ತುಮಕೂರಿನಲ್ಲಿ ಸಚಿವ ಮಾಧುಸ್ವಾಮಿಯವರಿಂದ ಕನ್ನಡ ಧ್ವಜಾರೋಹಣ

ತುಮಕೂರಿನಲ್ಲಿ ಸಚಿವ ಮಾಧುಸ್ವಾಮಿಯವರಿಂದ ಕನ್ನಡ ಧ್ವಜಾರೋಹಣ
ತುಮಕೂರಿನಲ್ಲಿ ಸಚಿವ ಮಾಧುಸ್ವಾಮಿಯವರಿಂದ ಕನ್ನಡ ಧ್ವಜಾರೋಹಣ

ತುಮಕೂರಿನಲ್ಲಿ ಸಚಿವ ಮಾಧುಸ್ವಾಮಿಯವರಿಂದ ಕನ್ನಡ ಧ್ವಜಾರೋಹಣ

ಎರಡು ಸಾವಿರ ವರುಷಗಳಿಗೂ ಹಿರಿದಾದ ಇತಿಹಾಸವುಳ್ಳ ಕನ್ನಡ ನಾಡು ಸ್ವಾತಂತ್ರ್ಯ ಪಡೆದ ನಂತರ ಏಕೀಕೃತ ರಾಜ್ಯವಾಗಿ ರೂಪುಗೊಂಡ ನೆನಪಿಗೆ ಆಚರಿಸುತ್ತಿರುವ 66ನೇ ವರುಷದ  ಕರ್ನಾಟಕ ರಾಜ್ಯೋತ್ಸವ ಸಮಾರಂಭ ಸೋಮವಾರ ತುಮಕೂರು ನಗರದ  ಕಿರಿಯ ಕಾಲೇಜು ಮೈದಾನದಲ್ಲಿ ನಡೆಯಿತು. ಕಾನೂನು, ಸಂಸದೀಯ ವ್ಯವಹಾರಗಳು, ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ.ಮಾಧುಸ್ವಾಮಿಯವರು ಕನ್ನಡ ಧ್ವಜಾರೋಹಣ ಮಾಡಿದರು.