ಕೃಷಿ ಮೇಳದಲ್ಲಿ ಜಯ ಏಜೆನ್ಸೀಸ್‌ ಮಳಿಗೆಗೆ ಪ್ರಶಂಸೆ

ಕೃಷಿ ಮೇಳದಲ್ಲಿ ಜಯ ಏಜೆನ್ಸೀಸ್‌ ಮಳಿಗೆಗೆ ಪ್ರಶಂಸೆ

ಕೃಷಿ ಮೇಳದಲ್ಲಿ ಜಯ ಏಜೆನ್ಸೀಸ್‌ ಮಳಿಗೆಗೆ ಪ್ರಶಂಸೆ

ತುಮಕೂರು ನಗರದ ಜೆ.ಸಿ.ರಸ್ತೆಯಲ್ಲಿರುವ ಹಾಗೂ ಜಿಲ್ಲೆಯ ಹಲವೆಡೆ ಮತ್ತು ನೆಲಮಂಗಲದಲ್ಲಿ ಶಾಖೆಗಳನ್ನು ಹೊಂದಿರುವ ಕೃಷಿ ಯಂತ್ರೋಪಕರಣಗಳ ಮಾರಾಟ ಮಳಿಗೆ ಜಯ ಏಜೆನಸೀಸ್‌ ಕಳೆದ ವಾರ ಬೆಂಗಳೂರಿನ ಕೃಷಿ ವಿಜ್ಞಾನ ಕಾಲೇಜಿನ ಕ್ಯಾಂಪಸ್‌ ಹೆಬ್ಬಾಳದ ಜಿಕೆವಿಕೆಯಲ್ಲಿ ಸ್ಥಾಪಿಸಿದ್ದ ಯಂತ್ರೋಪಕರಣಗಳ ಮಳಿಗೆಯು ಅತ್ಯ್ತುತ್ತಮ ಮಳಿಗೆ ಎಂಬ ಪ್ರಶಂಸೆಗೆ ಪಾತ್ರವಾಗಿದೆ ಎಂದು ಏಜೆನ್ಸೀಸ್‌ ಮಾಲಿಕರಾದ ಎಂ.ಜಯಪ್ರಕಾಶ್‌ ಹಾಗೂ ಜೆ.ಎಂ.ಆರಾಧ್ಯ ತಿಳಿಸಿದ್ದಾರೆ.