ಕುಚ್ಚಂಗಿ ಪ್ರಸನ್ನ

ರಾಜಕೀಯ ವೈಫಲ್ಯದ ಪರಾಕಾಷ್ಟೆ

    ಮನಶ್ಶಾಸ್ತ್ರೀಯ ನೆಲೆಯಲ್ಲಿ ಇದಕ್ಕೆ ವೈಜ್ಞಾನಿಕ ಕಾರಣಗಳನ್ನು ಶೋಧಿಸುವುದು ಒಂದು ವಿಧಾನ. ಆದರೆ ಸಮಾಜಶಾಸ್ತ್ರೀಯ ನೆಲೆಯಲ್ಲಿ ಯೋಚಿಸಿದಾಗ, ಈ ಕ್ರೌರ್ಯಾವಸ್ಥೆಗೆ...

ಜಮ್ಮು ಮತ್ತು ಕಾಶ್ಮೀರ ರೂಪುಗೊಂಡ ಬಗೆ

ಮಹಾರಾಜ ಹರಿಸಿಂಗ್‌ ತನ್ನೊಂದಿಗೆ ಮಾಡಿಕೊಂಡಿರುವ ವ್ಯಾಪಾರ, ಪ್ರಯಾಣ ಒಪ್ಪಂದ ಜಾರಿಯಲ್ಲಿರುವಾಗಲೇ ಆತ ಇಂಡಿಯಾ ಜೊತೆ ಸೇರುವ ಒಪ್ಪಂದಕ್ಕೆ ಸಹಿ ಹಾಕಲು ಆತನಿಗೆ...

ಸಾವರ್ಕರ್ ಎಂಬ ಹುಸಿ ಸತ್ಯ-ಮಿಥ್ಯೆಗಳ ಹುತ್ತವ ಒಡೆಯುತ್ತ..,

ಹೀಗೆ ಇಂಥ ಸಾವರ್ಕರ್ ಅವರನ್ನು ವೈಭವೀಕರಿಸಿಕೊಂಡೇ 2002ರಿಂದ ಬಿಜೆಪಿ ಗುಜರಾತಿನಿಂದ ದಿಲ್ಲಿವರೆಗೆ ಬಂದು ತಳವೂರಿಕೊಂಡಿದೆ. ಎಲ್ಲ ಬಗೆಯ ಭ್ರಷ್ಟಾಚಾರ, ಸ್ವಜನ...

ದಿಲ್ಲಿ ಅತಿಕ್ರಮಿಸಲು ಕಾಲು ಶತಮಾನ ತಿಣುಕಿದ ಬಿಜೆಪಿ !

    ಆಮ್‌ ಆದ್ಮಿ ಸರ್ಕಾರದ ಆಡಳಿತ ವಿರೋಧಿ ಅಲೆಗಿಂತ ಹೆಚ್ಚಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಯ ಅಳತೆಗೋಲು ದಿಲ್ಲಿ ಚುನಾವಣಾ ಫಲಿತಾಂಶ ಎಂದು ಆ ಪಕ್ಷದ...

ಟಿಜಿಎಂಸಿ ಬ್ಯಾಂಕ್;‌ ಹೊಸ ಆಡಳಿತ ಮಂಡಳಿ ಮುಂದಿನ ಸವಾಲುಗಳೇನು ಗೊತ್ತಾ!?

ಸುದೀರ್ಘ ಅವಧಿಗೆ ಅಧ್ಯಕ್ಷರಾಗಿದ್ದ ಎನ್‌.ಆರ್.ಜಗದೀಶ್‌ ಅವರು ತೀರಿಕೊಂಡು ಬರುವ ಮಾರ್ಚಿ 22ಕ್ಕೆ ಎರಡು ವರ್ಷಗಳಾಗಲಿವೆ. 90 ವರ್ಷದ ಜಗದೀಶಾರಾಧ್ಯರು ತೀರಿಕೊಂಡಾಗಲೂ...

ಅಲ್ಲುಗ ಕೇಬಿಯು ನೆಗಾಡ್ತಾ.., 

ನಾವು ರೈತ ವಿದ್ಯಾರ್ಥಿ ಒಕ್ಕೂಟದಿಂದ ಹಳ್ಳಿ ವಿದ್ಯಾರ್ಥಿಗಳಿಗೆಂದೇ ಏರ್ಪಡಿಸುತ್ತಿದ್ದ ಇಂಗ್ಲಿಷ್ ಗ್ರಾಮರ್ ವಿಶೇಷ ಕೋಚಿಂಗ್ ತರಗತಿಗಳಲ್ಲಿ ಮಾತ್ರ ಅದ್ಭುತವಾಗಿ...

ಮುಚ್ಚಳಿಕೆ ಬರೆದುಕೊಟ್ಟರೆ ಮಾತ್ರವೇ ಮಲ್ಲಿಕಾರ್ಜುನನಿಗೆ ಪಿಹೆಚ್.ಡಿ.!

ವಿಶ್ವವಿದ್ಯಾನಿಲಯದ ಘನತೆ ಮತ್ತು ಗೌರವ ಎತ್ತಿ ಹಿಡಿಯುವ ಉದ್ದೇಶದಿಂದ ಸಂಶೋಧನಾ ಅಭ್ಯರ್ಥಿ ಮಲ್ಲಿಕಾರ್ಜುನ ಹಾಗೂ ಡಾ.ನಿತ್ಯಾನಂದಶೆಟ್ಟಿ ಅವರನ್ನು ಮುಂದಿನ ಸಿಂಡಿಕೇಟ್‌...

