಕುಗಳ ಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷ ಡಾ. ಸಮೇತನಹಳ್ಳಿ ಲಕ್ಷ್ಮಣಸಿಂಗ್ ಅಭಿಪ್ರಾಯಪಟ್ಟರು.


ಕೋಲಾರ ತಾಲೂಕಿನ ಸುಗಟೂರು ಹೋಬಳಿ ಎಸ್ ಅಗ್ರಹಾರ  ಗ್ರಾಮದಲ್ಲಿ ಮಾನವ ಹಕ್ಕುಗಳ ಜಾಗೃತಿ ಸಮಿತಿ ಬೆಂಗಳೂರು ಇವರ ವತಿಯಿಂದ ನಡೆದ ಕಾನೂನು ಅರಿವು ವಿಚಾರ ಸಂಕಿರಣ ಧರ್ಮ ಮತ್ತು ವೈಚಾರಿಕತೆ ಹಾಗೂ ಇತ್ತಿಚಿನ  ವಿದ್ಯಾಮಾನಗಳ 1 ನೋಟ ಪರಿಸರ ಜಾಗೃತಿ ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮ ಮಾತನಾಡಿದರು.


ಕೋಲಾರ ಜಿಲ್ಲೆ ಕರ್ನಾಟಕ ರಾಜ್ಯಕ್ಕೆ ಮೊದಲ ಮುಖ್ಯಮಂತ್ರಿಯನ್ನು ಕೊಟ್ಟಂತಹ ಜಿಲ್ಲೆ ಕ್ಯಾಸಂಬಳ್ಳಿ ಕೆ.ಸಿ.ರೆಡ್ಡಿಯವರು ಈ ಜಿಲ್ಲೆಯಿಂದ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿದ್ದರು ಜಿಲ್ಲೆಯ ಗಣ್ಯವ್ಯಕ್ತಿಗಳಲ್ಲಿ ಹಿರಿಯರಲ್ಲಿ ಕೆ ರಮೇಶ್ ಕುಮಾರ್ ಆಲಂಗೂರು ಶ್ರೀನಿವಾಸ್, ಬೈರೆಗೌಡ್ರು ಕೆ.ಎಚ್ ಮುನಿಯಪ್ಪ .ವಿ ಮುನಿಯಪ್ಪ ಶ್ರೀನಿವಾಸ್ ಗೌಡ್ರು ಇಂತಹ ರಾಜಕಾರಣಿಗಳನ್ನು ಕೊಟ್ಟಂತಹ ಜಿಲ್ಲೆಯಾಗಿದೆ ಎಂದರು.


ಸರ್‌ಎಂ.ವಿಶ್ವೇಶ್ವರಯ್ಯ,, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ವೆಂಕಟಾಚಲಯ್ಯ. ಜಸ್ಟೀಸ್ ಆನಂದ ರಘು, ವಿಠಲ ಚಾರ್, ಗೋಪಾಲಗೌಡ್ರು, ನ್ಯಾಯಮೂರ್ತಿ ರಾಜೇಂದ್ರ ಬಾಬು, ರಾಮಮನೋಹರ ರೆಡ್ಡಿ, ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಇಂತಹ ನ್ಯಾಯಮೂರ್ತಿಗಳನ್ನು ಕೊಟ್ಟಂತಹ ಜಿಲ್ಲೆ ಕೋಲಾರ ಜಿಲ್ಲೆ ಎಂದರು.


 ನಿವೃತ್ತ ನ್ಯಾಯಮೂರ್ತಿ ಬೆಂಗಳೂರಿನ ಮಲ್ಲಿಕಾರ್ಜುನ ಕಿಣಿಕೇರಿ ಮಾತನಾಡಿ ಕಾನೂನು ಅರಿವಿನ ವಿಚಾರ ಪ್ರತಿ ಗ್ರಾಮದ ಹಳ್ಳಿಯ ಜನರಿಗೆ  ಮೂಡಿಸಬೇಕಾಗಿದೆ. ಅದೇ ರೀತಿ ಕಾನೂನು ಅರಿವು ಮತ್ತು ನ್ಯಾಯಾಂಗ .ಧ್ಯೇಯೋದ್ದೇಶಗಳನ್ನು  ನ್ಯಾಯಾಂಗದ ನೀತಿ ಎಲ್ಲಾ ಹಕ್ಕುಗಳ ಬಗ್ಗೆ ಮನುಷ್ಯನ ಕರ್ತವ್ಯದ ಬಗ್ಗೆ ವಿಚಾರವನ್ನು ಮಂಡಿಸಿದರು


ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಸುಗಮ ಸಂಗೀತ ಮತ್ತು ನಾಡಗೀತೆಯನ್ನು ನಡೆಸಿಕೊಟ್ಟ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಜನ್ನಘಟ್ಟ ಕೃಷ್ಣಮೂರ್ತಿ ತಂಡದವರಾದ ಕಾವ್ಯ ಕೋಲಾರ ಕಾವ್ಯ ಬಂಗಾರಪೇಟೆ ತೇಜುಶ್ರೀ ಶಿರೀಶಾ ತಂಡದವರಿAದ ಭರತನಾಟ್ಯ ಜೀವಿತಾ ಜ್ಞಾನಶ್ರೀ ಕೀಬೋರ್ಡ್ ರವಿಕುಮಾರ್ ತಬಲಾ ಕೃಷ್ಣಪ್ಪ ಲಿಂಗಾಪುರದ ತುಳಸಿ ರಾಜಮ್ಮ ಹೊಸಮಟ್ನಹಳ್ಳಿ ವೆಂಕಟಸ್ವಾಮಿ. ಸ್ವರಗಾನ ಸಾಂಸ್ಕೃತಿಕ ಕಲಾ ಸಂಘದ ಅಧ್ಯಕ್ಷ ನುಕ್ಕನಹಳ್ಳಿ ಪ್ರಕಾಶ್ ಗಣೇಶ್‌ಮೂರ್ತಿ  ಜೀವನ್  ಮುಂತಾದ ಕಲಾವಿದರು ಭಾಗವಹಿಸಿದ್ದರು ಹಾಗೂ ಎಸ್ ಅಗ್ರಹಾರ ಗ್ರಾಮಸ್ಥರು ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಕೋಲಾರ ಜಿಲ್ಲೆಯಿಂದ ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು


