 
        Last seen: 2 months ago
ಸಾಹಿತಿಗಳು, ಬರಹಗಾರರು, ಪತ್ರಕರ್ತರ ಪಾರ್ಥಿವ ಶರೀರವನ್ನು ನೋಡಲು ಹೋದಾಗೆಲ್ಲ ನಾನು ಮತ್ತೆ ಮತ್ತೆ ನೋಡುವುದು ಅವರ ತಲೆಗಳನ್ನು. ಇನ್ನು ಕೆಲವೇ ಹೊತ್ತಿನಲ್ಲಿ...
ಹಮಾಸ್ ದಾಳಿಗೊಳಗಾದ ಇಸ್ರೇಲಿಯರ ಬಗ್ಗೆ ಮೂಡುವ ಅನುಕಂಪ ನಮಗೆ ಗುಜರಾತ್ ಗಲಭೆಗಳಲ್ಲಿ, ಮಣಿಪುರದಲ್ಲಿ ಮಾಯವಾಗುತ್ತದೆ. ಪ್ಯಾಲೆಸ್ಟೈನೀಯರ ಅತಂತ್ರ ಬದುಕಿನ ಬಗ್ಗೆ...
ಭಾರತೀಯ ಸಂದರ್ಭದಲ್ಲಿನ ಶ್ರೇಣೀಕೃತ ಜಾತಿ ಪದ್ಧತಿಯಲ್ಲಿ ಮೇಲ್ವರ್ಗದ ಹೆಣ್ಣು ಮಕ್ಕಳ ಸಂಕಟ ಪರಂಪರೆಗೂ ಕೆಳವರ್ಗದ ಹೆಣ್ಣುಮಕ್ಕಳ ಸಂಕಟ ಪರಂಪರೆಗೂ ವತ್ಯಾಸವಿದ್ದು...
ಡಾ.ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟಗಳು ಕಳೆದ ಶನಿವಾರ ಬೆಂಗಳೂರಿನ...
ಕೇಂದ್ರ ಸರ್ಕಾರದ ಅನಾದರ, ರಾಜ್ಯದ ಬಿಜೆಪಿ ಸಂಸದರ ಪುಕ್ಕಲುತನದ ಪರಿಣಾಮವಾಗಿ ಕಾವೇರಿ ನದಿ ನೀರು ಹಂಚಿಕೆ ಎಂಬ ಕರಾಳ ಅಧ್ಯಾಯಕ್ಕೆ ತೆರೆ ಬೀಳಲಿಲ್ಲ. ಪರಿಣಾಮ...
ದೇವೇಗೌಡರು ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಜೈಲಿನಲ್ಲಿದ್ದರು ಎಂಬ ಸಂಗತಿ ಹೆಚ್ಚು ಪ್ರಚಾರ ಪಡೆದುಕೊಂಡಿಲ್ಲ.
ತುಮಕೂರು ನಗರದಲ್ಲಿ ಸಾರ್ವಜನಿಕ ಆಸ್ತಿ ತಿನ್ನುವವರ ಪಾಲಾಗಿಬಿಟ್ಟಿದೆ, ರಾಜ್ಯಪಾಲರು, ಮುಖ್ಯಮಂತ್ರಿ ಸಲಹೆಗಾರರಾಗಿದ್ದ ಡಾ. ಗುರುಮೂರ್ತಿ ಎಂಬುವವರು ಖರೀದಿಸಿದ್ದ...
ಒಂದು ವೇಳೆ ಟಿಕೆಟ್ ಕೊಡಿಸಲು ಸಾಧ್ಯವಾಗದಿದ್ದರೆ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುವುದು ಎಂದು ವಿಶ್ವನಾಥ್ ಜೀ ಭರವಸೆ ನೀಡಿದ್ದು, ಚೈತ್ರಾ ಕುಂದಾಪುರ ಮತ್ತು...
ತುಮಕೂರು: ಸರಕಾರದ ಕರ್ತವ್ಯವನ್ನು ನೆರವೇರಿಸುವಾಗ ನಿಯಮಗಳನ್ನು ಅನುಸರಿಸಿದರೆ ಸಾಕೇ , ನೈತಿಕ ನೆಲೆಗಟ್ಟಿನಲ್ಲಿ ಚಿಂತನೆ ನಡೆಸಿ ಎದೆಯ ದನಿಯನ್ನೂ ಆಲಿಸಿ ಅದರಂತೆ...
ಆದರೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಇಷ್ಟೆಲ್ಲ ಘಟನಾವಳಿಗಳು ನಡೆಯುತ್ತಿರುವ ಸಾಕಷ್ಟು ಮೊದಲೇ ಪಾರ್ಕ್ ಸೈಟ್ ಭೂ ಹಗರಣ ಮತ್ತೊಂದು ಕುತೂಹಲಕರ ಟ್ವಿಸ್ಟ್...
ವೃತ್ತಿನಿರತ ಕ್ರಿಮಿನಲ್‌ಗಳಿಗಿಂತ ಸಮಾಜದಲ್ಲಿ ದೊಡ್ಡವರಂತೆ ಸೋಗು ಹಾಕಿ, ತಮ್ಮ ಉದ್ಯಮಗಳ ಪ್ರಭಾವ ಬಳಸಿಕೊಂಡು ದಂಧೆ ನಡೆಸುತ್ತಿರುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ....
ಮಾಜಿ ಗೃಹ ಮಂತ್ರಿ ಬಿಜೆಪಿಯ ಅರಗ ಜ್ಞಾನೇಂದ್ರ ಇತ್ತೀಚೆಗೆ ಉತ್ತರ ರ‍್ನಾಟಕದ ರಾಜಕಾರಣಿಗಳಾದ ಮಲ್ಲಿಕರ‍್ಜುನ ರ‍್ಗೆಯವರ ಮೈ ಬಣ್ಣ ಕುರಿತು ವ್ಯಂಗ್ಯ ಹೇಳಿಕೆ ನೀಡಿದ್ದರು....
ಒಂದು ಸಮಾಜವಾಗಿ ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ನಮಗೆ ಉಪೇಂದ್ರ ವಿವಾದದ ಹಿಂಬದಿಯಲ್ಲಿ ಅಡಗಿರುವ ವಾಸ್ತವಗಳೂ ಅರಿವಾಗುತ್ತದೆ. ಜಾತಿವ್ಯವಸ್ಥೆಯ...