ರಾಜ್ಯ
ಮೋದಿಯ ಬಲಗೈ ಭಂಟ ಅಮಿತ್ ಶಾ ಮುಂದಿನ ಪ್ರಧಾನಿಯಂತೆ, ಇದು ನಿಜವೇ ?!
ಈ ಹಿನ್ನೆಲೆಯಲ್ಲೇ ಕೇಜ್ರಿವಾಲ್ ಜೈಲಿನಿಂದ ಹೊರ ಬಂದ ಬಳಿಕ ಮಾಡುತ್ತಿರುವ ಚುನಾವಣಾ ಪ್ರಚಾರ ಭಾಷಣಗಳಲ್ಲಿ 75 ವಯೋಮಾನದ ಮಿತಿಯ ಕಾರಣವಾಗಿ ಚುನಾವಣಾ ಫಲಿತಾಂಶದ...
ಪ್ರಾಚೀನ ಸಮಾಜವೂ ಆಧುನಿಕ ಚಹರೆಯೂ - ನಾ ದಿವಾಕರ
ಹಾಸನದ ಪ್ರಕರಣವು ಭಾರತೀಯ ಸಮಾಜದ ಪ್ರಾಚೀನ ಲಕ್ಷಣಗಳನ್ನು ಸಾಬೀತುಪಡಿಸಿದೆ. ಹುಬ್ಬಳ್ಳಿಯ ನೇಹಾ ಪ್ರಕರಣದಲ್ಲಿ ಜಿಹಾದಿ ಪಿತೂರಿಯನ್ನು ಗುರುತಿಸುವ ಬಿಜೆಪಿ ನಾಯಕರಿಗೆ...
ಹೇಮಾವತಿ ಎಕ್ಸ್‌ಪ್ರೆಸ್ ಲಿಂಕ್ ಕಾಲುವೆ ಯೋಜನೆಗೆ ತೀವ್ರ ವಿರೋಧ
ಜಿಲ್ಲೆಯ ಹೇಮಾವತಿ ಮುಖ್ಯ ಕಾಲುವೆಗೆ ರೂ.948 ಕೋಟಿ ವೆಚ್ಚದಲ್ಲಿ ಎಕ್ಸ್‌ಪ್ರೆಸ್ ಲಿಂಕ್ ಕಾಲುವೆ ನಿಜಕ್ಕೂ ಅಗತ್ಯವಿತ್ತಾ?
ಹೆಚ್ಚುತ್ತಲೇ ಇರುವ ಆರ್ಥಿಕ ಅಸಮಾನತೆ
ಬೇರೆ ಬೇರೆ ಅಧ್ಯಯನಗಳು ಶೇ.80 ರಷ್ಟು ಸಂಪತ್ತನ್ನು ಶೇ.10 ರಷ್ಟು ಜನರು ಹೊಂದಿದ್ದಾರೆ ಎಂದು ಹೇಳುತ್ತಿವೆ. ಆದರೆ ಈ ಅಧ್ಯಯನ ಮಾಡಿದವರು ನೊಬೆಲ್ ಪ್ರಶಸ್ತಿಯನ್ನು...
ಹಳ್ಳಿ ಹೈದ ಗೌರಾಚಾರ್ ಮತ್ತು ಡಾಕ್ಟರ್ ರಾಜ್ ಕುಮಾರ್!
ಅಭಿಮಾನಿಗಳನ್ನು ದೇವರು ಅಂದ ರಾಜ್ ಕೂಡ, ಒಂದರ್ಥದಲ್ಲಿ ದೇವತಾ ಮನುಷ್ಯ ಅನ್ನಿಸುವುದು ಆಗಲೇ..
ಪೂರ್ವ ಸೂರಿಗಳು ಧ್ಯಾನಿಸಿದ ಜ್ಞಾನ ಮತ್ತು ವಿಶ್ವಾತ್ಮಕತೆಯ ಪ್ರಸ್ಥಾನಗಳು.
ವಿಜ್ಞಾನವೇ ಬ್ರಹ್ಮ. ಏಕೆಂದರೆ ವಿಜ್ಞಾನದಿಂದಲೇ ಪ್ರಾಣಿಗಳು ಹುಟ್ಟುತ್ತವೆ, ಹುಟ್ಟಿದವುಗಳು ವಿಜ್ಞಾನದಿಂದ ಜೀವಿಸುತ್ತವೆ. ಹೀಗೆ ಅನೇಕ ಸಾರಿ ಬೆಚ್ಚಿ ಬೀಳುವಷ್ಟು...
ನಿರ್ಣಾಯಕ ಹಂತದಲ್ಲಿ ದುಡಿಯುವ ವರ್ಗಗಳ ಪಾತ್ರ
2024ರಲ್ಲಿ ಬಿಜೆಪಿಗೆ ಬಹುಮತ ಏಕೆ ಕೂಡದು, , ಈ ಚುನಾವಣೆಗಳು ಏಕೆ ನಿರ್ಣಾಯಕ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ. ಭಾರತದ ದುಡಿಯುವ ವರ್ಗಗಳ ಪ್ರಥಮ ಎದುರಾಳಿ...
