ಶ್ರೀ ಗೂಳೂರು ಗಣಪತಿಯ ದೇವಸ್ಥಾನಕ್ಕೆ ಭೇಟಿ

ಶ್ರೀ ಗೂಳೂರು ಗಣಪತಿಯ ದೇವಸ್ಥಾನಕ್ಕೆ ಭೇಟಿ

ಶ್ರೀ ಗೂಳೂರು ಗಣಪತಿಯ ದೇವಸ್ಥಾನಕ್ಕೆ ಭೇಟಿ
ತುಮಕೂರು ಜಿ.ಪಂ. ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಶಾಂತಲಾ ಕೆ.ಎನ್. ರಾಜಣ್ಣ, ರಾಜ್ಯ ಯುವ ಕಾಂಗ್ರೆಸ್ ಮುಖಂಡ, ರಾಷ್ಟಿçಯ ಕ್ರಿಬ್ಕೋ ನಿರ್ದೇಶಕ. ಆರ್. ರಾಜೇಂದ್ರ ಮಂಗಳವಾರ ಪ್ರಸಿದ್ಧ ಶ್ರೀ ಗೂಳೂರು ಗಣಪತಿಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಕಲ್ಲಳ್ಲಿ ದೇವರಾಜ್ ಹಾಗು ಸ್ಥಳೀಯ ಮುಖಂಡರು ಹಾಜರಿದ್ದರು.