ಫೋಟೋ ದೊಂದಿಗೆ ಸಮಾಚಾರಗಳು
ಶಾಲಾ ಫೋಟೋ ಹಿಂಭಾಗ ಮತ್ತು ಹಕ್ಕಿ ಪಂಜದಲ್ಲಿದ್ದವು ನಾಗರ ಹಾವುಗಳು!?,
3. ಅಂತಾರಾಷ್ಟ್ರೀಯ ಕ್ರೀಡಾಪಟು ತುಂಬಾಡಿ ಚಿಕ್ಕತಿಮ್ಮಯ್ ಗೆ ಚಿನ್ನದ ಪದಕ
ಅಂತಾರಾಷ್ಟ್ರೀಯ ಕ್ರೀಡಾಪಟು ತುಂಬಾಡಿ ಚಿಕ್ಕತಿಮ್ಮಯ್ಯ ಅವರು ಮೇ 18ರಿಂದ 22ರವರೆಗೆ ಕೇರಳದ ತಿರುವನಂತಪುರಂ ನಲ್ಲಿ ನಡೆದ 4ನೇ ರಾಷ್ಟ್ರಮಟ್ಟದ ಮಾಸ್ಟರ್ ಗೇಮ್ಸ್ ನಲ್ಲಿ ಭರ್ಜಿ ಎಸೆತ ಸ್ರ‍್ಧೆಯಲ್ಲಿ 47.98 ಮೀ ದೂರಕ್ಕೆ ಭರ‍್ಜಿಯನ್ನು ಎಸೆಯುವುದರ ಮೂಲಕ ಈ ಕೂಟದ ದಾಖಲೆಯೊಂದಿಗೆ ಚಿನ್ನದ ಪದಕ, ಪೋಲ್ ವಾಲ್ಟ್ ಸ್ರ‍್ಧೆಯಲ್ಲಿ 2.30 ಮೀ ಎತ್ತರಕ್ಕೆ ಜಿಗಿಯುವುದರೊಂದಿಗೆ ಚಿನ್ನದ ಪದಕ ಹಾಗೂ ಗುಂಡು ಎಸೆತ ಸ್ರ‍್ಧೆಯಲ್ಲಿ 9.22 ಮೀ ದೂರ ಎಸೆಯುವುದರ ಮೂಲಕ ಕಂಚಿನ ಪದಕವನ್ನು ಪಡೆದು ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ ಇವರನ್ನು ಅಂತರಾಷ್ಟ್ರೀಯ ಹಿರಿಯ ಕ್ರೀಡಾಪಟು ಟಿ.ಕೆ. ಆನಂದ್ ಅಭಿನಂದಿಸಿದ್ದಾರೆ.