ಎಚ್.ಕೆ ರಾಘವೇಂದ್ರ, ವಿಶ್ವ ಕುಂದಾಪುರ ರಿಗೆ ರಾಜ್ಯೋತ್ಸವ ಪ್ರಶಸ್ತಿ

ಎಚ್.ಕೆ ರಾಘವೇಂದ್ರ, ವಿಶ್ವ ಕುಂದಾಪುರ ರಿಗೆ ರಾಜ್ಯೋತ್ಸವ ಪ್ರಶಸ್ತಿ
ಎಚ್.ಕೆ ರಾಘವೇಂದ್ರ, ವಿಶ್ವ ಕುಂದಾಪುರ ರಿಗೆ ರಾಜ್ಯೋತ್ಸವ ಪ್ರಶಸ್ತಿ

ಎಚ್.ಕೆ ರಾಘವೇಂದ್ರ, ವಿಶ್ವ ಕುಂದಾಪುರ ರಿಗೆ ರಾಜ್ಯೋತ್ಸವ ಪ್ರಶಸ್ತಿ

ಕೋಲಾರ,ಅ.೩೦: 2021-22ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಕೋಲಾರ ಪತ್ರಿಕೆ ಉಪ ಸಂಪಾದಕರು ಹಾಗೂ ಹಿರಿಯ ಪತ್ರಕರ್ತರಾದ ಎಚ್.ಕೆ ರಾಘವೇಂದ್ರ ಹಾಗೂ ದಿ ಹಿಂದೂ ದಿನಪತ್ರಿಕೆಯ ಪ್ರಿನ್ಸಿಪಲ್ ಕರಸ್ಪಾಂಡೆಂಟ್ ಹಾಗೂ ಹಿರಿಯ ಪತ್ರಕರ್ತರಾದ ವಿಶ್ವ ಕುಂದಾಪುರ ಅವರು ಭಾಜನರಾಗಿದ್ದಾರೆ.
 ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತರಾದ ಎಚ್.ಕೆ ರಾಘವೇಂದ್ರ, ವಿಶ್ವ ಕುಂದಾಪುರ ರವರಿಗೆ ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು, ಪ್ರಧಾನ ಕಾರ್ಯದರ್ಶಿ ಎಸ್.ಕೆ ಚಂದ್ರಶೇಖರ್, ಖಜಾಂಚಿ ಎ.ಜಿ ಸುರೇಶ್‌ಕುಮಾರ್ ಅಭಿನಂದನೆಗಳನ್ನು ತಿಳಿಸಿದ್ದಾರೆ.