ಕಲೆ

ಕಾಂಗ್ರೆಸ್‌ನ ತಪ್ಪುಗಳ ಹಿಂದೆ ಮುಖ ಮುಚ್ಚಿಕೊಳ್ಳುವ ಬಿಜೆಪಿ -ನೇತ್ರಾವತಿ

ನಮಗೆ ಸಣ್ಣವರಾಗಿದ್ದಾಗ ಹೇಳಿದ್ದ ತಿಳುವಳಿಕೆ, ಮನುಷ್ಯ ಸತ್ತ ಮೇಲೆ ಆತನ ಬಗ್ಗೆ ಒಳ್ಳೆಯದನ್ನ ಮಾತ್ರ ಆಡಬೇಕು, ಕೆಟ್ಟದ್ದನ್ನು ಮರೆತುಬಿಡಬೇಕು ಕಾರಣ ಆತನನ್ನ ಸಮರ್ಥಿಸಿಕೊಳ್ಳಲು...

ಜಮಾಲ

ಜಮಾಲನ ಕೋಳಿ ಸತ್ತು ಹೋದುದರ ಬಗ್ಗೆ ಸಂಕಟ ಅನುಭವಿಸುತ್ತ, ಅಜ್ಜಿಯನ್ನು ಬೈಯ್ಯುತ್ತ, ದೊಡ್ಡದಾಗಿ ಮಾತನಾಡಲು ಧೈರ್ಯ ಸಾಲದೆ ಪಿಸುಗುಡುತ್ತ ಕಾಲ ಕಳೆಯುತ್ತಿದ್ದೆವು....

ಆಹಾರ ಸಂಸ್ಕೃತಿಯೂ ಜೀವಪರ ಕಾಳಜಿಯೂ

ಕುರಿಗಳು ಸಾಮಾನ್ಯವಾಗಿ ಭಾರತದ ಶುಷ್ಕ ಮತ್ತು ಅರೆ-ಶುಷ್ಕ ಕೃಷಿ-ಹವಾಮಾನ ವಲಯಗಳಲ್ಲಿ, ಹಾಗೆಯೇ ವಾಯುವ್ಯ ಮತ್ತು ದಕ್ಷಿಣ ಪರ‍್ಯಾಯ ದ್ವೀಪ ಪ್ರದೇಶಗಳಲ್ಲಿ ಕಂಡುಬರುತ್ತವೆ....

ಸಾಮರಸ್ಯದ ಶಕ್ತಿ - ಡಾ.ಮಿರ್ಜಾ  ಬಷೀರ್ ಕತಾ ಸಂಕಲನದ ಮುನ್ನುಡಿ

ಹುಟ್ಟಿನಿಂದೊಂದು ಮುಂಜಿ ಬಿಟ್ಟರೆ ಮತ್ತೆಲ್ಲಾ ರೀತಿಯಲ್ಲೂ ಹಿಂದೂಗಳಿಗೆ ತಮಗೂ ವ್ಯತ್ಯಾಸವಿಲ್ಲದಂತೆ ಬದುಕುವ ಪಿಂಜಾರ ಮುಸ್ಲಿಮರು, ಇಂದಿನ ಸಾಮಾಜಿಕ ಸಂದರ್ಭದಲ್ಲಿ...

ಬಿಫೆಸ್ 15 -  ನೋಡಿದ್ದು, ಕೇಳಿದ್ದು ಮತ್ತು ಅರಿತಿದ್ದು

ಬೆಂಗಳೂರು ಚಲನಚಿತ್ರೋತ್ಸವದ ಬಗ್ಗೆ

ಗುಲ್ಜಾರ್ - ನಿತ್ಯ ಬದುಕಿಗೆ ಹತ್ತಿರ ಈ ಕವಿ

ಭಾರತದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ ಜ್ಞಾನಪೀಠ ಈ ವರ್ಷ ಗುಲ್ಜಾರ್ ಎಂಬ ಕಾವ್ಯನಾಮದೊಂದಿಗೆ ಭಾರತದ ಜನಮಾನಸದಲ್ಲಿ ಅಚ್ಚೊತ್ತಿರುವ ಜನಪ್ರಿಯ ಕವಿ ಸಂಪೂರಣ್...

