ಆರ್ಯ ವೈಶ್ಯ ಮಂಡಳಿಯಿAದ ವಾಸವಿ ಜಯಂತಿಸಪ್ತಾಹ
ಆರ್ಯ ವೈಶ್ಯ ಮಂಡಳಿಯಿAದ ವಾಸವಿ ಜಯಂತಿಸಪ್ತಾಹ

ಆರ್ಯ ವೈಶ್ಯ ಮಂಡಳಿಯಿAದ ವಾಸವಿ ಜಯಂತಿಸಪ್ತಾಹ
ತುಮಕೂರು : ನಗರದಆರ್ಯ ವೈಶ್ಯ ಮಂಡಳಿಯಿAದ 51 ನೇ ವರ್ಷದ ವಾಸವಿ ಜಯಂತಿಕಾರ್ಯಕ್ರಮವನ್ನುಆಯೋಜಿಸಲಾಗಿದೆಎAದು ವಾಸವಿ ಯುವಜನ ಸಂಘದಅಧ್ಯಕ್ಷ ಜಿ ಕೆ ಲೋಕೇಶ್ ತಿಳಿಸಿದರು.
ನಗರದಕನ್ನಿಕಾಪರಮೇಶ್ವರಿದೇವಸ್ಥಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿ ಕೆ ಲೋಕೇಶ್ ಈ ತಿಂಗಳ 8 ನೇ ತಾರಿಖಿನಿಂದ 14 ರವರೆಗೆಆದ್ದೂರಿಯಾಗಿ ವಾಸವಿ ಜಯಂತಿಯನ್ನು ಹಮ್ಮಿಕೊಳ್ಳಲಾಗಿದೆ.ಪ್ರತಿನಿತ್ಯ ವಾಸವಿ ಸುವರ್ಣ ಮಹೋತ್ಸಸವ ಸಮಿತಿಯಿಂದರಕ್ತದಾನ ಶಿಬಿರ, ಸಾಂಸ್ಕೃತಿಕಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಎಸ್‌ಎಸ್‌ಎಲ್ ಸಿ ,ಪಿಯುಸಿ,ಹಾಗೂ ಪದವಿ ಸ್ನಾತಕೋತರ ಪದವಿಗಳಲಿ ಅತಿ ಹೆಚ್ಚು ಅಂಕ ಪಡೆದಆರ್ಯವೈಶ್ಯ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಹೇಳಿದ್ದಾರೆ.
ಮೇ 11 ರಂದು ನಗರದ ವಿವಿಧರಥ ಬೀದಿಗಳಲ್ಲಿ ವಾಸವಿ ದೇವಿಯ ಮೆರವಣಿಗೆ ನಡೆಸಿ ಅನ್ನಸಂತರ್ಪಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿ ಮೋಹನ್‌ಕುಮಾರ್ ಜಿ ಆರ್, ಈಶ್ವರ್,ಕೃಷ್ಣಮೂರ್ತಿ , ಬಿ ಎಲ್.ರಂಗನಾಥ್, ಜಿ.ಆರ್.ನಾಗರಾಜು, ಸಚ್ಚಿನ್, ರಜತ್, ಧನಲಕ್ಷ್ಮೀಅಮರ್‌ನಾಥ್, ಇದ್ದರು.