ರಾಜ್ಯ
ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿದ ಕಾರು- ಒಂದೇ ಕುಟುಂಬದ ಮೂವರ...
ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕುಟುಂಬ
ನಮ್ಮ ಅನುಕಂಪ ಪ್ಯಾಲೇಸ್ತಿನಿಯರ ಸಂಕಟದೊಂದಿಗೆ; ಇಸ್ರೇಲಿಗರ ದುಂಡಾವರ್ತನೆಯೊಂದಿಗಲ್ಲ!
ಸಮರ ಜಾರಿಯಲ್ಲಿದೆ, ಇಲ್ಲೀಗ ಎಲ್ಲವೂ ಸ್ತಬ್ಧ! (ಹಳೆಯ ಬರಹದ ಮೂಲಕ ದೇಶವಿಲ್ಲದವರಿಗೆ ಮತ್ತೊಮ್ಮೆ ಸ್ವಾಂತನ)
ಈ ಐದು ವರ್ಷಗಳ ನಂತರ ಒಂದು ಪುಟ್ಟ ಸಮಾರಂಭ..,
ʼ ನಿಮ್ಮ ಅಚ್ಚುಮೆಚ್ಚಿನ ʼ ಬೆವರ ಹನಿʼ ದಿನಪತ್ರಿಕೆ ಬಿಡುಗಡೆ ಆದ ನಂತರ ಕಳೆದ ಐದು ವರ್ಷದಲ್ಲಿ ಒಂದೇ ಒಂದು ಸಮಾರಂಭವನ್ನು ಮಾಡಲಾಗಿಲ್ಲ, ಈಗ ಆರನೇ ವರ್ಷದಲ್ಲಿ...
ಯಜಮಾನಿಕೆಯ ದಾಹವೂ, ಅಮಾಯಕರ ಜೀವಗಳೂ
ಹಮಾಸ್ ದಾಳಿಗೊಳಗಾದ ಇಸ್ರೇಲಿಯರ ಬಗ್ಗೆ ಮೂಡುವ ಅನುಕಂಪ ನಮಗೆ ಗುಜರಾತ್ ಗಲಭೆಗಳಲ್ಲಿ, ಮಣಿಪುರದಲ್ಲಿ ಮಾಯವಾಗುತ್ತದೆ. ಪ್ಯಾಲೆಸ್ಟೈನೀಯರ ಅತಂತ್ರ ಬದುಕಿನ ಬಗ್ಗೆ...
ಮಹಿಳಾ ಮೀಸಲಾತಿ ಮಸೂದೆ ಒಂದು: ಮುನ್ನೋಟ
ಭಾರತೀಯ ಸಂದರ್ಭದಲ್ಲಿನ ಶ್ರೇಣೀಕೃತ ಜಾತಿ ಪದ್ಧತಿಯಲ್ಲಿ ಮೇಲ್ವರ್ಗದ ಹೆಣ್ಣು ಮಕ್ಕಳ ಸಂಕಟ ಪರಂಪರೆಗೂ ಕೆಳವರ್ಗದ ಹೆಣ್ಣುಮಕ್ಕಳ ಸಂಕಟ ಪರಂಪರೆಗೂ ವತ್ಯಾಸವಿದ್ದು...
ಮಹಿಳಾ ಮೀಸಲಾತಿ ಎಂಬುದು ಕನ್ನಡಿಯೊಳಗಿನ ಗಂಟು
ಡಾ.ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟಗಳು ಕಳೆದ ಶನಿವಾರ ಬೆಂಗಳೂರಿನ...
ದಕ್ಷಿಣ ಭಾರತದ ಗಂಗೆಯ ಕತೆ - ಕರುನಾಡ ವ್ಯಥೆ
ಕೇಂದ್ರ ಸರ್ಕಾರದ ಅನಾದರ, ರಾಜ್ಯದ ಬಿಜೆಪಿ ಸಂಸದರ ಪುಕ್ಕಲುತನದ ಪರಿಣಾಮವಾಗಿ ಕಾವೇರಿ ನದಿ ನೀರು ಹಂಚಿಕೆ ಎಂಬ ಕರಾಳ ಅಧ್ಯಾಯಕ್ಕೆ ತೆರೆ ಬೀಳಲಿಲ್ಲ. ಪರಿಣಾಮ...