ಕನಸು ಕೊಲ್ಲದೆ ಕಾಯುತ್ತಿರು ಹುಡುಗಿ

ಕನಸನು ಕೊಲ್ಲದೆ ಕಾಯುತ್ತಿರಬೇಕಲ್ಲವೆ ಲಂಗದ ಹುಡುಗಿ ನೀ ಲಂಗರು ಹಾಕಿ

ಹೆಣ್ಣು ಮಕ್ಕಳೆಂದರೆ ಹೀಗೇ ಇರಬೇಕು-ಪಿ.ಲಂಕೇಶ್ -ನೇತ್ರಾವತಿ

ಪಿ.ಲಂಕೇಶ್- ಕನ್ನಡದಒಂದು ಪೀಳಿಗೆಗೆ ಅವರುಇಂದಿಗೂ ನಮ್ಮೊಂದಿಗೆ ಇದ್ದಾರೆ ಎನ್ನುವ ಅನುಭಾವವಿದೆ. ಸಾಹಿತ್ಯ, ಪತ್ರಿಕೋದ್ಯಮ, ನಾಟಕ, ಸಿನಿಮಾಹೀಗೆ ಕೈ ಹಾಕಿದಎಲ್ಲದರಲ್ಲೂ...

ಫೈಜ್ ಅಹ್ಮದ್ ಫೈಜ್:  ಜೀವನ ಮತ್ತು ಕಾವ್ಯ

ಉರ್ದು ಮತ್ತು ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದ ಫೈಜ್ ಒಬ್ಬ ಕವಿಯಾಗಿರದೆ ಉತ್ತಮ ಗದ್ಯ ಬರಹಗಾರರೂ ಆಗಿದ್ದರು. ಅವರೊಬ್ಬ ಯಶಸ್ವಿ ಪತ್ರಕರ್ತ ಮತ್ತು ನಾಟಕಕಾರರೂ...

ʼ ಚರಿತ್ರೆಯನ್ನು ಮರೆತವರಿಂದ ಚರಿತ್ರೆಯನ್ನು ಸೃಷ್ಟಿಸಲು ಸಾಧ್ಯವಿಲ್ಲʼ

ದಲಿತ ಹೋರಾಟದಲ್ಲಿ ಒಡಮೂಡಿದ ಕೋಟಿಗಾನಹಳ್ಳಿ ರಾಮಯ್ಯ ನಾಡಿನ ಬಹುಮುಖ್ಯ ಸಾಂಸ್ಕೃತಿಕ ವ್ಯಕ್ತಿ. ಅವರು ದಲಿತ ಚಳವಳಿಯ ಆತ್ಮಸಾಕ್ಷಿಯಂತಿದ್ದವರು. ಕೋಲಾರದ ಅಂತರಗಂಗೆ...

ನಾನು ಮತ್ತು ದೇವರು!? -ನೇತ್ರಾವತಿ

“ರಾಜಕೀಯ ತತ್ಕಾಲದಧರ್ಮವಾದರೆ ಧರ್ಮ ದೀರ್ಘಕಾಲೀನ ರಾಜಕೀಯ” ಎಂದು ರಾಮಮನೋಹರ ಲೋಹಿಯಾ ಹೇಳುತ್ತಾರೆ. ಲೋಕಸಭಾಚುನಾವಣೆ ಸಮೀಪಿಸುತ್ತಿದ್ದಂತೆ ರಾಮನೇ ಮೈಮೇಲೆ ಬಂದಂತೆ...

ಇವಳು ಅರ್ಧ ಸತ್ಯದ  ಹುಡುಗಿಯಲ್ಲ,  ಪೂರ್ತಿ ಸತ್ಯದವಳು

‘ಸಿಲ್ಕ್ ಸ್ಮಿತಾ’ - ಈ ಹೆಸರು ಕೇಳಿದ ತಕ್ಷಣ ಅದೆಷ್ಟು ಗಂಡಸರ ಎದೆ ಜಲ್ಲೆಂದಿದೆಯೋ, ಮೈ ಜುಮ್ಮೆಂದಿದೆಯೋ! ಅಂಥಹಾ ಅದ್ಭುತವಾದ ಮೈಮಾಟವಿದ್ದ ಹೆಣ್ಣು ಆಕೆ. ಅವಳು...

ಅಪರೂಪದ ಪುಸ್ತಕ: 'ಬರಿಯ ನೆನಪಲ್ಲ'

ಜನ ತಮ್ಮದೇ ತಾಯ್ನೆಲದಲ್ಲಿ ಅನಾಥರಂತೆ ಬದುಕುವ, ನಿತ್ಯವೂ ಅಪಮಾನ, ಹಿಂಸೆ, ಸಾವು, ಪುಸ್ತಕ ನಿಷೇಧ, ಸೆರೆವಾಸ, ದೇಶಭ್ರಷ್ಟತೆ ಹಾಗೂ ಭೂಗತ ಜೀವನಗಳನ್ನು ಎದುರಿಸುವ...