ಉಚಿತ ಆರೋಗ್ಯ ತಪಾಸಣಾ ಶಿಬಿರ
free-health-camp-siddarabetta-dr-muralidhar

ಉಚಿತ ಆರೋಗ್ಯ ತಪಾಸಣಾ ಶಿಬಿರ
ಕೊರಟಗೆರೆ : ನಗರದ ಶಂಕರಪುರಂನಲ್ಲಿರುವ ಪಾವನ ಆಸ್ಪತ್ರೆ ಇವರ ವತಿಯಿಂದ ಸೋಮವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೆ ಗಂಗಾ ಆಧ್ಯಾತ್ಮಿಕ ವೇದಾಂತ ಆಶ್ರಮ, ಬೂದಗವಿ, ತೇರಿನ ಬೀದಿ ಸಿದ್ಧರ ಬೆಟ್ಟ ಇಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ದಿವ್ಯ ಸಾನಿಧ್ಯವನ್ನು ಶ್ರೀಕ್ಷೇತ್ರ ಸಿದ್ಧರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು. ಡಾ.ಮುರಳೀಧರ್.ಡಿ ಇವರು ಉದ್ಘಾಟನೆಯನ್ನು ನೆರವೇರಿಸಿದರು. ಸ್ಥಳೀಯರು ಇದರ ಸದುಪಯೋಗವನ್ನು ಪಡೆದರು.