ಕೃಷಿ ಮೇಳದಲ್ಲಿ ಕಾಂಪೊಸ್ಟ್‌ ನಿಗಮದ ಮಳಿಗೆ  ಉದ್ಘಾಟನೆ.

ಕೃಷಿ ಮೇಳದಲ್ಲಿ ಕಾಂಪೊಸ್ಟ್‌ ನಿಗಮದ ಮಳಿಗೆ  ಉದ್ಘಾಟನೆ.

ಕೃಷಿ ಮೇಳದಲ್ಲಿ ಕಾಂಪೊಸ್ಟ್‌ ನಿಗಮದ ಮಳಿಗೆ  ಉದ್ಘಾಟನೆ.

ಬೆಂಗಳೂರು : ದಿನಾಂಕ 11/11/2021 ರಂದು  ಬೆಂಗಳೂರಿನ  ಗಾಂಧಿ ಕೃಷಿ ಕೇಂದ್ರ GKVK ದಲ್ಲಿ ಕೃಷಿ  ಮೇಳದಲ್ಲಿ ಕಾಂಪೊಸ್ಟ್ ನಿಗಮದ ವತಿಯಿಂದ ಮಳಿಗೆಯನ್ನು ಉದ್ಗಾಟನೆ ಮಾಡಲಾಯಿತು  .  ನಿಗಮದ ಅದ್ಯಕ್ಷರಾದ  S ಮಹದೇವಯ್ಯ ಮಳಿಗೆಯನ್ನು ಉದ್ಘಾಟಿಸಿದರು. 

ಮಳಿಗೆಉಧ್ಗಾಟಿಸಿ ಮಾತನಾಡಿದ ಅಧ್ಯಕ್ಷರು ಕೃಷಿಮೇಳ ಯಷಸ್ವಿಯಾಗಿ ನಡೆಯಲಿ ಇಲ್ಲಿಗೆ ಆಗಮಿಸುವ ಎಲ್ಲಾ ರೈತರು ಸಾರ್ವಜನಿಕರು ಇದರ ಸದುಪಯೊಗವನ್ನು ಫಡೆದುಕೊಂಢು  ಹೆಚ್ಚಿನ ರೈತರು ಎರೇಹುಳು ಗೊಬ್ಬರ ಹಾಗು ಕಾಂಪೊಸ್ಟಗೊಬ್ಬರವನ್ನು ತಮ್ಮ ಜಮೀನುಗಳಿಗೇ ಉಪಯೊಗಿಸಿ ಫಲವತ್ತಾದ ಬೆಳೆಯನ್ನು ಬೆಳೆದು  ಆರ್ಥಿಕ ವಾಗಿ ಸಫಲತೆಯನ್ನು ಪಡೆದುಕೊಳ್ಳಬೇಕೆಂದು ಹೇಳಿದರು

ನಿಗಮದ ಅದ್ಯಕ್ಷರಾದ  S ಮಹದೇವಯ್ಯ, ಉಪಾಧ್ಯಕ್ಷರಾದ ಸತೀಶ್, ನಿರ್ದೆಶಕ ರಾದ ಸದಾಶಿವಯ್ಯ ರವರುಭಾಗವಹಿಸಿದ್ದರು .