ಫೋಟೋ ದೊಂದಿಗೆ ಸಮಾಚಾರಗಳು
ಶಾಲಾ ಫೋಟೋ ಹಿಂಭಾಗ ಮತ್ತು ಹಕ್ಕಿ ಪಂಜದಲ್ಲಿದ್ದವು ನಾಗರ ಹಾವುಗಳು!?,
5. ಉಪ ಚುನಾವಣೆ ಗೆಲುವು ವಿಧಾನಸಭೆಗೆ ದಿಕ್ಸೂಚಿ: ನಾಗೇಶಬಾಬು , ಅಂಬೇಡ್ಕರ್ ಪ್ರತಿಮೆ ಅನಾವರಣ
ವಿಧಾನಸಭೆಗೆ ದಿಕ್ಸೂಚಿ: ನಾಗೇಶಬಾಬು
ಬಂದ್ರೆ ಹಳ್ಳಿ ಉಪಚುನಾವಣೆಯಲ್ಲಿ ಕಾಂಗ್ರೆಸ್ಗೆ ಗೆಲುವು
ಮಧುಗಿರಿ: ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶವು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಡಿಸಿಸಿ ನರ‍್ದೇಶಕ ಬಿ ನಾಗೇಶ್ ಬಾಬು ತಿಳಿಸಿದ್ದಾರೆ.
ಮರುವೇ ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂದ್ರೆಹಳ್ಳಿ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಅಭ್ರ‍್ಥಿ ಕಲಾ ಪ್ರಪರ‍್ಣ ಕುಮಾರ್ ಅವರನ್ನು ಅಭಿನಂದಿಸಿ ಮಾತನಾಡಿದರು.
ವಿಜೇತ ಅಭ್ರ‍್ಥಿ ಕಲಾಪ್ರ ಪರ‍್ಣ ಕುಮಾರ್ ಮಾತನಾಡಿ ನನ್ನ ಗೆಲುವಿಗೆ ಕಾರಣರಾದ ಎಲ್ಲ ಮುಖಂಡರುಗಳನ್ನು ಗ್ರಾಮಸ್ಥರನ್ನು ಅಭಿನಂದಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಎಂ ಬಿ ಮರಿಯಣ್ಣ.ಅಂಗಡಿರಂಗಣ್ಣ ನಾಗಭೂಷಣಾಚಾರ್. ಹನುಮಂತರಾಯ ಬಸವರಾಜು. ಚಿನ್ನ ಪೆದ್ದಯ್ಯ..ಡಿಎಚ್ ನಾಗರಾಜು. ಡೈರಿ ರಂಗನಾಥ .ರವೀಂದ್ರ .ಸುಬ್ರಮಣಿ. ಟಿ ವಿ ಎಸ್ ಮಂಜು ರಾಘವೇಂದ್ರ ಫಕ್ರುದ್ದೀನ್ ಸಾಬ್ ಎಂ ಹನುಮಂತ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಭವ್ಯ ಕೇಶವಮರ‍್ತಿ ಸದಸ್ಯರಾದ ಗೌರಮ್ಮ.ಡಿ ಕುಮಾರ್ .ನಾಗರಾಜು. ಬಿಎನ್ ನಾಗರ‍್ಜುನ ಹಾಜರಿದ್ದರು:
ಬಂದ್ರೆಹಳ್ಳಿ ಮತಕ್ಷೇತ್ರಕ್ಕೆ ನಡೆದ ಗ್ರಾಮ ಪಂಚಾಯಿತಿ ಉಪಚುನಾವಣೆಯಲ್ಲಿ 724 ಮತದಾರರ 621 ಮಂದಿ ಮತ ಚಲಾಯಿಸಿದ್ದು 13 ಮತಗಳು ತಿರಸ್ಕೃತಗೊಂಡಿದೆ 608 ಮತಗಳು ಕ್ರಮಬದ್ಧವಾಗಿದ್ದು ಅದರಲ್ಲಿ ವಿಜೇತ ಅಭ್ರ‍್ಥಿ ಕಲಾ ಪ್ರಪರ‍್ಣ ಕುಮಾರ್ 332 ಮತಗಳನ್ನು ಲಕ್ಷ್ಮೀದೇವಮ್ಮ ರಾಮಚಂದ್ರಪ್ಪ 273 ಮತಗಳನ್ನು ಹೇಮಾ ರಂಗನಾಥ್ 3ಮತಗಳನ್ನು ಪಡೆದರು.
ಮಧುಗಿರಿ ತಾಲ್ಲೂಕಿನ ದೊಡ್ಡೇರಿ ಹೋಬಳಿ ಗೂಬಲಗುಟ್ಟೆ. ಗ್ರಾಮದಲ್ಲಿ ಡಿಸಿಸಿ ಬ್ಯಾಂಕ್ ನರ‍್ದೇಶಕ ನಾಗೇಶ್ ಬಾಬು ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿದರು. ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಮಹಾಲಿಂಗಯ್ಯ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸಿದ್ದಗಂಗಪ್ಪ ಗ್ರಾಮ ಪಂಚಾಯಿತಿ ಮಾಜಿಅಧ್ಯಕ್ಷ ಲಕ್ಷ್ಮೀನಾರಾಯಣ ವಕೀಲ ನಾರಾಯಣ ಗೌಡ ನಗರಸಭೆಯ ಮಾಜಿ ಅಧ್ಯಕ್ಷ ಮಂಜುನಾಥ್ , ಮುಖಂಡರುಗಳಾದ ಮುದ್ದೇಗೌಡ ಡಿಹೆಚ್ ನಾಗರಾಜು ಪುರುವಾರ ಪಿಎಸ್ ಎಸ್ ಎನ್ ಕರ‍್ಯನರ‍್ವಹಣಾಧಿಕಾರಿ ಟಿವಿಎಸ್ ಮಂಜು ಕಾವಣದಾಲ ನಾರಾಯಣಪ್ಪ ಲಕ್ಷ್ಮಿಕಾಂತ ಇದ್ದರು.