ಎತ್ತಿನಹೊಳೆ ನೀರಾವರಿ ಯೋಜನೆ ಅನುಷ್ಠಾನ ನನ್ನ ಗುರಿ- ಶಾಸಕ ರಾಜೇಶ್‌ ಗೌಡ.

ಎತ್ತಿನಹೊಳೆ ನೀರಾವರಿ ಯೋಜನೆ ಅನುಷ್ಠಾನ ನನ್ನ ಗುರಿ- ಶಾಸಕ ರಾಜೇಶ್‌ ಗೌಡ.
ಎತ್ತಿನಹೊಳೆ ನೀರಾವರಿ ಯೋಜನೆ ಅನುಷ್ಠಾನ ನನ್ನ ಗುರಿ- ಶಾಸಕ ರಾಜೇಶ್‌ ಗೌಡ.
ಶಿರಾ ಅಪರ ಭದ್ರ ಯೋಜನೆಯ ವೈಜ್ಞಾನಿಕ ಎಂದ ಮಾಜಿ ಸಚಿವರು ನೀರಾವರಿಯ ಬಗ್ಗೆ ಮಾತನಾಡುತ್ತಾರೆ.ಶಿರಾ ಅಭಿವೃದ್ಧಿಯಾಗಿಲ್ಲ ಎಂಬ  ಮಾಜಿ ಸಚಿವ ಟಿಬಿ ಜಯಚಂದ್ರ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಶಾಸಕ ರಾಜೇಶ್ ಗೌಡ,ಅಪ್ಪರ್ ಭದ್ರಾ ಯೋಜನೆಯಲ್ಲಿ ಶಿರಾ ಕೆರೆಗಳಿಗೆ ನೀರು ಹರಿಸಲು 1.150 ಕೋಟಿ ಅನುದಾನ ಕೊಟ್ಟಿದ್ದು ನಮ್ಮ ಬಿಜೆಪಿ ಸರ್ಕಾರ ನಾನು ಗೆದ್ದು ಕೇವಲ 364 ದಿನ ಆಗಿದೆ ನೀವು ಮಾಡಿರುವ ರಸ್ತೆಗಳನ್ನು ನಾವು ದುರಸ್ತಿ ಮಾಡುವಂತಹ ಪರಿಸ್ಥಿತಿ ತಾಲೂಕಿನಲ್ಲಿದೆ
ಮದಲೂರು ಕೆರೆಗೆ ಎರಡು ಬಾರಿ ಹೇಮಾವತಿ ನೀರು ಹರಿಸಿದ್ದು ನಮ್ಮ ಸಾಧನೆ 1 ಕೋಟಿ ವೆಚ್ಚದ ಆಕ್ಸಿಜನ್ ಘಟಕ 50 ಲಕ್ಷ ವೆಚ್ಚದ ಆರ್ ಪಿ ಟಿಸಿಆರ್ ಲ್ಯಾಬ್ 25 ಕೋಟಿ ವೆಚ್ಚದಲ್ಲಿ ಶಿರಾ ಅಮರಾಪುರ ರಸ್ತೆ ಅಭಿವೃದ್ಧಿ ನನ್ನ ಸ್ವಂತ ವೆಚ್ಚದಲ್ಲಿ ನೂರಾರು ರೋಗಿಗಳಿಗೆ ಆಸ್ಪತ್ರೆಗೆ ವೆಚ್ಚ ಭರಿಸಿ ಚಿಕಿತ್ಸೆ ನೀಡಿರುವುದು ಜನ ಯಾವತ್ತೂ ಮರೆಯುವುದಿಲ್ಲ ಇನ್ನು ಹತ್ತಾರು ಕನಸುಗಳು ನನ್ನದಾಗಿತ್ತು ಎತ್ತಿನಹೊಳೆ ನೀರಾವರಿ ಯೋಜನೆ ಅನುಷ್ಠಾನ ನನ್ನ ಗುರಿ ಹಾಗೂ ಶಿರಾ ತಾಲೂಕಿಗೆ ರೈಲ್ವೆ ಮಾರ್ಗ ಕಲ್ಪಿಸುವುದು ನನ್ನ ಸಂಕಲ್ಪ.ಈ ಸಂದರ್ಭದಲ್ಲಿ ಶಿರಾ ನಗರದ ಬಿಜೆಪಿ ಅಧ್ಯಕ್ಷರಾದ ವಿಜಯ್ ಮತ್ತು ಕಾರ್ಯಕರ್ತರು ಇದ್ದರು.