“ನನ್ನ ಗೆಲುವು ಕಾಂಗ್ರೆಸ್‌ಗೆ ಅರ್ಪಿತ” ವಿಧಾನ ಪರಿಷತ್ ನೂತನ ಸದಸ್ಯ ಆರ್.ರಾಜೇಂದ್ರ

“ನನ್ನ ಗೆಲುವು ಕಾಂಗ್ರೆಸ್‌ಗೆ ಅರ್ಪಿತ” ವಿಧಾನ ಪರಿಷತ್ ನೂತನ ಸದಸ್ಯ ಆರ್.ರಾಜೇಂದ್ರ
1 / 2

1. “ನನ್ನ ಗೆಲುವು ಕಾಂಗ್ರೆಸ್‌ಗೆ ಅರ್ಪಿತ” ವಿಧಾನ ಪರಿಷತ್ ನೂತನ ಸದಸ್ಯ ಆರ್.ರಾಜೇಂದ್ರ


“ನನ್ನ ಗೆಲುವು ಕಾಂಗ್ರೆಸ್‌ಗೆ ಅರ್ಪಿತ”
ವಿಧಾನ ಪರಿಷತ್ ನೂತನ ಸದಸ್ಯ ಆರ್.ರಾಜೇಂದ್ರ


ಈ ಗೆಲುವು ನನ್ನ ಗೆಲುವಲ್ಲ, ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ, ಮುಖಂಡರ ಗೆಲುವು. ನಾನು 2015ರ ಚುನಾವಣೆಯಲ್ಲಿ ಪರಾಭವಗೊಂಡರೂ ಮಾಜಿ ಮುಖ್ಯಮಂತ್ರಿಯವರಾದ ಡಾ. ಜಿ.ಪರಮೇಶ್ವರರವರು, ಮಾಜಿ ಸಚಿವರಾದ ಟಿ.ಬಿ.ಜಯಚಂದ್ರವರು, ಪಕ್ಷದ ಎಲ್ಲ ಶಾಸಕರು, ಮಾಜಿ ಶಾಸಕರು ಹಾಗೂ ಮುಖಂಡರು ನಿರಂತರ ಬೆಂಬಲ ನೀಡಿದ ಪರಿಣಾಮ ಪಕ್ಷಕ್ಕೆ ಈ ಗೆಲುವು ದೊರಕಿದೆ.


2023ರ ಚುನಾವಣೆಯಲ್ಲೂ ಇದೇ ರೀತಿಯ ಗೆಲುವನ್ನು ಪಕ್ಷ ಗಳಿಸಲಿದೆ. ಜಿಲ್ಲೆಯ 11 ಕ್ಷೇತ್ರಗಳಲ್ಲಿ ಕನಿಷ್ಟ ಎಂಟರಿದ್ದ ಒಂಬತ್ತು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುವಂತೆ ನೀವೆಲ್ಲರೂ ಶ್ರಮಿಸಬೇಕು.


ಈಗ ಶಾಸಕನಾಗಿ ಚುನಾಯಿತನಾದರೂ ನಾನು ಕಳೆದ ಆರು ವರ್ಷಗಳಿಂದ ಹೇಗೆ ನಿಮ್ಮೊಂದಿಗೆ ತಮಾಶೆಯ ಮಾತನಾಡುತ್ತಾ ಇದ್ದೆನೋ ಹಾಗೇ ಒಡನಾಡುತ್ತೇನೆ. 
-ಆರ್.ರಾಜೇಂದ್ರ
ನೂತನ ವಿಧಾನ ಪರಿಷತ್ ಸದಸ್ಯ

Next