ಪೊಲೀಸರೊಂದಿಗೆ ಜೆಡಿಎಸ್ ಮುಖಂಡರ ವಾಗ್ವಾದ

ಪೊಲೀಸರೊಂದಿಗೆ ಜೆಡಿಎಸ್ ಮುಖಂಡರ ವಾಗ್ವಾದ
ಶನಿವಾರ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಹಿರೇಹಳ್ಳಿ ಮಹಿಳೆ ಮೇಲಿನ ಅತ್ಯಾಚಾರ, ಹತ್ಯೆ ಘಟನೆಗೆ ಸಂಬಂಧಿಸಿದಂತೆ ಮನವಿ ಸಲ್ಲಿಸಲು ಅವಕಾಶ ನೀಡಲಿಲ್ಲವೆಂದು ಆಪಾದಿಸಿ ಜೆಡಿಎಸ್ ಮುಖಂಡರು ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.