ಪುನೀತ್ ಜೊತೆ ಕ್ರಿಕೆಟ್ ಆಡಿದ ಜಿಲ್ಲೆಯ ವೈದ್ಯ

ಪುನೀತ್ ಜೊತೆ ಕ್ರಿಕೆಟ್ ಆಡಿದ ಜಿಲ್ಲೆಯ ವೈದ್ಯ
ಪುನೀತ್ ರಾಜ್‌ಕುಮಾರ್ ಜೊತೆ ಬೆಂಗಳೂರಿನ ಹೆಬ್ಬಾಳದ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಇತ್ತೀಚೆಗೆ ಕ್ರಿಕೆಟ್ ಆಡಿದ ತುಮಕೂರು ಜಿಲ್ಲೆಯ ವೈದ್ಯ ಡಾ. ಜೆ.ಬಿ.ಮಹೇಶ್ ಪುನೀತ್ ಅವರ ಸರಳ, ಸಜ್ಜನಿಕೆಯ ನಡವಳಿಕೆಯನ್ನು ನೆನಪಿಸಿಕೊಂಡು ಹನಿಗಣ್ಣಾಗುತ್ತಾರೆ. ಒಂದು ಸಲದ ಪರಿಚಯಕ್ಕೇ ಪುನೀತ್ ಆಗಾಗ ಕರೆ ಮಾಡಿ ಕುಶಲೋಪರಿ ವಿಚಾರಿಸುತ್ತಿದ್ದರು ಎಂದು ‘ಬೆವರ ಹನಿ’ಗೆ ತಿಳಿಸಿದರು.(ಟೀಶರ್ಟ್ ಧರಿಸುವವರು).