ಮೌಲ್ಯದ ನೈತಿಕತೆ ಮಟ್ಟ ಕಾಲಕ್ಕೆ ತಕ್ಕ ಹಾಗೆ ಬದಲಾಗುತ್ತದಾ?!

ಸಿದ್ಧು ಅವರೂ ನಮ್ಮಂತಯೇ ಭ್ರಷ್ಟರು ಎಂಬುದನ್ನು ದಾಖಲಿಸುವುದು ಹಾಗೂ ಆ ಗದ್ದಲದಲ್ಲಿ ಅವರನ್ನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಸುವುದೇ ಎಲ್ಲರ ಪರಮಗುರಿಯಾಗಿದೆ....

ಪತ್ರಿಕಾ ದಿನದ ಶುಭಾಶಯಗಳು - ಕುಚ್ಚಂಗಿ ಪ್ರಸನ್ನ

ಇಷ್ಟೊಂದು ಕಷ್ಟ ಮತ್ತು ತಾಪತ್ರಯವಿರುವಾಗ ನೆಮ್ಮದಿಯಾಗಿ ವಿಧಾನ ಸೌಧದಲ್ಲಿ ನಿದ್ದೆ ಮಾಡಿಕೊಂಡು ಇರೋದು ಬಿಟ್ಟು ಇಲ್ಲೇಕೆ ಬಂದು ನಿದ್ದೆಗೆಟ್ಟು ಒದ್ದಾಡುತ್ತಿರುವುದೇಕೆ...

‘ತುಕ್ಡೇ ತುಕ್ಡೇ ಗ್ಯಾಂಗ್’ ಎದುರು ಮಕಾಡೆ ಬಿದ್ದ ಮೋದಿ

‘ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ‘ ಎಂಬುದು ತೀರಾ ಹೆಚ್ಚು ಬಳಕೆಯಾಗಿ ಸವಕಲಾಗಿಬಿಟ್ಟಿರುವ ಗಾದೆ, “ಬಿಜೆಪಿ ಸೋತರೂ ಮೋದಿಯೇ ಪ್ರಧಾನಿ “ ಎನ್ನುವುದು ಹೊಸ...

ತುಮಕೂರಲ್ಲಿ ಯಾರು ಗೆಲ್ತಾರೆ ಅಂತ ಹೇಳದಿದ್ದರೆ ಬೈತೀರಾ ಅಲ್ವಾ? -ಕುಚ್ಚಂಗಿ...

ಕಳೆದ ವರ್ಷ ನಡೆದ ವಿಧಾನ ಸಭಾ ಚುನಾವಣೆ ಸಮಯದಲ್ಲಿ ಓಟಿಂಗ್‌ಗೆ ಐದಾರು ದಿನ ಮೊದಲೇ ಜಿಲ್ಲೆಯ ಹನ್ನೊಂದು ವಿಧಾನ ಸಭಾ ಕ್ಷೇತ್ರಗಳಲ್ಲಿ ಇಂತಿಂಥವರೇ ಗೆಲ್ತಾರೆ ಅಂತ...

ತುಮಕೂರು ಲೋಕಸಭೆ: ಯಾರ ಯಾರ ಚಿತ್ತ ಯಾರತ್ತ !?

  2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ಗುರುತಿನಿಂದ ಗೆದ್ದ ಮುದ್ದಹನುಮೇಗೌಡರಿಗೆ ಮಧುಗಿರಿ ಮತ್ತು ಕೊರಟಗೆರೆಗಳು ತಲಾ 35 ಸಾವಿರದಷ್ಟು ಲೀಡಿಂಗ್‌ ಕೊಟ್ಟಿದ್ದವು....

ಔಟ್ ಗೋಯಿಂಗ್ ಎಂಪಿ ಜಿ.ಎಸ್.ಬಸವರಾಜ್ ಸೋಮಣ್ಣನವರನ್ನು ಗೆಲ್ಲಿಸುವರೇ?!

   ತಂತ್ರಗಾರಿಕೆಯಲ್ಲಿ ನಿಪುಣರಾದವರನ್ನು ಚಾಣಕ್ಯ ಅಂತ ಕರೆಯುತ್ತಾರೆ, ಇಂದಿಗೆ 2300 ವರ್ಷಗಳ ಹಿಂದೆ ಇದ್ದ ವಿಷ್ಣು ಗುಪ್ತ ಎಂಬ ಹೆಸರಿನ ಕೌಟಿಲ್ಯ ಎಂದೇ ಪ್ರಸಿದ್ಧನಾದ...

ಸೋಮಣ್ಣನವರನ್ನ ಸೋಲೊಪ್ಪದ ಸರದಾರ ಅಂತ ಕರೆಯಬಹುದೇ?!

ಲೋಕಸಭಾ ಅಭ್ಯರ್ಥಿ ಅಂತ ಘೋಷಣೆ ಆದ ದಿನದಿಂದ ಇಲ್ಲಿಯವರೆಗೂ ಎದುರು ಪಕ್ಷ ಕಾಂಗ್ರೆಸ್‌ನ ಪ್ರತಿಸ್ಪರ್ಧೆಗಿಂತ ಪಕ್ಷದೊಳಗಿನ ವಿರೋಧಿಗಳನ್ನು ಸರಿಮಾಡಿಕೊಳ್ಳುವುದರಲ್ಲೇ...