Posts
ನಕ್ಸಲ್ ವಿದ್ಯಮಾನ-ಬೇಸರದ ಟಿಪ್ಪಣಿಗಳು
ಕಟುಸತ್ಯ ಏನೆಂದರೆ ನಕ್ಸಲರು ಮುಖ್ಯವಾಹಿನಿಗೆ ಬಂದದ್ದು ಅವರದ್ದೇ ಒಂದು ರಾಜಕೀಯ ತೀರ್ಮಾನವಾಗಿತ್ತೇ ವಿನ: ಅದರಲ್ಲಿ ನಮ್ಮಗಳ ಪಾತ್ರ ನಿಮಿತ್ತವಾಗಿರುತ್ತದೆ ಎಂಬುದು...
ಹೆಣ್ಣು ಜೀವ – ಎಳೆಯ ಭ್ರೂಣ ಮತ್ತು ಸಾಮಾಜಿಕ ಪ್ರಜ್ಞೆ
ದೌರ್ಜನ್ಯ, ದುರ್ಘಟನೆ-ಅನ್ಯಾಯಗಳಿಂದ ಪಾಠ ಕಲಿಯದ ಸಮಾಜ ನಿಸ್ತೇಜವಾಗಿಬಿಡುತ್ತದೆ
ಟ್ಯಾಲೆಂಟ್ಗಿಂತ ಟೆಂಪರ್ಮೆಂಟ್ ಸರಿಯಿರಬೇಕು...,
ಓರ್ವ ಹಾಡುಗಾರನಾಗಿ ಪುರ್ಯ ಧನಶ್ರೀ ರಾಗವನ್ನು ನಡುಗುತ್ತಾ 'ವಿರಹ' ವನ್ನು ಅನುಭವಿಸುತ್ತಾ ಅಷ್ಟೂ ನೋವನ್ನು ನಮ್ಮೆದೆಗೂ ದಾಟಿಸಿಬಿಡುವ ಆತನದು ನಿಜಕ್ಕೂ ultimate...
ಜೀನಿಯಸ್ ಮಕ್ಕಳ ಹೃದ್ರೋಗ ತಜ್ಞ ಡಾ.ಎಂ.ಜಯರಂಗನಾಥ್ ಗೆ ರಾಜ್ಯೋತ್ಸವ...
ತುಮಕೂರಿನಲ್ಲಿ ಓದಿ ಬೆಳೆದ ಡಾ.ಎಂ.ಜಯರಂಗನಾಥ್ ಓದಿನಲ್ಲಿ ಸದಾ ಮುಂದು, ತುಮಕೂರಿನ ಸಿದ್ದಗಂಗಾ ಹೈಸ್ಕೂಲಿನಲ್ಲಿ 1980ರಲ್ಲಿ ನಾನು ಪ್ರಿಪರೇಟರಿ ಪರೀಕ್ಷೆ ಬಿಟ್ಟು...
ಪೋಲೇನಹಳ್ಳಿಯಲ್ಲಿ ವಾಹನ ಗುದ್ದಿಸಿ ದಲಿತನನ್ನು ಕೊಂದ ಗ್ರಾಪಂ ಸದಸ್ಯ
ಜೆಜೆಎಂ: ಬಾರದ ನೀರಿಗೆ ಬಿಲ್ ವಸೂಲಿ ವಿವಾದ
ಅಸ್ಮಿತೆಗಳ ಆಧಿಪತ್ಯದಲ್ಲಿ ಮಹಿಳೆಯ ಸ್ಥಾನಮಾನ
ಭಾರತೀಯ ಸಮಾಜದಲ್ಲಿ ಮಹಿಳೆ ಎರಡು ಬದಿಗಳಿಂದಲೂ ಘಾಸಿಗೊಳಗಾಗುವುದು ಸಾಮಾನ್ಯ
ಆರ್ಬಿಎಸ್ಕೆ ಅಕ್ರಮ: ರೂ. 23.30 ಕೋಟಿ ಪಾವತಿಗೆ ಒತ್ತಡ
ಅನುದಾನ-ಅನುಮೋದನೆ ಇಲ್ಲದೇ ಇದ್ದಾಗಲೂ ಖಾಸಗಿ ಆಸ್ಪತ್ರೆಗಳಿಂದ ಚಿಕಿತ್ಸೆ ?
ಸುದ್ದಿ ಮಾಧ್ಯಮದಲ್ಲಿ ಅಂಬೇಡ್ಕರ್ ದೃಷ್ಟಿಕೋನದ ಮರ್ಯಾದೆಗೇಡು ಹತ್ಯೆ...
