ರಾಜ್ಯ

ಗಾಂಧಿ-ಅಂಬೇಡ್ಕರ್ ಜುಗಲ್‌ಬಂದಿ: ದೇವನೂರ ಮಹಾದೇವ

2024ರ ಜನವರಿ ಎಂಟರಂದು ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ವತಿಯಿಂದ ಇತಿಹಾಸತಜ್ಞ ರಾಮಚಂದ್ರ ಗುಹಾ ಅವರೊಂದಿಗೆ ನಡೆದ 'ಗಾಂಧಿ-ಅಂಬೇಡ್ಕರ್ ಪ್ರಸ್ತುತತೆ'...

ಬಜೆಟ್ಟನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ -ವೇಣುಗೋಪಾಲ್

ಬಜೆಟ್ಟನ್ನು ಕುರಿತಂತೆ ಒಂದು ಚರ್ಚೆ ಸಾಧ್ಯವಾಗಬಹುದು ಅನ್ನುವ ಕಾರಣಕ್ಕೆ ಈ ಟಿಪ್ಪಣಿಯನ್ನು ಹಂಚಿಕೊಳ್ಳುತ್ತಿದ್ದೇನೆ.

“ಥ್ಯಾಂಕ್ಯೂ ಸೋ ಮಚ್”

ಜೀವಮಾನದ ಸಾಧನೆಗಾಗಿ 2018ರಿಂದ 2024ರವರೆಗಿನ ವಿವಿಧ ಪ್ರಶಸ್ತಿ ಪುರಸ್ಕಾರಗಳನ್ನು ಮೊನ್ನೆ ರಾಜ್ಯ ಸರ್ಕಾರ ಘೋಷಿಸಿ, ಪ್ರದಾನ ಮಾಡಿತು. ದೇಶದ ಮಹಾನ್ ವಿದ್ವಾಂಸರೂ,...

ಬೆವರಹನಿ ಕನ್ನಡ ದಿನಪತ್ರಿಕೆ ತುಮಕೂರು ಆವೃತ್ತಿ 6ನೇ ವರ್ಷದ ವಾರ್ಷಿಕೋತ್ಸವದ...

ಚಿತ್ರ ಸಂಪುಟ- ಬೆವರ ಹನಿ ಕನ್ನಡ ದಿನಪತ್ರಿಕೆ ತುಮಕೂರು ಆವೃತ್ತಿಯ 6ನೇ ವಾರ್ಷಿಕೋತ್ಸವ

ಅಸಮಾನತೆ ತೊಲಗದಿದ್ದರೆ ಜನರು ದಂಗೆ ಏಳುವ ಸಾಧ್ಯತೆ ಇದೆ : ಸಹಕಾರ...

ನಗರದ ಕನ್ನಡ ಭವನದಲ್ಲಿ ಭಾನುವಾರ ಬೆವರಹನಿ ಪ್ರಾದೇಶಿಕ ದಿನ ಪತ್ರಿಕೆಯ 6ನೇ ವಾರ್ಷಿಕೋತ್ಸವ ಹಾಗೂ ಓದುಗರೊಂದಿಗಿನ ಸಂವಾದಕ್ಕೆ ಚಾಲನೆ

ಶತಕ ಮುಟ್ಟಿದ ಈರುಳ್ಳಿ ಬೆಲೆ ಹರಾಜಿನಲ್ಲಿ ಕ್ವಿಂಟಲ್‌ಗೆ 6 ಸಾವಿರ...

ಈರುಳ್ಳಿ ಬೆಳೆಗಾರರಿಗೆ ಖುಷಿ, ಗ್ರಾಹಕರಿಗೆ ಸಂಕಟ

ನಮ್ಮ ಅನುಕಂಪ ಪ್ಯಾಲೇಸ್ತಿನಿಯರ ಸಂಕಟದೊಂದಿಗೆ; ಇಸ್ರೇಲಿಗರ ದುಂಡಾವರ್ತನೆಯೊಂದಿಗಲ್ಲ!

  ಸಮರ ಜಾರಿಯಲ್ಲಿದೆ, ಇಲ್ಲೀಗ ಎಲ್ಲವೂ ಸ್ತಬ್ಧ! (ಹಳೆಯ ಬರಹದ ಮೂಲಕ ದೇಶವಿಲ್ಲದವರಿಗೆ ಮತ್ತೊಮ್ಮೆ ಸ್ವಾಂತನ)

ಈ ಐದು ವರ್ಷಗಳ ನಂತರ ಒಂದು ಪುಟ್ಟ ಸಮಾರಂಭ..,  

ʼ ನಿಮ್ಮ ಅಚ್ಚುಮೆಚ್ಚಿನ ʼ ಬೆವರ ಹನಿʼ ದಿನಪತ್ರಿಕೆ ಬಿಡುಗಡೆ ಆದ ನಂತರ ಕಳೆದ ಐದು ವರ್ಷದಲ್ಲಿ ಒಂದೇ ಒಂದು ಸಮಾರಂಭವನ್ನು ಮಾಡಲಾಗಿಲ್ಲ, ಈಗ ಆರನೇ ವರ್ಷದಲ್ಲಿ...

ಯಜಮಾನಿಕೆಯ ದಾಹವೂ,  ಅಮಾಯಕರ ಜೀವಗಳೂ

ಹಮಾಸ್ ದಾಳಿಗೊಳಗಾದ ಇಸ್ರೇಲಿಯರ ಬಗ್ಗೆ ಮೂಡುವ ಅನುಕಂಪ ನಮಗೆ ಗುಜರಾತ್ ಗಲಭೆಗಳಲ್ಲಿ, ಮಣಿಪುರದಲ್ಲಿ ಮಾಯವಾಗುತ್ತದೆ. ಪ್ಯಾಲೆಸ್ಟೈನೀಯರ ಅತಂತ್ರ ಬದುಕಿನ ಬಗ್ಗೆ...

ಮಹಿಳಾ ಮೀಸಲಾತಿ ಮಸೂದೆ ಒಂದು: ಮುನ್ನೋಟ

ಭಾರತೀಯ ಸಂದರ್ಭದಲ್ಲಿನ ಶ್ರೇಣೀಕೃತ ಜಾತಿ ಪದ್ಧತಿಯಲ್ಲಿ  ಮೇಲ್ವರ್ಗದ ಹೆಣ್ಣು ಮಕ್ಕಳ ಸಂಕಟ ಪರಂಪರೆಗೂ ಕೆಳವರ್ಗದ ಹೆಣ್ಣುಮಕ್ಕಳ ಸಂಕಟ ಪರಂಪರೆಗೂ ವತ್ಯಾಸವಿದ್ದು...

ಮಹಿಳಾ ಮೀಸಲಾತಿ ಎಂಬುದು ಕನ್ನಡಿಯೊಳಗಿನ ಗಂಟು

ಡಾ.ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟಗಳು  ಕಳೆದ ಶನಿವಾರ ಬೆಂಗಳೂರಿನ...