ರಾಜ್ಯದ 25 ವಿಧಾನ ಪರಿಷತ್ ಕ್ಷೇತ್ರಗಳಿಗೆ ಸ್ಥಳೀಯ ಸಂಸ್ಥೆಗಳ ಸದಸ್ಯರು ಆಯ್ಕೆ ಮಾಡಿದ ಸದಸ್ಯರ ಪಕ್ಷವಾರು ಮಾಹಿತಿ ಇಂತಿದೆ. ಆಡಳಿತಾರೂಢ ಬಿಜೆಪಿ ಒಟ್ಟು 11 ಕ್ಷೇತ್ರಗಳಲ್ಲಿ , ಅಧಿಕೃತ ವಿರೋಧ ಪಕ್ಷ ಕಾಂಗ್ರೆಸ್ -11ರಲ್ಲಿ ಜೆಡಿಎಸ್ - 2 ಮತ್ತು ಪಕ್ಷೇತರ ತಲಾ ಒಂದು ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ

mlc-election-congress-11-bjp-11-jds-2

ರಾಜ್ಯದ 25 ವಿಧಾನ ಪರಿಷತ್ ಕ್ಷೇತ್ರಗಳಿಗೆ ಸ್ಥಳೀಯ ಸಂಸ್ಥೆಗಳ ಸದಸ್ಯರು ಆಯ್ಕೆ ಮಾಡಿದ ಸದಸ್ಯರ ಪಕ್ಷವಾರು ಮಾಹಿತಿ ಇಂತಿದೆ. ಆಡಳಿತಾರೂಢ ಬಿಜೆಪಿ ಒಟ್ಟು 11 ಕ್ಷೇತ್ರಗಳಲ್ಲಿ , ಅಧಿಕೃತ ವಿರೋಧ ಪಕ್ಷ ಕಾಂಗ್ರೆಸ್ -11ರಲ್ಲಿ ಜೆಡಿಎಸ್ - 2 ಮತ್ತು ಪಕ್ಷೇತರ ತಲಾ ಒಂದು ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ

ರಾಜ್ಯದ 25 ವಿಧಾನ ಪರಿಷತ್ ಕ್ಷೇತ್ರಗಳಿಗೆ ಸ್ಥಳೀಯ ಸಂಸ್ಥೆಗಳ ಸದಸ್ಯರು ಆಯ್ಕೆ ಮಾಡಿದ ಸದಸ್ಯರ ಪಕ್ಷವಾರು ಮಾಹಿತಿ ಇಂತಿದೆ. ಆಡಳಿತಾರೂಢ ಬಿಜೆಪಿ ಒಟ್ಟು 11 ಕ್ಷೇತ್ರಗಳಲ್ಲಿ , ಅಧಿಕೃತ ವಿರೋಧ ಪಕ್ಷ ಕಾಂಗ್ರೆಸ್ -11ರಲ್ಲಿ ಜೆಡಿಎಸ್ - 2 ಮತ್ತು ಪಕ್ಷೇತರ ತಲಾ ಒಂದು ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ.

ಬಿಜೆಪಿ - 11

 

ಬೆಂಗಳೂರು ನಗರ - ಗೋಪಿನಾಥ ರೆಡ್ಡಿ 

ಮಡಿಕೇರಿ - ಸುಜಾ ಕುಶಾಲಪ್ಪ 

ಶಿವಮೊಗ್ಗ - ಡಿ.ಎಸ್.ಅರುಣ್ 

ಚಿತ್ರದುರ್ಗ - ಕೆಎಸ್ ನವೀನ್ 

ಬಳ್ಳಾರಿ - ವೈಎಂ ಸತೀಶ್ 

ಉತ್ತರ ಕನ್ನಡ - ಗಣಪತಿ ಉಳ್ವೇಕರ್

ಚಿಕ್ಕಮಗಳೂರು - ಎಂ.ಕೆ.ಪ್ರಾಣೇಶ್ 

ಉಡುಪಿ-ದಕ್ಷಿಣ ಕನ್ನಡ - ಕೋಟಾ ಶ್ರೀನಿವಾಸ ಪೂಜಾರಿ 

ಕಲಬುರಗಿ - ಯಾದಗಿರಿ - ಬಿ ಜಿ ಪಾಟೀಲ್

ಹುಬ್ಬಳ್ಳಿ - ಧಾರವಾಡ - ಪ್ರದೀಪ್ ಶೆಟ್ಟರ್ 

ವಿಜಯಪುರ-ಬಾಗಲಕೋಟೆ - ಪಿ ಎಚ್ ಪೂಜಾರ್

 

 

ಕಾಂಗ್ರೆಸ್ - 11 

 

ಬೀದರ್ - ಭೀಮರಾವ್ ಬಿ ಪಾಟೀಲ್ 

ತುಮಕೂರು – ಆರ್. ರಾಜೇಂದ್ರ

ಕೋಲಾರ - ಎಂ.ಎಲ್. ಅನಿಲ್ ಕುಮಾರ್ 

ವಿಜಯಪುರ-ಬಾಗಲಕೋಟೆ - ಸುನೀಲ್ ಗೌಡ ಪಾಟೀಲ್ 

ಹುಬ್ಬಳ್ಳಿ - ಧಾರವಾಡ - ಸಲೀಂ ಅಹ್ಮದ್ 

ರಾಯಚೂರು-ಕೊಪ್ಪಳ - ಶರಣಗೌಡ ಪಾಟೀಲ್ ಬಯ್ಯಾಪುರ 

ಮಂಡ್ಯ - ದಿನೇಶ್ ಗೂಳಿಗೌಡ 

ಮೈಸೂರು - ಚಾಮರಾಜನಗರ - ಡಿ. ತಿಮ್ಮಯ್ಯ

ಉಡುಪಿ-ದಕ್ಷಿಣ ಕನ್ನಡ - ಮಂಜುನಾಥ್ ಭಂಡಾರಿ 

ಬೆಳಗಾವಿ-ಚಿಕ್ಕೋಡಿ ಚನ್ನರಾಜು 

ಬೆಂಗಳೂರು ಗ್ರಾಮಾಂತರ - ಎಸ್.ರವಿ 

 

ಜೆಡಿಎಸ್ -2

ಹಾಸನ - ಸೂರಜ್ ರೇವಣ್ಣ 

ಮೈಸೂರು - ಚಾಮರಾಜನಗರ - ಸಿ.ಎನ್.ಮಂಜೇಗೌಡ

ಪಕ್ಷೇತರ - 1

ಬೆಳಗಾವಿ-ಚಿಕ್ಕೋಡಿ - ಲಖನ್ ಜಾರಕಿಹೊಳಿ 

 

============

ದ್ವಿಸದಸ್ಯತ್ವ ಸ್ಥಾನ ಜಿಲ್ಲೆಗಳಲ್ಲಿ ಬಿಜೆಪಿ 3 ಹಾಗೂ ಕಾಂಗ್ರೆಸ್ 5 ರಲ್ಲಿ ಜೆಡಿಎಸ್‌ 1 ರಲ್ಲಿ ಸ್ಥಾನ ಗಳಿಸಿವೆ

ಉಡುಪಿ-ದಕ್ಷಿಣ ಕನ್ನಡ - ಮಂಜುನಾಥ ಭಂಡಾರಿ (ಕಾಂಗ್ರೆಸ್)

ಉಡುಪಿ-ದಕ್ಷಿಣ ಕನ್ನಡ - ಕೋಟಾ ಶ್ರೀನಿವಾಸ ಪೂಜಾರಿ (ಬಿಜೆಪಿ)

 

ಮೈಸೂರು - ಚಾಮರಾಜನಗರ - ಡಿ. ತಿಮ್ಮಯ್ಯ (ಕಾಂಗ್ರೆಸ್)

ಮೈಸೂರು - ಚಾಮರಾಜನಗರ - ಸಿ.ಎನ್.ಮಂಜೇಗೌಡ(ಜೆಡಿಎಸ್)

 

 

ವಿಜಯಪುರ-ಬಾಗಲಕೋಟೆ - ಸುನೀಲ್ ಗೌಡ ಪಾಟೀಲ್ (ಕಾಂಗ್ರೆಸ್)

ವಿಜಯಪುರ-ಬಾಗಲಕೋಟೆ - ಪಿ ಎಚ್ ಪೂಜಾರ್ (ಬಿಜೆಪಿ)

 

ಹುಬ್ಬಳ್ಳಿ - ಧಾರವಾಡ - ಸಲೀಂ ಅಹ್ಮದ್ (ಕಾಂಗ್ರೆಸ್)

ಹುಬ್ಬಳ್ಳಿ - ಧಾರವಾಡ - ಪ್ರದೀಪ್ ಶೆಟ್ಟರ್ (ಬಿಜೆಪಿ)

 

ಬೆಳಗಾವಿ-ಚಿಕ್ಕೋಡಿ ಚನ್ನರಾಜು (ಕಾಂಗ್ರೆಸ್)

ಬೆಳಗಾವಿ-ಚಿಕ್ಕೋಡಿ ಲಖನ್ ಜಾರಕಿಹೊಳಿ (ಪಕ್ಷೇತರ)