ವಿಗ್ರಹಗಳನ್ನು ಸ್ಥಾಪಿಸಿ ವಿಚಾರಗಳನ್ನು ಕೊಲ್ಲುವ ಅಪಾಯದ ಬಗ್ಗೆ ಎಚ್ಚರ: ಕೆ.ವಿ.ಪಿ ಮನುಸ್ಮೃತಿಯ ಘರ್ ವಾಪ್ಸಿಯನ್ನು ಸಂವಿಧಾನ ತಡೆದು ನಿಲ್ಲಿಸಿದೆ: ಕೆ.ವಿ.ಪಿ
ಜೀವನವೆಂಬ ಕಡಲು ಮತ್ತೆ ಮತ್ತೆ ತಂದು ಎಸೆಯುತ್ತಿರುವ ದಡದಲ್ಲಿ ನಿಂತು..,
ನನ್ನ ಕುಟುಂಬ ಮತ್ತು ಖಾಸಗಿ ಸುಖಗಳನ್ನೆಲ್ಲ ಒಂದು ಬದಿಗಿಟ್ಟು ಹಗಲಿರುಳೂ ಪತ್ರಿಕೆಯ ಬೆಳವಣಿಗೆಗೆ ಶ್ರಮಿಸುತ್ತಿದ್ದ ನನ್ನ ಮನಸಿಗೆ ಸಂಪಾದಕರ ಆ ಹೆಗಲು ಜಾರಿಸಿಕೊಳ್ಳುವ...
ತುಪ್ಪದಕೋಣ ಗ್ರಾಮಸ್ಥರ ಮೇಲೆ ಶಿರಾ ಪೊಲೀಸರ ದೌರ್ಜನ್ಯ 3 ತಿಂಗಳಾದರೂ...
ಬ್ರಿಟಿಷ್ ಪೊಲೀಸರು ಹಾಗೂ ಸೈನಿಕರು ಭಾರತೀಯ ಅಧೀನ ಸಿಬ್ಭಂದಿಯನ್ನು ಬಳಸಿ ಭಾರತೀಯರ ಮೇಲೇ ಹಿಂಸಾಚಾರ ಮಾಡುತ್ತಿದ್ದರು ಎಂಬುದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ....
“ಸಕ್ರಿಯ ರಾಜಕಾರಣಿʼ ಎಂಬ ಕತೆ ಹೇಳಿ ಸಹಕಾರ ಸಚಿವ ಕೆ.ಎನ್.ರಾಜಣ್ಣನವರಿಗೆ...
ಹೀಗೆ ತುಮಕೂರು ವಿವಿಯ ವಿಸಿ ವೆಂಕಟೇಶ್ವರಲು ಪ್ರಕಾರ ಸಕ್ರಿಯ ರಾಜಕಾರಣಿಗಳಾಗಿರುವ ದೇವೇಗೌಡರು, ಯಡಿಯೂರಪ್ಪನವರು, ಸಿದ್ದರಾಮಯ್ಯನವರು ಹಾಗೂ ಸತೀಶ್ ಜಾರಕಿಹೊಳಿ...
ರೈತ , ಭೂಮಿ ಮತ್ತು ಕಾರ್ಪೋರೇಟ್ ಬಂಡವಾಳ ಕೃಷಿ ಆಧಾರಿತ ದೇಶದಲ್ಲಿ...
ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆತುಕೊಂಡ ಚನ್ನಪಟ್ಟಣದ ಭೂ ಉಳಿಸಿ ಹೋರಾಟವನ್ನೇ ಗಮನಿಸಿ, ಈಗ ಮುಖ್ಯಮಂತ್ರಿಯಾಗಿರುವ ಮೂರು ವರ್ಷದ ಹಿಂದೆ ವಿರೋಧ...
“ನಾನಷ್ಟೇ ಅಲ್ಲ ನನ್ನವರೆಲ್ಲಾ ಶೋಷಣೆ, ದಬ್ಬಾಳಿಕೆ, ಹಾಗೂ ತಾರತಮ್ಯ...
ದಲಿತರು ಹಿಂದೂ ಧರ್ಮದ ತಾರತಮ್ಯ ಶ್ರೇಣಿ ವ್ಯವಸ್ಥೆಯ ಕೆಳ ಮೆಟ್ಟಿಲುಗಳ ಮೇಲೆ ಜಾಗ ಪಡೆಯುತ್ತಾರೆ . ವ್ಯಕ್ತಿಯ ಸ್ಥಾನಮಾನಗಳು ಆತನ ಹುಟ್ಟಿನಿಂದ ನಿರ್ಧಾರಿತವಾಗುತ್ತವೆ....
ಸ್ವಾಯತ್ತತೆ-ಸರ್ವಾಧಿಕಾರದ ಸಂಘರ್ಷದಲ್ಲಿ
ಸಾಂಸ್ಕೃತಿಕ ಲೋಕದ ಯಾವ ಸಂಸ್ಥೆಯೂ ಸರ್ವಾಧಿಕಾರದ ಅಡಿಯಲ್ಲಿ ಏಳಿಗೆಯಾಗದು