ಗಾಂಧಿನಗರದ 5 ರಸ್ತೆಗಳ ಅಭಿವೃದ್ಧಿ: ಗಿರಿಜಾ ಧನಿಯಾಕುಮಾರ್

ಗಾಂಧಿನಗರದ 5 ರಸ್ತೆಗಳ ಅಭಿವೃದ್ಧಿ: ಗಿರಿಜಾ ಧನಿಯಾಕುಮಾರ್

ಗಾಂಧಿನಗರದ 5 ರಸ್ತೆಗಳ ಅಭಿವೃದ್ಧಿ: ಗಿರಿಜಾ ಧನಿಯಾಕುಮಾರ್


ತುಮಕೂರು: ನಗರದ ಗಾಂಧೀನಗರದಲ್ಲಿ ಮುಕ್ತಾಯ ಹಂತದಲ್ಲಿರುವ ಡಾಂಬರೀಕರಣ ಕಾಮಗಾರಿಯನ್ನು  ಪರಿಶೀಲಿಸಿ ಮಾತನಾಡಿದ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್, ಸ್ಮಾರ್ಟ್ಸಿಟಿ ಯೋಜನೆಯಡಿ ವಾರ್ಡ್ ನಂ.15ಕ್ಕೆ ಸೇರಿದ ಗಾಂಧಿನಗರದ 5 ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಹೀಗೆ ಒಟ್ಟು 84 ರಸ್ತೆಗಳನ್ನು ಸ್ಮಾರ್ಟ್ಸಿಟಿಯಿಂದ ಸಂಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ರಸ್ತೆ ಅಭಿವೃದ್ಧಿಗೆ ಕಳೆದ ಒಂದು ತಿಂಗಳಿAದ ಸಹಕಾರ ನೀಡಿದ್ದರಿಂದ ಕೊನೆ ಹಂತಕ್ಕೆ ತಲುಪಿದೆ ಎಂದರು.
ಸ್ಮಾರ್ಟ್ಸಿಟಿ ಪ್ಯಾಕೇಜ್‌ನಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಈ ರಸ್ತೆಗಳಲ್ಲಿ ಒಳಚರಂಡಿ ಸೇರಿದಂತೆ ವ್ಯವಸ್ಥಿತವಾಗಿ ರೂಪಿಸಲಾಗಿದ್ದು, ಈ ಯೋಜನೆಯಡಿ ಗಾಂಧಿನಗರದ 5 ರಸ್ತೆಗಳನ್ನು ಆಯ್ಕೆ ಮಾಡಿದ ಶಾಸಕ ಜ್ಯೋತಿಗಣೇಶ್, ಸ್ಮಾರ್ಟ್ಸಿಟಿ ವ್ಯವಸ್ಥಾಪಕ ನಿರ್ದೇಶಕ ಎಂ.ರAಗಸ್ವಾಮಿ, ಎಂಜನಿಯರ್‌ಗಳಾದ ಚನ್ನವೀರಸ್ವಾಮಿ ಅವರಿಗೆ ಹಾಗೂ ಕಳೆದ ಒಂದು ತಿಂಗಳಿAದ ಗಾಂಧಿನಗರದಲ್ಲಿ ಡಾಂಬರೀಕರಣಕ್ಕೆ ಸಹಕರಿಸಿದ ಸಾರ್ವಜನಿಕರಿಗೆ ಧನ್ಯವಾದ ಸಲ್ಲಿಸಿದರು.
ಗಾಂಧಿನಗರದಲ್ಲಿನ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಬಹಳ ವರ್ಷಗಳಿಂದ ಕುಂಠಿತಗೊAಡಿದ್ದವು, ಗಿರಿಜಾ ಧನಿಯಾಕುಮಾರ್ ಅವರು ಪಾಲಿಕೆ ಸದಸ್ಯರಾಗಿ ಆಯ್ಕೆಯಾದ ಮೇಲೆ ರಸ್ತೆ ಅಭಿವೃದ್ಧಿ, ಗ್ಯಾಸ್ ಸಂಪರ್ಕ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು 
ಮುಖಂಡರಾದ ಧನಿಯಾಕುಮಾರ್, ಸೆಲ್ವಕುಮಾರ್, ಸಿದ್ದರಾಜು, ನಂಜುAಡಸ್ವಾಮಿ, ದಾಸಣ್ಣ, ಸಂಜಯ್ ರುದ್ರಮೂರ್ತಿ, ಕೀರ್ತಿ ವಿಶ್ವನಾಥ್ ಇತರರಿದ್ದರು.