ಕುಚ್ಚಂಗಿ ಪ್ರಸನ್ನ
ಸೋಮಣ್ಣನವರನ್ನ ಸೋಲೊಪ್ಪದ ಸರದಾರ ಅಂತ ಕರೆಯಬಹುದೇ?!
ಲೋಕಸಭಾ ಅಭ್ಯರ್ಥಿ ಅಂತ ಘೋಷಣೆ ಆದ ದಿನದಿಂದ ಇಲ್ಲಿಯವರೆಗೂ ಎದುರು ಪಕ್ಷ ಕಾಂಗ್ರೆಸ್‌ನ ಪ್ರತಿಸ್ಪರ್ಧೆಗಿಂತ ಪಕ್ಷದೊಳಗಿನ ವಿರೋಧಿಗಳನ್ನು ಸರಿಮಾಡಿಕೊಳ್ಳುವುದರಲ್ಲೇ...
ಇವತ್ತು ಲಾಲ್ ಕೃಷ್ಣ ಅಡ್ವಾಣಿಯೂ “ ಭಾರತ ರತ್ನ” - ಕುಚ್ಚಂಗಿ ಪ್ರಸನ್ನ
1984ರ ಅಕ್ಟೋಬರ್ 31ರಂದು ಅಂದಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಅವರನ್ನು ಅವರ ಅಂಗರಕ್ಷಕರೇ ಕೊಲ್ಲದೇ ಹೋಗಿದ್ದರೆ, ಅವರ ಸಾವಿನ ಅನುಕಂಪದ ತ್ಸುನಾಮಿಯಲ್ಲಿ ಬಿಜೆಪಿ...
ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯ ಕಾರ್ಯಕಾರಿ...
ಸಂಪಾದಕರ ಸಂಘದ ಕಾರ್ಯಕಾರಿ ಸಮಿತಿಗೆ ಸದಸ್ಯ ರಾಗಿ ನೇಮಕ
ಮುದ್ದಹನುಮೇಗೌಡರಿಗೆ 2019ರಲ್ಲಿ ಆದ ಅನ್ಯಾಯಕ್ಕೆ 2024ರಲ್ಲಿ ನ್ಯಾಯ...
ಗೆದ್ದ ನಂತರ ಮುದ್ದಹನುಮೇಗೌಡರು ಲೋಕಸಭಾ ಸದಸ್ಯ ಎಂಬ ಸ್ಥಾನಕ್ಕೆ ಘನತೆಯನ್ನು ತಂದುಕೊಟ್ಟದ್ದಂತೂ ನಿಜ ಎಂಬುದನ್ನು ಅವರ ರಾಜಕೀಯ ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ.
ಎಡವಿದ ಬೆರಳೇ ಮತ್ತೆ ಮತ್ತೆ ಎಡವುತ್ತದೆ ಎನ್ನುತ್ತಾರೆ ಹಿರಿಯರು…,
ಬೆವರಹನಿ ದಿನಪತ್ರಿಕೆಯ 6ನೇವಾರ್ಷಿಕೋತ್ಸವ ಸಮಾರಂಭ
ಸರ್ಕಾರಿ ಶಾಲೆಯಲ್ಲಿ ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸುವ ‘ಬಾಸ್’...
ಹೋಮ, ಹವನ ನಡೆಸಲು ಆದೇಶ ಕೊಟ್ಟವರು ಯಾರು ಬಿಇಓನಾ ಅಥವಾ ಡಿಡಿಪಿಐನಾ?
ʼಕರ್ನಾಟಕದ ಅಜಿತ್ ಪವಾರ್ ಯಾರಾಗಬಹುದು ಕುಮಾರಣ್ಣ!?ʼ - ರಾಜಕೀಯ ವಿಶ್ಲೇಷಣೆ...
ʼಆಪರೇಶನ್ ಕಮಲʼ ಸೃಷ್ಟಿಯಾಗಿದ್ದೇ ಬಿಜೆಪಿಯಿಂದ ಅದೂ ಕರ್ನಾಟಕದಲ್ಲಿ. 2019ರಲ್ಲಿ ಈ ಸರ್ಜರಿಗೆ ಬಲಿಯಾಗಿದ್ದೂ ಇದೇ ಕುಮಾರಸ್ವಾಮಿಯವರ ಜೆಡಿಎಸ್- ಕಾಂಗ್ರೆಸ್ ಮೈತ್ರಿ...
ಕುಚ್ಚಂಗಿ ಪ್ರಸನ್ನ : “ಸೂಲು ತಪ್ಪಿದರೆ ಗೊಡ್ಡಲ್ಲ” ಅನ್ನುತ್ತಲೇ...
ಕೋಳಿ ಕೂಗನ್ನು ಅನುಸರಿಸಿ ಬೆಳಗಿನ ಜಾವದ ಗಂಟೆಗಳನ್ನು ಲೆಕ್ಕ ಹಾಕುತ್ತಿದ್ದ ಕಾಲವಲ್ಲ ಇದು
“ ಇವತ್ತು ನಿಮ್ಮಪ್ಪ ಇದ್ದಿದ್ದರೆ ಎಷ್ಟು ಸಂತೋಷ ಪಡ್ತಾ ಇದ್ದರು”
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಟ್ರಾಲಿಗರ ವಕ್ರನೋಟ ಸ್ಪೀಕರ್ ಖಾದರ್ ಸಾಹೇಬರ ಕಡೆ ತಿರುಗಿ, ಮೂರೇ ದಿನದಲ್ಲಿ ಅವರು ಶಾಸಕರಿಗೆ ತರಬೇತಿ ಕೊಡಿಸಲೆಂದು ಆಹ್ವಾನಿಸಿದ್ದ...
ತುಮಕೂರಲ್ಲಿ ಈ ಸಲ ಯಾರು ಗೆಲ್ಲಬಹುದು !?
tumkur- political- view
ಇಂದಿರಾ ಗಾಂಧಿಯ ಮಕ್ಕಳು ಸಂಜಯ್ ಮತ್ತು ರಾಜೀವ್, ಇವರಿಬ್ಬರ...
ರಾಜಕಾರಣವೂ ಹೀಗೇ ವೈದಿಕರ ನೀತಿ ನಿರೂಪಣೆಯ ಚೌಕಟ್ಟಿಗೇ ಅಂಟಿಕೊಂಡು ಬಿಟ್ಟಿತ್ತು.
ಗೆಲ್ಲುವ ಲೆಕ್ಕಾಚಾರದಲ್ಲಿ ಸಾಮಾಜಿಕ ನ್ಯಾಯವನ್ನು ತಬ್ಬಲಿ ಮಾಡಿತೇ...
political analysis
1983ರಿಂದ 2023ರವರೆಗೆ ಯಡ್ಡಿ ರಾಜಕೀಯ ಪಯಣ
ಯಡಿಯೂರಪ್ಪರವರ ಬಗ್ಗೆ ಕುಚ್ಚಂಗಿ ಪ್ರಸನ್ನ
‘ಬೊಮ್ಮನಹಳ್ಳಿʼ ಬಾಬು ಎಂಬ ಎಲೆಕ್ಷನ್ ಕಿಂದರಿ ಜೋಗಿಯ ಕನೆಕ್ಷನ್...
“ MONEY TALKS – WE LISTEN WITH INTEREST”