“ಚುನಾವಣೆಯ ಹೊತ್ತಲ್ಲಿ ಅಂಬೇಡ್ಕರ್ ಧ್ಯಾನ”
ಇವತ್ತು ಭಾರತ ರತ್ನ ಬಾಬಾ ಸಾಹೇಬ ಭೀಮರಾವ್ ಅಂಬೇಡ್ಕರ್ ಅವರ ಜನ್ಮ ದಿನ, ಸಂಸದೀಯ ಪ್ರಜಾಪ್ರಭುತ್ವವನ್ನು ಅನುಸರಿಸುತ್ತಿರುವ ಇಂಡಿಯಾ ಗಣರಾಜ್ಯ ಒಕ್ಕೂಟದ ಅಸ್ತಿತ್ವವನ್ನು...
ಕುಚ್ಚಂಗಿ ಕೆರೆ ಅಂಗಳದಲ್ಲಿ ಕಾರಿಗೆ ಬೆಂಕಿ- ಮೂವರ ಅಸ್ತಿಪಂಜರ ಪತ್ತೆ
ಅಷ್ಟು ತಡ ರಾತ್ರಿಯಲ್ಲಿ ನಿರ್ಮಾನುಷವಾದ ಕುಚ್ಚಂಗಿ ಕೆರೆ ಅಂಗಳಕ್ಕೆ ಬಂದು ತಲುಪಬೇಕೆಂದರೆ ಸ್ಥಳದ ಪೂರ್ವ ಪರಿಚಯ ಇರುವವರೇ ಆಗಿರುತ್ತಾರೆ ಎನ್ನಬಹುದಾಗಿದೆ.
ಪ್ರಜಾಪ್ರಭುತ್ವಕ್ಕೆ ನ್ಯಾಯಾಂಗದ ಶ್ರೀರಕ್ಷೆ
ನ್ಯಾಯಾಂಗದ ಇತ್ತೀಚಿನ ಕೆಲವು ತೀರ್ಪುಗಳು ಪ್ರಜಾತಂತ್ರದ ಬಗ್ಗೆ ವಿಶ್ವಾಸ ಹೆಚ್ಚಿಸುವಂತಿದೆ
ವಿದ್ವಾಂಸ ಮುಜಾಫರ್ ಅಸ್ಸಾದಿ
ತನ್ನ ಧಾರ್ಮಿಕ ಹಿನ್ನೆಲೆಯ ಕಾರಣದಿಂದ, ವಿಶ್ವವಿದ್ಯಾಲಯಕ್ಕೆ ಆಡಳಿತಾತ್ಮಕ ಮತ್ತು ಶೈಕ್ಷಣಿಕ ನಾಯಕತ್ವ ನೀಡುವ ಅವಕಾಶದಿಂದ ಪ್ರೊ. ಅಸ್ಸಾದಿ ವಂಚಿತರಾಗಿದ್ದಾರೆ....
ಪ್ರಜಾ ಪ್ರಭುತ್ವದ ಆಪ್ತ ರಕ್ಷಕ- ಫಾಲಿ ನಾರಿಮನ್
ಮರೆಯ ಬಾರದ ಮಹಾನುಭಾವ
ಬೇಸಾಯದ ಬದುಕು ಅತ್ಯಂತ ಬರ್ಬರ ಸ್ವಾಮಿ! ಜೊತೆಗೆ ಬರ ಬೇರೆ
ರಾಜ್ಯದಲ್ಲಿ ಈ ವರ್ಷ ತಲೆದೋರಿರುವ ಬರ ಕಳೆದ 122 ವರ್ಷಗಳಲ್ಲೇ ಮೂರನೇ ಅತ್ಯಂತ ಭೀಕರವಾದ ಬರ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಬೇರೆ ವೃತ್ತಿ ಜೊತೆಗೆ ಎಂದಿಗೂ...
ಸಮತೋಲನದ ಭಾವ-ಮಾರುಕಟ್ಟೆಯ ಪ್ರಭಾವ
ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ 2024-25ರ ರಾಜ್ಯ ಬಜೆಟ್ ಕಳೆದ ವರ್ಷ ಜಾರಿಗೊಳಿಸಿದ ಐದು ಗ್ಯಾರಂಟಿಗಳನ್ನು ಮುಂದುವರೆಸುತ್ತಲೇ , ಕೇಂದ್ರ ಸರ್ಕಾರದ ಅಸಹಕಾರದ...
ಕರ್ನಾಟಕ ಬಜೆಟ್ 2023-2024
Highlights of budget
ಗಾಂಧಿ-ಅಂಬೇಡ್ಕರ್ ಜುಗಲ್ಬಂದಿ: ದೇವನೂರ ಮಹಾದೇವ
2024ರ ಜನವರಿ ಎಂಟರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ 'ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ'...