Posts

ಅಂಕಣ

ಬರಗೂರರ  ಅನುಭವ ಕಥನ  -'ಕಾಗೆ ಕಾರುಣ್ಯದ ಕಣ್ಣು’

ಪ್ರಿಯ ಓದುಗರೇ, ಯಾರು ಒಪ್ಪಲಿ, ಬಿಡಲಿ ಬರಗೂರು ರಾಮಚಂದ್ರಪ್ಪನವರು ಕನ್ನಡನಾಡಿನ ಕಳೆದ ನಾಲ್ಕು ದಶಕಗಳನ್ನು ಪ್ರಭಾವಿಸಿದವರು, ಅವರ ಶಿಷ್ಯ ಕೋಟಿ, ಅಭಿಮಾನಿ ಬಳಗ...

ಅಂಕಣ

ಗೌತಮನು ಮನೆಯನ್ನು ತ್ಯಜಿಸಿದ್ದು ಏಕೆ?  

ಏಶಿಯಾ ಖಂಡದ ಬೆಳಕು ಎಂದು ಬಣ್ಣಿಸಲಾದ ಗೌತಮ  ಬುದ್ಧ ಪತ್ನಿ, ಮಗ ಮತ್ತು ಕುಟುಂಬವನ್ನು ತೊರೆದು ಸತ್ಯವನ್ನು ಅರಸುತ್ತಾ ಪರಿವ್ರಾಜಕನಾಗಲು ಕಾರಣವಾದ ಅಂಶಗಳ ಕುರಿತಂತೆ...

ಕುಚ್ಚಂಗಿ ಪ್ರಸನ್ನ

ಸರ್ಕಾರಿ ಶಾಲೆಯಲ್ಲಿ ಕೇಕ್ ಕತ್ತರಿಸಿ ಬರ್ತ್‌ ಡೇ ಆಚರಿಸುವ ‘ಬಾಸ್’...

ಹೋಮ, ಹವನ ನಡೆಸಲು ಆದೇಶ ಕೊಟ್ಟವರು ಯಾರು ಬಿಇಓನಾ ಅಥವಾ ಡಿಡಿಪಿಐನಾ? 

ರಾಷ್ಟ್ರ

ಕುಲಾಂತರಿ ಸಾಸಿವೆ ಬೇಡ ಎನ್ನಲು 25 ಕಾರಣಗಳು

ಭಾರತದಲ್ಲಿ ಕೃಷಿ ಎಂಬುದುಆಯಾ ರಾಜ್ಯಗಳಿಗೆ ಸಂಬAಧಿಸಿದ ವಿಷಯ. ಸಾಸಿವೆಯನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯುವ ರಾಜಸ್ಥಾನ, ಮಧ್ಯ ಪ್ರದೇಶ ಹಾಗೂ ಹರಿಯಾಣ ರಾಜ್ಯಗಳಲ್ಲಿ...

ಕಿನ್ನರಿ

ಫ್ಲ್ಯಾಶ್ ಲೈಟ್ ನಂತೆ ಮಿಂಚಿ ಮರೆಯಾದ ಕೊಡಾಕ್ ಕ್ಲಿಕ್‌ಗಳು

1976ರ ಹೊತ್ತಿಗೆ ಕೊಡಾಕ್ ಎಷ್ಟು ಪ್ರಸಿದ್ಧಿಯಾಗುತ್ತದೆಂದರೆ ಇವರಿಗೆ ಮಾರ್ಕೆಟ್‌ನಲ್ಲಿ ಯಾರೂ ಎದುರಾಳಿಗಳೇ ಇರುವುದಿಲ್ಲ. ಕ್ಯಾಮೆರಾ ಮಾರ್ಕೆಟ್ ನಲ್ಲಿ 85% ಹಾಗೂ...

ಪುರವಣಿ

ಹಿಂದುತ್ವದ ಸಿದ್ಧಾಂತವು ಇಷ್ಟಪಡದ ಭಾಷೆಗಳು ಅಸ್ತಿತ್ವದ ಬಿಕ್ಕಟ್ಟಿನಲ್ಲಿ

ಹಿಂದಿ, ಸಂಸ್ಕೃತ ಮತ್ತು ಗುಜರಾತಿಯ ಹೊರತಾಗಿ ಭಾರತದ ಎಲ್ಲಾ ಅಧಿಕೃತ ಭಾಷೆಗಳು  ಕುಗ್ಗುತ್ತಿವೆ ಎಂದು 2011ರ ಜನಗಣತಿ ನಮಗೆ ತಿಳಿಸುತ್ತದೆ.

ಕುಚ್ಚಂಗಿ ಪ್ರಸನ್ನ

ʼಕರ್ನಾಟಕದ ಅಜಿತ್ ಪವಾರ್ ಯಾರಾಗಬಹುದು ಕುಮಾರಣ್ಣ!?ʼ - ರಾಜಕೀಯ ವಿಶ್ಲೇಷಣೆ...

ʼಆಪರೇಶನ್ ಕಮಲʼ ಸೃಷ್ಟಿಯಾಗಿದ್ದೇ ಬಿಜೆಪಿಯಿಂದ ಅದೂ ಕರ್ನಾಟಕದಲ್ಲಿ. 2019ರಲ್ಲಿ ಈ ಸರ್ಜರಿಗೆ ಬಲಿಯಾಗಿದ್ದೂ ಇದೇ ಕುಮಾರಸ್ವಾಮಿಯವರ ಜೆಡಿಎಸ್- ಕಾಂಗ್ರೆಸ್ ಮೈತ್ರಿ...

ರಾಷ್ಟ್ರ

ವಂದೇ ಭಾರತ್ ರೈಲು: ದರ ಎಲ್ರೀ ಜಾಸ್ತಿ ಇದೆ !?

ಈ ವಂದೇ ಭಾರತ್ ಕನಿಷ್ಟ ಟಿಕೇಟ್ 400-500 ರೂಪಾಯಿಯ ಬದಲಿಗೆ 1000 ಆದರೂ ಆಗಬೇಕು.