ಪುರವಣಿ

ದೊರೆಯ ಹೃದಯಹೀನತೆಯನ್ನು ಬಿಚ್ಚಿಡುವ ಎರಡು ಭೂತಕನ್ನಡಿಗಳು 

ಕೇಸರಿ ಹರವೂ ಅವರ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಈ ಮೊದಲೇ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಇದನ್ನು ರಾಜ್ಯ ಕಾಂಗ್ರೆಸ್...

ಬೆಂಗಳೂರು ಟ್ಯಾಕ್ಸ್ ಎಲ್ಲಿ ಅಂತ ಕೇಳುವವರಿಗೆ ಇಲ್ಲಿದೆ ಉತ್ತರ 

ಕರ್ನಾಟಕ ಯಾವತ್ತೂ ಕೊಟ್ಟ ಕೈ ಹೊರತು ಭಿಕ್ಷೆ ಬೇಡಿದ ಕೈ ಅಲ್ಲ ಎನ್ನುವುದು ಬಿಕಾರಿಗಳು ನೆನಪಿಟ್ಟುಕೊಂಡಿರಲಿ, ಜೊತೆಗೆ ಇನ್ನಾದರೂ ಬೆಂಗಳೂರಿನಿಂದ ಕರ್ನಾಟಕ ನಡೆಯುತ್ತಿದೆ,...

ದಲಿತ ಸಂಘರ್ಷ ಸಮಿತಿಯ ಸ್ಥಾಪನೆಯ50 ವರ್ಷದ ಸಂಭ್ರಮ

ಸಹಕಾರ ಸಚಿವರಾದ ಕೆ.ಎನ್.ರಾಜಣ್ಣನವರು ಸಮಾರಂಭವನ್ನು ಉದ್ಘಾಟಿಸಲಿದ್ದು, ದಸಂಸ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ತಿಪಟೂರಿನ ನಾರಾಯಣ...

ಎರಡು ಮಹಾಕಾವ್ಯಗಳು ಮತ್ತು ಧರ್ಮದ ವ್ಯಾಖ್ಯಾನ- ನಾ ದಿವಾಕರ

ಧರ್ಮಶಾಸ್ತ್ರ ಮತ್ತು ಇತಿಹಾಸದ ರಚನೆಗಳು ಕ್ರಿಶ 300ರ ಆಸುಪಾಸಿನಲ್ಲಿ ಆರಂಭವಾದವು. ಇದೇ ಅವಧಿಯಲ್ಲೇ ರಾಮಾಯಣ ಮತ್ತು ಮಹಾಭಾರತ ಸಂಸ್ಕೃತ ಭಾಷೆಯಲ್ಲಿ ತಮ್ಮ ಅಂತಿಮ...

ನೋಡಿ, ಇವರೇ ಪರಕಾಲ ಪ್ರಭಾಕರ್ 

ಅವರ ಮದುವೆಗೆ ಸ್ವಲ್ಪ ಕಾಲ ಇದ್ದಾಗ ಪರಕಾಲ ಪ್ರಭಾಕರ ಅವರಿಗೆ ವಿದೇಶದಲ್ಲಿ ವ್ಯಾಸಂಗ ಮಾಡಲು ಭಾರತ ಸರ್ಕಾರದ ವಿದ್ಯಾರ್ಥಿ ವೇತನ ದೊರೆಯಿತು. ಆಗಿನ ಕಾಲದಲ್ಲಿ ಅಂತಹ...

ಭೂಮಿಯಲ್ಲಿ ಕಾಲೂರಿ ಆಕಾಶದ ಧ್ಯಾನ 

ಮನುಷ್ಯ ಹೀಗೆ ದೇಹಸಹಿತವಾದ ಜೀವಿ ಎಂಬ ಗ್ರಹಿಕೆಯನ್ನು, ಕನ್ನಡದ ಮಟ್ಟಿಗಾದರೂ, ಮೊದಲು ತೋರಿಸಿದ್ದು ‘ಲಂಕೇಶ್ ಪತ್ರಿಕೆ’ಯೇ. ವಿಚಿತ್ರ ಎನಿಸಬಹುದಾದ ಈ ಹೇಳಿಕೆಯನ್ನು...

ಮನಸು ಮನಸುಗಳ ಪೋಣಿಸುವ ಚಿತ್ರ ಚಿತ್ತಾರದ ಬಣ್ಣದ ಕೌದಿ.

ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ರಾಜ್ಯ ಪ್ರತಿನಿಧಿಯಾದ ವಾಣಿಪೆರಿಯಾಡಿರವರು ತಮ್ಮ ಎಂಟು ವರ್ಷದ ಪುಟ್ಟ ಗೆಳತಿಯ ಹುಟ್ಟು ಹಬ್ಬಕ್ಕೆಂದು ಎಂಟು...

ಅಂಚಿನ ಜನಗಳ ಆಜನ್ಮ ಬಂಧು “ ಮುಚೌ”

ನನ್ನ ಮೂವತ್ತು ವರ್ಷಗಳ ಕಾಲದ ಈ ಎನ್ಜಿಓಗಳ ಒಡನಾಟದಲ್ಲಿ ನಾನು ಗಳಿಸಿದ್ದು ಆಸ್ತಿಯನ್ನಲ್ಲ, ಹಣವನ್ನಲ್ಲ; ಜನರ ಪ್ರೀತಿ, ಅಪಾರ ಜ್ಞಾನ ಮತ್ತು ಅನುಭವವನ್ನು. ಇದಕ್ಕಿಂತ...

ವಿಶ್ವದ ಎಲ್ಲ ಸ್ಥಳೀಯ ಭಾಷೆಗಳಿಗೆ  ಗೋಳೀಕರಣ ಬಹಳ ಖತರ್ನಾಕ್.., 

ಅಧ್ಯಾಪಕ, ಕವಿ.ನಾಟಕಕಾರ, ಭಾಷಾಂತರಕಾರ, ಲೇಖಕ, ವಿಮರ್ಶಕ ಹೀಗೆ ಬಹುಮುಖ ಪ್ರತಿಭೆಯ ಹಾಗೂ ಅವಧೂತನಂತೆ ಬದುಕಿ ಬಾಳಿದ ಹೆಚ್.ಎಸ್.ಶಿವಪ್ರಕಾಶ್ ಶುಕ್ರವಾರ, ಶನಿವಾರ...

ನೀನು ದೊಡ್ಡ ಮನುಷ್ಯ ಕಣಪ್ಪಾ ಇಮ್ರೋಜ್..

ಅಮರ ಅಗಲಿಕೆ ಹೆಸರಾಂತ ಕವಿ ಅಮೃತಾ ಪ್ರೀತಮ್ ಅವರ ದೀರ್ಘಕಾಲದ ಸಂಗಾತಿ ಕವಿ, ಕಲಾವಿದ ಇಂದರ್‌ಜೀತ್ ಸಿಂಗ್ ಅಲಿಯಾಸ್ ಇಮ್ರೋe಼ï ಮುಂಬೈನ ನಿವಾಸದಲ್ಲಿ ತಮ್ಮ 97ರ...