ಸಿಎಂಗೆ ವೈಶ್ಯ ಸಹಕಾರ ಬ್ಯಾಂಕ್ ಸ್ವಾಗತ
 
                                ಸಿಎಂಗೆ ವೈಶ್ಯ ಸಹಕಾರ ಬ್ಯಾಂಕ್ ಸ್ವಾಗತ
ನಗರಕ್ಕೆ ಶನಿವಾರ ಆಗಮಿಸಿದ್ದ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ ಅವರಿಗೆ ಇಲ್ಲಿನ ವೈಶ್ಯ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಗೋವಿಂದರಾಜು ಹೂಗುಚ್ಚ ನೀಡಿ ಸ್ವಾಗತಿಸಿದರು. ಬ್ಯಾಂಕಿನ ಉಪಾಧ್ಯಕ್ಷ ರಾಮಮೂರ್ತಿಯವರು ಜೊತೆಯಲ್ಲಿದ್ದರು.
 bevarahani1
                                    bevarahani1                                 
            
             
            
             
            
             
            
             
            
             
            
             
            
             
            
             
            
             
            
             
            
             
            
                                        
                                     
            
             
            
             
            
            