ತುಮಕೂರು ನಗರದಲ್ಲಿ 148 ಮಿ.ಮೀ. ಮಳೆ
148 mm rain in tumkur
ತುಮಕೂರು ನಗರದಲ್ಲಿ 148 ಮಿ.ಮೀ. ಮಳೆ
ತುಮಕೂರು: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿರುವ ಮಳೆ ಮಾಪನ ಕೇಂದ್ರಗಳಲ್ಲಿ ನ.19 ರಂದು ಬೆಳಗ್ಗೆ 8 ಗಂಟೆಗೆ ದಾಖಲಾಗಿರುವ ಹಿಂದಿನ 24 ಗಂಟೆ ಅವಧಿಯ ಮಳೆ ಪ್ರಮಾಣದ ವಿವರ ಮಿಲಿ ಮೀಟರ್‌ಗಳಲ್ಲಿ ಈ ಕೆಳಕಂಡAತಿದೆ (ಹೆಚ್ಚು ಮಳೆ ದಾಖಲಾಗಿರುವ ವಿವರ ಮಾತ್ರ ಇಲ್ಲಿದೆ):-
ತುಮಕೂರು ಕಸಬ- 148.8, ರೈಲ್ವೆ ನಿಲ್ದಾಣ- 115, ಬೆಳ್ಳಾವಿ-83.6, ಹಿರೇಹಳ್ಳಿ- 86.8,
ಗುಬ್ಬಿ- 150, ನಿಟ್ಟೂರು-115.3, ಕಡಬ- 75.8, ಹಾಗಲವಾಡಿ- 113, ಚೇಳೂರು- 105, ಅಂಕಸAದ್ರ- 94.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮತ್ತಿಘಟ್ಟ-60.5, ಹುಳಿಯಾರು- 68.2, ಬೋರನಕಣಿವೆ- 60.4, ಸಿಂಗದಹಳ್ಳಿ- 91.
ಮಧುಗಿರಿ ಕಸಬ- 82, ಬಡವನಹಳ್ಳಿ- 65, ಬ್ಯಾಲ್ಯ- 66.2.
ತುರುವೇಕೆರೆ ಕಸಬ- 100.6, ಸಂಪಿಗೆ-54, ದಂಡಿನಶಿವರ- 128.4
ಶಿರಾ ಕಸಬ- 62.6, ಚಿಕ್ಕನಹಳ್ಳಿ (ಡಬ್ಯು ಆರ್.ಡಿ.ಓ.)- 102, ಕಳ್ಳಂಬೆಳ್ಳ- 86.2, ಬುಕ್ಕಾಪಟ್ಟಣ- 52.4, ಬರಗೂರು- 65.6,
ಕೊರಟಗೆರೆ ಕಸಬ- 80, ಕೋಳಾಲ- 72.2, ತುಂಬಾಡಿ- 50, ಹೊಳವನಹಳ್ಳಿ- 56.2, ಮಾವತ್ತೂರು- 80.3, ಇರಕಸಂದ್ರ-92.2, ತೋವಿನಕೆರೆ- 88.6
ಪಾವಗಡ ಕಸಬ-67, ಅರಸೀಕೆರೆ-60, ವೈ.ಎನ್.ಹೊಸಕೋಟೆ- 74, ನಾಗಲಮಡಿಕೆ- 86.2