Last seen: 1 month ago
ಮನುಷ್ಯ ಹೀಗೆ ದೇಹಸಹಿತವಾದ ಜೀವಿ ಎಂಬ ಗ್ರಹಿಕೆಯನ್ನು, ಕನ್ನಡದ ಮಟ್ಟಿಗಾದರೂ, ಮೊದಲು ತೋರಿಸಿದ್ದು ‘ಲಂಕೇಶ್ ಪತ್ರಿಕೆ’ಯೇ. ವಿಚಿತ್ರ ಎನಿಸಬಹುದಾದ ಈ ಹೇಳಿಕೆಯನ್ನು...
ಪಿ.ಲಂಕೇಶ್- ಕನ್ನಡದಒಂದು ಪೀಳಿಗೆಗೆ ಅವರುಇಂದಿಗೂ ನಮ್ಮೊಂದಿಗೆ ಇದ್ದಾರೆ ಎನ್ನುವ ಅನುಭಾವವಿದೆ. ಸಾಹಿತ್ಯ, ಪತ್ರಿಕೋದ್ಯಮ, ನಾಟಕ, ಸಿನಿಮಾಹೀಗೆ ಕೈ ಹಾಕಿದಎಲ್ಲದರಲ್ಲೂ...
ಉರ್ದು ಮತ್ತು ಇಂಗ್ಲಿಷ್‌ನಲ್ಲಿ ಬರೆಯುತ್ತಿದ್ದ ಫೈಜ್ ಒಬ್ಬ ಕವಿಯಾಗಿರದೆ ಉತ್ತಮ ಗದ್ಯ ಬರಹಗಾರರೂ ಆಗಿದ್ದರು. ಅವರೊಬ್ಬ ಯಶಸ್ವಿ ಪತ್ರಕರ್ತ ಮತ್ತು ನಾಟಕಕಾರರೂ...
ಸಂಪಾದಕರ ಸಂಘದ ಕಾರ್ಯಕಾರಿ ಸಮಿತಿಗೆ ಸದಸ್ಯ ರಾಗಿ ನೇಮಕ
ಗೆದ್ದ ನಂತರ ಮುದ್ದಹನುಮೇಗೌಡರು ಲೋಕಸಭಾ ಸದಸ್ಯ ಎಂಬ ಸ್ಥಾನಕ್ಕೆ ಘನತೆಯನ್ನು ತಂದುಕೊಟ್ಟದ್ದಂತೂ ನಿಜ ಎಂಬುದನ್ನು ಅವರ ರಾಜಕೀಯ ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ.
ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ರಾಜ್ಯ ಪ್ರತಿನಿಧಿಯಾದ ವಾಣಿಪೆರಿಯಾಡಿರವರು ತಮ್ಮ ಎಂಟು ವರ್ಷದ ಪುಟ್ಟ ಗೆಳತಿಯ ಹುಟ್ಟು ಹಬ್ಬಕ್ಕೆಂದು ಎಂಟು...
ದಲಿತ ಹೋರಾಟದಲ್ಲಿ ಒಡಮೂಡಿದ ಕೋಟಿಗಾನಹಳ್ಳಿ ರಾಮಯ್ಯ ನಾಡಿನ ಬಹುಮುಖ್ಯ ಸಾಂಸ್ಕೃತಿಕ ವ್ಯಕ್ತಿ. ಅವರು ದಲಿತ ಚಳವಳಿಯ ಆತ್ಮಸಾಕ್ಷಿಯಂತಿದ್ದವರು. ಕೋಲಾರದ ಅಂತರಗಂಗೆ...
ನನ್ನ ಮೂವತ್ತು ವರ್ಷಗಳ ಕಾಲದ ಈ ಎನ್ಜಿಓಗಳ ಒಡನಾಟದಲ್ಲಿ ನಾನು ಗಳಿಸಿದ್ದು ಆಸ್ತಿಯನ್ನಲ್ಲ, ಹಣವನ್ನಲ್ಲ; ಜನರ ಪ್ರೀತಿ, ಅಪಾರ ಜ್ಞಾನ ಮತ್ತು ಅನುಭವವನ್ನು. ಇದಕ್ಕಿಂತ...
“ರಾಜಕೀಯ ತತ್ಕಾಲದಧರ್ಮವಾದರೆ ಧರ್ಮ ದೀರ್ಘಕಾಲೀನ ರಾಜಕೀಯ” ಎಂದು ರಾಮಮನೋಹರ ಲೋಹಿಯಾ ಹೇಳುತ್ತಾರೆ. ಲೋಕಸಭಾಚುನಾವಣೆ ಸಮೀಪಿಸುತ್ತಿದ್ದಂತೆ ರಾಮನೇ ಮೈಮೇಲೆ ಬಂದಂತೆ...
ಅಧ್ಯಾಪಕ, ಕವಿ.ನಾಟಕಕಾರ, ಭಾಷಾಂತರಕಾರ, ಲೇಖಕ, ವಿಮರ್ಶಕ ಹೀಗೆ ಬಹುಮುಖ ಪ್ರತಿಭೆಯ ಹಾಗೂ ಅವಧೂತನಂತೆ ಬದುಕಿ ಬಾಳಿದ ಹೆಚ್.ಎಸ್.ಶಿವಪ್ರಕಾಶ್ ಶುಕ್ರವಾರ, ಶನಿವಾರ...
ಅಮರ ಅಗಲಿಕೆ ಹೆಸರಾಂತ ಕವಿ ಅಮೃತಾ ಪ್ರೀತಮ್ ಅವರ ದೀರ್ಘಕಾಲದ ಸಂಗಾತಿ ಕವಿ, ಕಲಾವಿದ ಇಂದರ್‌ಜೀತ್ ಸಿಂಗ್ ಅಲಿಯಾಸ್ ಇಮ್ರೋe಼ï ಮುಂಬೈನ ನಿವಾಸದಲ್ಲಿ ತಮ್ಮ 97ರ...
ಹೀಗೆ, ಗದ್ದೆ ತಾಕುಗಳಿಂದ ಮರೆಯಾದ ಅಕ್ಕಡಿ ನಮ್ಮ ಒಣ ಭೂಮಿಯಿಂದಲೂ ಕಣ್ಮರೆಯಾಗುತ್ತಿದೆ.