ರಾಜ್ಯ ಹಿರಿಯ ಕಾರ್ಯದರ್ಶಿ  ಜಿ.ಮುನಿಕೃಷ್ಣ, ರಾಜ್ಯ ಕಾರ್ಯದರ್ಶಿ ಗಲ್‌ಪೇಟೆ ಕೆ.ಸಿ.ಸಂತೋಷ್, ಕೋಲಾರ ಜಿಲ್ಲಾಧ್ಯಕ್ಷ ಪಾಂಡುರAಗ, ರೈತ ಸಮಿತಿ ಅಧ್ಯಕ್ಷ ನೀಲಕಂಠಪುರ  ಮುನೇಗೌಡ, ಕಾರ್ಮಿಕ ಸಮಿತಿ ಜಿಲ್ಲಾಧ್ಯಕ್ಷ ಪ್ರಕಾಶ್ ರೆಡ್ಡಿ, ಅಪ್ಪಸಂದ್ರ ನರಸಿಂಹ, ಬಿಜಾಪುರ ಜಿಲ್ಲಾ ಅಧ್ಯಕ್ಷ ಗಂಗಪ್ಪ ರಾಮಪ್ಪ ಮಂದಾರ ಸನ್ನದ್, ವಕೀಲರಾದ ಹೊಸಮಟ್ನಹಳ್ಳಿ ಸತೀಶ್, ಬೆಗ್ಲಿಹೊಸಹಳ್ಳಿ ಮುನೇಗೌಡ, ಮಂಜುನಾಥ್, ಅರಹಳ್ಳಿ ಸುಶೀಲಮ್ಮ, ಹೊಸಕೋಟೆ ಪಾಪಣ್ಣ, ಅಗ್ರಹಾರ ಗ್ರಾಮದ ಮುಖಂಡರಾದ ಮಾಜಿ ಚೇರ್ಮನ್ ಹಾಲಿ ಸದಸ್ಯ ನಾಗಪ್ಪ ನಾಗರಾಜಪ್ಪ ಗೌಡ್ನೋರ ಮುನಿಯಪ್ಪ ಯಜಮಾನ ವೆಂಕಟೇಶಪ್ಪ ಮಧು .ಅರ್ಜುನ್, ಪ್ರವೀಣ್, ಸುನೀಲ್ ಕುಮಾರ್, ವೇಣುಗೋಪಾಲ್  ಗೌರವಾಧ್ಯಕ್ಷ ಮಾಲೂರು ತಾಲ್ಲೂಕು  ವಪ್ಪಚ್ಚಹಳ್ಳಿ  ಟೈಗರ್ ವಿ ಎಂ ವೆಂಕಟೇಶ್,  ಸುಗಟೂರು ಗ್ರಾಮ ಪಂಚಾಯಿತಿ  ಮಾಜಿ ಅಧ್ಯಕ್ಷ ವಿಶ್ವನಾಥ್ ಸುಗಟೂರು ಎಸ್ ಎಫ್  ಎಸ್ ಸಿ ಎಸ್ ಅಧ್ಯಕ್ಷ  ಅಂಕತಟ್ಟಿ ಬಾಕ್ಸರ್ ವಾಲೆ ಮಂಜುನಾಥ್ ಗೌಡ ಕೋಲಾರ ತಾಲ್ಲೂಕು ಯುವ ಸಮಿತಿ ಅಧ್ಯಕ್ಷ ಶಿವರಾಜ್ ಜಿಲ್ಲಾಧ್ಯಕ್ಷ ಗಣೇಶ್ ದೇವನಹಳ್ಳಿ ತಾಲ್ಲೂಕು ಅಧ್ಯಕ್ಷ  ನಾರಾಯಣಸ್ವಾಮಿ  ಕೆ ಆರ್ .ಪುರಂ ಜಯರಾಮ್ ಈಶ್ವರ್ ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಜಾತವಾರ ರಾಮಕೃಷ್ಣಪ್ಪ ಆವಲಹಳ್ಳಿ ಆನಂದಬಾಬು ವಿನ್ಸನ್ ಕಿಶೋರ್ ಮಾಸ್ತಿ ರಾಮಕೃಷ್ಣಪ್ಪ ಸುನೀತಾ ಮಂಜುಳಮ್ಮ ಹೊಸಕೋಟೆ ಶಿವಶಂಕರ್ ಬಿ ಆರ್ ಮಂಜುನಾಥ್ ಬೇಗೂರು ರಾಮ್ ರೆಡ್ಡಿ ಫಾಲ್ಗುಣ ಲಿಂಗಣ್ಣ ಕನ್ನಡ ಭುವನೇಶ್ವರಿ ಸಂಘದ ಅಧ್ಯಕ್ಷ ತ್ಯಾಗರಾಜ್ ಹಾಜರಿದ್ದರು.