ಡಾ.ಜಿ.ಪರಮೇಶ್ವರ ಸಹೋದರಿಯ ಅಂತಿಮ ದರ್ಶನ ಪಡೆದ ಕೆ.ಎನ್.ರಾಜಣ್ಣ

ಮಾಜಿ ಉಪಮುಖ್ಯಮಂತ್ರಿ, ಕೊರಟಗೆರೆ ಶಾಸಕ ಡಾ. ಜಿ. ಪರಮೇಶ್ವರ್ ಅವರ ಹಿರಿಯ ಸಹೋದರಿ ಶ್ರೀಮತಿ ನಾಗರತ್ನಮ್ಮ ರವರು ಸೋಮವಾರ ನಿಧನರಾಗಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಕೆ.ಎನ್. ರಾಜಣ್ಣನವರು ಮೃತರ ನಿವಾಸಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು