ಜೆಡಿಎಸ್‍ನ ಜನತಾ ಜಲಧಾರೆ ರಥಯಾತ್ರೆ

ಜೆಡಿಎಸ್‍ನ ಜನತಾ ಜಲಧಾರೆ ರಥಯಾತ್ರೆ

ಜೆಡಿಎಸ್‍ನ ಜನತಾ ಜಲಧಾರೆ ರಥಯಾತ್ರೆ

ಏಪ್ರಿಲ್ 27ರ ಬುಧವಾರ ಕೊರಟಗೆರೆ ಪಟ್ಟಣದಲ್ಲಿ ಜೆಡಿಎಸ್‍ನ ಜನತಾ ಜಲಧಾರೆ ರಥಯಾತ್ರೆ ಆಗಮಿಸುತ್ತಿರುವ ಸಂದರ್ಭದಲ್ಲಿ ಏರ್ಪಡಿಸಿರುವ ಬಹಿರಂಗ ಸಭೆಯ ವೇದಿಕೆಯ ಸಿದ್ಧತೆಯನ್ನು ಪಕ್ಷದ ಮುಖಂಡರು ಮಂಗಳವಾರ ಪರಿಶೀಲಿಸಿದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ನೂತನ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಗೂ ಕೊರಟಗೆರೆ ಮಾಜಿ ಶಾಸಕ ಸುಧಾಕರಲಾಲ್ ಭಾಗವಹಿಸುವರು.