ದೇವೇಗೌಡರ ಪಕ್ಷ ಉಳಿಸಿಕೊಳ್ಳುವ ಹೋರಾಟದ ಅಂತಿಮ ಹಂತ
ದೇವೇಗೌಡರು ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಜೈಲಿನಲ್ಲಿದ್ದರು ಎಂಬ ಸಂಗತಿ ಹೆಚ್ಚು ಪ್ರಚಾರ ಪಡೆದುಕೊಂಡಿಲ್ಲ.
ಪಾರ್ಕಿನಲ್ಲಿ ಮನೆ ನಿರ್ಮಾಣ: ಲೈಸೆನ್ಸ್ ಗೆ ಮಹಾನಗರಪಾಲಿಕೆ ತಾತ್ಕಾಲಿಕ...
ತುಮಕೂರು ನಗರದಲ್ಲಿ ಸಾರ್ವಜನಿಕ ಆಸ್ತಿ ತಿನ್ನುವವರ ಪಾಲಾಗಿಬಿಟ್ಟಿದೆ, ರಾಜ್ಯಪಾಲರು, ಮುಖ್ಯಮಂತ್ರಿ ಸಲಹೆಗಾರರಾಗಿದ್ದ ಡಾ. ಗುರುಮೂರ್ತಿ ಎಂಬುವವರು ಖರೀದಿಸಿದ್ದ...
ಎಲೆಕ್ಷನ್ ಟಿಕೆಟ್ ಮಾಫಿಯಾ -ರೂ.7 ಕೋಟಿ ಗುಳುಂ- ಕ್ವೀನ್ ಪಿನ್ ಚೈತ್ರಾ...
ಒಂದು ವೇಳೆ ಟಿಕೆಟ್ ಕೊಡಿಸಲು ಸಾಧ್ಯವಾಗದಿದ್ದರೆ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುವುದು ಎಂದು ವಿಶ್ವನಾಥ್ ಜೀ ಭರವಸೆ ನೀಡಿದ್ದು, ಚೈತ್ರಾ ಕುಂದಾಪುರ ಮತ್ತು...
ಡಾ. ಬೂವನಹಳ್ಳಿ ನಾಗರಾಜ್ ಕೇಳುತ್ತಾರೆ “ನೈತಿಕ ಹೊಣೆ ಎಂದರೆ ಹೀಗಿರಬಹುದೇ”-...
ತುಮಕೂರು: ಸರಕಾರದ ಕರ್ತವ್ಯವನ್ನು ನೆರವೇರಿಸುವಾಗ ನಿಯಮಗಳನ್ನು ಅನುಸರಿಸಿದರೆ ಸಾಕೇ , ನೈತಿಕ ನೆಲೆಗಟ್ಟಿನಲ್ಲಿ ಚಿಂತನೆ ನಡೆಸಿ ಎದೆಯ ದನಿಯನ್ನೂ ಆಲಿಸಿ ಅದರಂತೆ...
ಬಟವಾಡಿ ಸರ್ವೆ ನಂ. 35/1ಬಿ ಪಾರ್ಕ್ 10 ಸೈಟ್‌ಗಳಾಗಿದ್ದು ಹೇಗೆ ಗೊತ್ತಾ...
ಆದರೆ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಇಷ್ಟೆಲ್ಲ ಘಟನಾವಳಿಗಳು ನಡೆಯುತ್ತಿರುವ ಸಾಕಷ್ಟು ಮೊದಲೇ ಪಾರ್ಕ್ ಸೈಟ್ ಭೂ ಹಗರಣ ಮತ್ತೊಂದು ಕುತೂಹಲಕರ ಟ್ವಿಸ್ಟ್...
ಮನುಷ್ಯನ ಮೈಬಣ್ಣ ಮತ್ತು ಅರಗ ಜ್ಞಾನೇಂದ್ರ
ಮಾಜಿ ಗೃಹ ಮಂತ್ರಿ ಬಿಜೆಪಿಯ ಅರಗ ಜ್ಞಾನೇಂದ್ರ ಇತ್ತೀಚೆಗೆ ಉತ್ತರ ರ‍್ನಾಟಕದ ರಾಜಕಾರಣಿಗಳಾದ ಮಲ್ಲಿಕರ‍್ಜುನ ರ‍್ಗೆಯವರ ಮೈ ಬಣ್ಣ ಕುರಿತು ವ್ಯಂಗ್ಯ ಹೇಳಿಕೆ ನೀಡಿದ್ದರು....